"ರೀತಾ ಭಾದುರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್: 2017 source edit
ಟ್ಯಾಗ್: 2017 source edit
==ಚಿತ್ರರಂಗ ಪ್ರವೇಶ==
ಪೂನೆಯ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದಿದ್ದಮೇಲೆ ಅವಳು ಚಿತ್ರರಂಗಕ್ಕೆ ಬಂದಿದ್ದಾರೆ.1970 ರಲ್ಲಿ ಸಹಾಯಕ ನಟಿಯಾಗಿ ಚಲನಚಿತ್ರ ಜೀವನ ಪ್ರಾರಂಭವಾಯಿತು.2012 ರವರೆಗೆ ಸುಮಾರು 70 ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವಳು ನಟಿಸಿದ '''ಸಾವನ್ ಕೊ ಆನೆದೋ''', ಮತ್ತು''' ರಾಜಾ''' ಚಲನಚಿತ್ರಗಳು ಅವಳು ಒಳ್ಳೆಯ ಹೆಸರು ತಂದಿದ್ದಾವೆ.ಕಮಲಹಾಸನ್ ಟೊಕನ್ಯಯಾಕುಮಾರಿ (1974) ಚಲನಚಿತ್ರದಲ್ಲಿ, ಶಾರುಕ್ ಖಾನ್ ಜೊತೆ ಕಭಿ ಹಾ ಕಭಿ ನಾಸಿನಿಮಾದಲ್ಲಿ ನಟಿಸಿದಳು. ಇನ್ನೂ ಹಲವು ಟಿವಿ ಸೀರಿಯಗಳಲ್ಲಿ ನಟಿಸಿದ್ದಾಳೆ.
==ಅಂತ್ಯಕ್ರಿಯ==
ಅವಳ ಅಂತ್ಯಕ್ರಿಯೆಗಳು ಮಂಗಳವಾರ ಅಂಥೆರಿ ನಲ್ಲಿ ವರ್ಸಿವಾಡಾ ರಸ್ತೆಯಲ್ಲಿ ನಡೆಯಿತು.
 
==ಉಲ್ಲೇಖ==
೧೪,೯೨೯

edits

"https://kn.wikipedia.org/wiki/ವಿಶೇಷ:MobileDiff/854994" ಇಂದ ಪಡೆಯಲ್ಪಟ್ಟಿದೆ