ಸ್ಮಾರ್ತ ಸಂಪ್ರದಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
[[ಚಿತ್ರ:Ganesha_pachayatana.jpg|thumb|ಸ್ಮಾರ್ತರ ಐದು ಪ್ರಧಾನ ದೇವತೆಗಳು]]
 
'''ಸ್ಮಾರ್ತ ಸಂಪ್ರದಾಯ''' [[ಪುರಾಣ]] ಶೈಲಿಯ ಸಾಹಿತ್ಯದೊಂದಿಗೆ ಬೆಳೆದು ವಿಸ್ತರಿಸಿದ [[ಹಿಂದೂ ಧರ್ಮ]]ದ ಚಳುವಳಿ. ಈ ಪೌರಾಣಿಕ ಧರ್ಮ ಐದು ದೇವತೆಗಳಿರುವ ಐದು ದೇಗುಲಗಳ ದೇಶೀಯ ಪೂಜೆಗೆ ಗಮನಾರ್ಹವಾಗಿದೆ, ಎಲ್ಲ ಐದು ದೇವತೆಗಳನ್ನು ಸಮಾನವಾಗಿ ಕಾಣಲಾಗುತ್ತದೆ - [[ವಿಷ್ಣು]], [[ಶಿವ]], [[ಗಣೇಶ]], [[ಸೂರ್ಯ]], ಮತ್ತು [[ದೇವಿ]] (ದುರ್ಗೆ). ಸ್ಮಾರ್ತ ಸಂಪ್ರದಾಯ ಹೆಚ್ಚು ಹಳೆಯ ಶ್ರೌತ ಸಂಪ್ರದಾಯದಿಂದ ಭಿನ್ನವಾಗಿದೆ, ಏಕೆಂದರೆ ಶ್ರೌತ ಸಂಪ್ರದಾಯವು ವಿಸ್ತಾರವಾದ ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳನ್ನು ಆಧರಿಸಿತ್ತು. ಸ್ಮಾರ್ತ ಸಂಪ್ರದಾಯವು [[ಅದ್ವೈತ ವೇದಾಂತ]]ದೊಂದಿಗೆ ಹೊಂದಿಕೆಯಾಗುತ್ತದೆಹೊಂದಿಕೆ ಯಾಗುತ್ತದೆ, ಮತ್ತು [[ಆದಿ ಶಂಕರ]]ರನ್ನು ತನ್ನ ಸ್ಥಾಪಕ ಅಥವಾ ಸುಧಾರಕನೆಂದು ಪರಿಗಣಿಸುತ್ತದೆ.
 
[[ವರ್ಗ:ಹಿಂದೂ ಪಂಥಗಳು]]
"https://kn.wikipedia.org/wiki/ಸ್ಮಾರ್ತ_ಸಂಪ್ರದಾಯ" ಇಂದ ಪಡೆಯಲ್ಪಟ್ಟಿದೆ