ರೀತಾ ಭಾದುರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: 2017 source edit
No edit summary
ಟ್ಯಾಗ್: 2017 source edit
೧೩ ನೇ ಸಾಲು:
| spouse =
}}
ರೀತಾ ಭಾದುರಿ (4 ನವೆಂಬರ್ 1955 - 17 ಜುಲೈ 2018) ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ.ಹಿರಿಯ ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆ ನಟಿ ರೀಟಾ ಭಾದುರಿ ಅನಾರೋಗ್ಯದಿಂದ 17ತಾರಿಖು(ಮಂಗಳವಾರ) ಬೆಳಗ್ಗೆ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ವಿಲೆ ಪಾರ್ಲೆಯಲ್ಲಿರುವ ಸುಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ರೀಟಾಗೆ 62 ವರ್ಷ ವಯಸ್ಸಾಗಿತ್ತು. ಕಭಿ ಖುಷಿ ಕಭಿ ಗಮ್​​, ಕ್ಯಾ ಕೆಹೆನಾ, ದಿಲ್ ವಿಲ್ ಪ್ಯಾರ್​​, ಮೆ ಮಾಧುರಿ ದೀಕ್ಷಿತ್ ಬನ್ನಾ ಚಾತೆ ಹೋ ಸೇರಿ ಬಹಳಷ್ಟು ಗುಜರಾತಿ ಸಿನಿಮಾಗಳಲ್ಲಿ ಕೂಡಾ ಅವರು ನಟಿಸಿದ್ದರು.<ref>{{citeweb|url=https://web.archive.org/save/https://m.dailyhunt.in/news/india/kannada/kannada+news+now-epaper-kanowcom/baalivud+hiriya+nati+rita+bhaaduri+innilla-newsid-92516706|title=ಬಾಲಿವುಡ್​ ಹಿರಿಯ ನಟಿ ರೀಟಾ ಭಾದುರಿ ಇನ್ನಿಲ್ಲ|publisher=dailyhunt.in|accessdate=2018-07-19}}</ref>
ರೀತಾ ಭಾದುರಿ (4 ನವೆಂಬರ್ 1955 - 17 ಜುಲೈ 2018) ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ.
==జనన==
ಉತ್ತರಪ್ರದೇಶದ ಲಕ್ನೋದಲ್ಲಿ 1955 ನವೆಂಬರ್ 4 ರಂದು ಜನಿಸಿದರು.
"https://kn.wikipedia.org/wiki/ರೀತಾ_ಭಾದುರಿ" ಇಂದ ಪಡೆಯಲ್ಪಟ್ಟಿದೆ