ಜಾಲತಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[File:NASA website homepage.jpg|thumb|right|240px|ನಾಸಾ ಜಾಲತಾಣದ ಮುಖ್ಯಪುಟ]]
'''ಜಾಲತಾಣ'''ವು ಒಂದು ಒಂಟಿ [[ಸಂಪೂರ್ಣ ಅರ್ಹತೆಯುಳ್ಳ ಪ್ರಭಾವಕ್ಷೇತ್ರ ನಾಮ|ಪ್ರಭಾವಕ್ಷೇತ್ರ ನಾಮದಿಂದ]] (ಡೊಮೇನ್ ನೇಮ್) ಸೇವೆಪಡೆಯುವ ಸಂಬಂಧಿತ [[ಜಾಲಪುಟ]]ಗಳ ಸಮೂಹ. ಒಂದು ಜಾಲತಾಣವು ಕನಿಷ್ಠ ಒಂದು [[ವೆಬ್ ಸರ್ವರ್]]‍ನಲ್ಲಿ ಸ್ಥಳಾವಕಾಶ ಪಡೆದಿರುತ್ತದೆ, ಮತ್ತು [[ಏಕರೂಪ ಸಾಧನ ಶೋಧಕ]] (ಯೂನಿಫ಼ಾರ್ಮ್ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್) ಎಂದು ಕರೆಯಲ್ಪಡುವ ಒಂದು ಅಂತರಜಾಲ ವಿಳಾಸದ ಮುಖಾಂತರ [[ಅಂತರಜಾಲ]] ಅಥವಾ ಖಾಸಗಿ [[ಸ್ಥಳೀಯ ವಲಯ ಜಾಲ]]ದಂತಹ (ಲೋಕಲ್ ಏರಿಯಾ ನೆಟ್‍ವರ್ಕ್) ಒಂದು ಜಾಲಬಂಧದ ಮೂಲಕ ಪ್ರವೇಶಿಸಬಲ್ಲದ್ದಾಗಿರುತ್ತದೆ. ಎಲ್ಲ ಸಾರ್ವಜನಿಕವಾಗಿ ಸುಲಭ ಗಮ್ಯ ಜಾಲತಾಣಗಳು ಒಟ್ಟಾಗಿ [[ವಿಶ್ವವ್ಯಾಪಿ ಜಾಲ]]ವನ್ನು (ವರ್ಲ್ಡ್ ವೈಡ್ ವೆಬ್) ರಚಿಸುತ್ತವೆ.
 
{{ಚುಟುಕು}}
"https://kn.wikipedia.org/wiki/ಜಾಲತಾಣ" ಇಂದ ಪಡೆಯಲ್ಪಟ್ಟಿದೆ