ಕೊಂಬಿನ ಗೂಬೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೧ ನೇ ಸಾಲು:
ಇದು ''ಸ್ಟ್ರಿಗಿಫಾರ್ಮಿಸ್'' ಗಣಕ್ಕೆ ಸೇರಿದ್ದು ,''ಸ್ಟ್ರಿಗಿಡೇ'' ಕುಟುಂಬದಲ್ಲಿದೆ. ಇದರ ಹೆಸರು '''ಬುಬೋ ಬುಬೋ''' ಎಂದಾಗಿದೆ. ಸಂಸ್ಕೃತದಲ್ಲಿ ಶಶೋಲೂಕ ಎಂದು ಹೆಸರಿದೆ.ತುಳುವಿನಲ್ಲಿ '''ಕೆಬಿತ ಗುಮ್ಮೆ'''ಎನ್ನುತ್ತ್ತಾರೆ.
 
===ಲಕ್ಷಣಗಳು===
ಹದ್ದಿನ ಗಾತ್ರದ ಕಡು ಬೂದು ಬಣ್ಣದ ಹಕ್ಕಿ. ತಲೆಯ ಮೇಲೆ ಕೊಂಬಿನಂತಹ ಕಡು ಕಂದು ಬಣ್ಣದ ಪುಕ್ಕ ಇದರ ವಿಶೇಷ ಲಕ್ಷಣ.ಕೇಸರಿ ಕಣ್ಣು,ಬಾಗಿದ ಚೂಪು ಕೊಕ್ಕು,ಎದೆ,ಹೊಟ್ಟೆ ಕೆಳ ಭಾಗ ತಿಳಿ ಕಂದು ಬಣ್ಣ ಇರುತ್ತದೆ.ಪುಕ್ಕಗಳಿರುವ ಬಲಿ
ಷ್ಠ ಕಾಲುಗಳಿರುತ್ತವೆ.ಇದರ ಪುಕ್ಕಗಳಿಗೆ ವಿಶೇಷ ಅಂಚಿರುವುದರಿಂದ ಹಾರುವಾಗ ಶಬ್ದವಾಗುವುದಿಲ್ಲ. ಇದರಿಂದ ತನ್ನ ಬೇಟೆಯ ಮೇಲೆ ಎರಗಲು ಅನುಕೂಲವಾಗುತ್ತದೆ.
===ಆವಾಸ===
ಬಂಡೆ ಪ್ರದೇಶ, ಬೃಹತ್ ಮರ, ಹಳೆಯ ಕಟ್ಟಡಗಳಲ್ಲಿ ವಾಸಿಸುತ್ತವೆ. ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ.
===ಆಹಾರ===
ಮೀನು, ಹಾವು,ಇಲಿ ಇತ್ಯಾದಿಗಳು ಇದರ ಆಹಾರ.
 
===ಆಧಾರ===
೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್
===ಬಾಹ್ಯ ಸಂಪರ್ಕಗಳು===
{{commons|Bubo bubo}}
*[http://www.pauldfrost.co.uk/eeagleowl.html Eurasian Eagle-Owl]
"https://kn.wikipedia.org/wiki/ಕೊಂಬಿನ_ಗೂಬೆ" ಇಂದ ಪಡೆಯಲ್ಪಟ್ಟಿದೆ