ಕನ್ನಡ ಅಂಕಿ-ಸಂಖ್ಯೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
ಚುNo edit summary
೧ ನೇ ಸಾಲು:
[[ಚಿತ್ರ:Kn number.jpg|thumb|ಕನ್ನಡ ಅಂಕಿಗಳು]]
[[ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆ]]ಗಳಲ್ಲಿ ಪ್ರಮುಖವಾದ ಭಾಷೆಯಾದ [[ಕನ್ನಡ]]ಕ್ಕೆ ಸುಮಾರು ೨೫೦೦ ವರ್ಷಗಳಷ್ಟು ಸುಧೀರ್ಘವಾದ ಇತಿಹಾಸವಿದೆ ಹಾಗೂ ಕನ್ನಡ ಲಿಪಿಗಳಿಗು ಕೂಡ ಸುಮಾರು ೧೮೦೦ ರಿಂದ ೨೦೦೦ ವರ್ಷಗಳಷ್ಟು ಇತಿಹಾಸವಿದೆ.ಅದರಂತೆಯೆ ಕನ್ನಡ ಅಂಕಿಗಳು[[ಅಂಕಿ]]ಗಳು ಸಹ ತನ್ನದೆ ಆದ ಇತಿಹಾಸವನ್ನು ಹೊಂದಿದೆ.
== ಇತಿಹಾಸ ==
ಕನ್ನಡ ಅಂಕಿಗಳು ಸಹಾ ಕನ್ನಡ ಲಿಪಿಗಳಂತೆಯೆ [[ಬ್ರಾಹ್ಮಿ ಲಿಪಿ|ಬ್ರಾಹ್ಮಿ]] ಲಿಪಿಗಳಿಂದ ಬೆಳೆದು ಬಂದಿವೆ, ಇವು ಸುಮಾರು ೨೦೦೦ ವರ್ಷಗಳ್ಟು ಇತಿಹಾಸವನ್ನು ಹೊಂದಿದ್ದು, ಇವುಗಳ ಮೂಲ ಅಶೋಕನ ಕಾಲದ ಬ್ರಾಹ್ಮಿ ಲಿಪಿಗಳೆಂದು ಹೇಳಲಾಗುತ್ತದೆ. ಕ್ರಿ.ಶ.೪ ನೇ ಶತಮಾನದಲ್ಲಿ ಕದಂಬರ ಕಾಲದಲ್ಲಿ ಕನ್ನಡ ಅಂಕಿಗಳು ಪ್ರವರ್ಧಮಾನಕ್ಕೆ ಬಂದವು ಹಾಗೂ ಇವುಗಳಲ್ಲಿ ಸಾಕಷ್ಟು ಬದಲಾವಣೆಗಳು ಆದವು ಜೊತೆಗೆ ಅಭಿವೃದ್ಧಿಯನ್ನು ಹೊಂದಿದವು. ಕಾಲಾನಂತರ [[ಚಾಲುಕ್ಯರು]], [[ಹೋಯ್ಸಳರು]] ಮತ್ತು [[ವಿಜಯನಗರ ಸಾಮ್ರಾಜ್ಯ|ವಿಜಯನಗರ]] ಅರಸರ ಆಳ್ವಿಕೆಯಲ್ಲಿ ಸಾಕಷ್ಟು ಬದಲಾವಣೆ ಹಾಗು ಅಭಿವೃದ್ಧಿಯನ್ನು ಕಾಣುತ್ತಾ ಬಂದವು ಮತ್ತು ಕ್ರಿ.ಶ.೧೮ ನೇ ಶತಮಾನದಲ್ಲಿ ಮೈಸೂರು ಒಡೆಯರ ಕಾಲದಲ್ಲಿ ಪ್ರಸ್ತುತ ರೂಪವನ್ನು ಪಡೆದಕೊಂಡವು.<ref>https://our-karnataka.blogspot.com/2010/06/kannada-numbers-history.html</ref>