ವಿಷ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
issue fix |
||
೧ ನೇ ಸಾಲು:
[[ಚಿತ್ರ:Vishnu and Lakshmi on Shesha Naga, ca 1870.jpg|thumb
'''ವಿಷ್ಣು''' [[ತ್ರಿಮೂರ್ತಿ|ತ್ರಿಮೂರ್ತಿಗಳಲ್ಲಿ]] ಒಬ್ಬನಾಗಿದ್ದು,ಸಕಲ ಲೋಕಗಳ ಪಾಲಕ ಎಂದು ಹಿಂದೂ ಧರ್ಮ ನಂಬುತ್ತದೆ.[[ಭಗವದ್ಗೀತೆ|ಭಗವದ್ಗೀತೆಯಲ್ಲಿ]] ವರ್ಣಿಸಿದಂತೆ 'ವಿಶ್ವರೂಪಿ'. [[ನಾರಾಯಣ|ನಾರಾಯಣ ಎಂದೂ]] ಕರೆಯುತ್ತಾರೆ. ಧರ್ಮ ಸಂಸ್ಥಾಪನೆಗಾಗಿ [[ದಶಾವತಾರ]] ತಾಳಿ [[ಭೂಲೋಕ|ಭೂಲೋಕವನ್ನು]] ರಕ್ಷಿಸಿದಾತ ಎಂದು [[ಪುರಾಣ|ಪುರಾಣಗಳು]] ಕೊಂಡಾಡುತ್ತವೆ.
ವಿಷ್ಣುವನ್ನು ಲಕ್ಮಿನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಅಚ್ಚ್ಯುತ, ಶ್ರೀನಿವಾಸ ಎಂದೂ ಕರೆಯುತ್ತಾರೆ.
|