ಕಟ್ಟಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭೬ ನೇ ಸಾಲು:
[[File:The BB&T Building in Macon, Georgia.jpg|thumb|upright|The BB&T Building in [[Macon, Georgia]] is constructed of [[aluminum]].]]
ಒಂದು ದೊಡ್ಡ ಕಟ್ಟಡವನ್ನು ಕಟ್ಟುವ ಯೋಜನೆಯೂ ಅದಕ್ಕೆ ಆವಶ್ಯವಾದ ವ್ಯವಸ್ಥೆಯೂ ಕೆಲಸಗಾರರು ನಿವೇಶನದ ಹತ್ತಿರಕ್ಕೆ ಬರುವುದಕ್ಕೆ ಬಹಳ ಮುಂಚೆ ಪ್ರಾರಂಭವಾಗುತ್ತದೆ. ಭೂಮಿಯನ್ನು ಮೊದಲು ಮೋಜಣಿ ಮಾಡಿ ಮಣ್ಣಿನ ಗುಣವನ್ನು ಪರೀಕ್ಷಿಸಿದ ಮೇಲೆ ಪೀಠಿಕಾ ರೂಪವಾಗಿ ವಿನ್ಯಾಸಗಳನ್ನೂ ಅಂದಾಜುಗಳನ್ನು ತಯಾರಿಸಬೇಕು. ಕಟ್ಟಡವನ್ನು ಕಟ್ಟಲು [[ನಗರಸಭೆ]]ಯ ಅನುಮತಿಬೇಕು. ನಗರದ ಚರಂಡಿಯ ವ್ಯವಸ್ಥೆ ಮತ್ತು ನೀರಿನ ಸರಬರಾಜನ್ನು ಹೊಂದಿಸಿಕೊಳ್ಳಬೇಕು. ಆ ಕಟ್ಟಡದ ಪ್ರತಿಯೊಂದು ಭಾಗವೂ ತನ್ನ ಮೇಲೆ ಬೀಳುವ ಸ್ಥಾವರ ಮತ್ತು ಜಂಗಮ ಭಾರವನ್ನು ತಡೆಯಬಹುದೆಂದು ಇಂಜಿನಿಯರಿಗೆ ಮನದಟ್ಟಾದ ಮೇಲೆ ಅಖೈರಾಗಿ ನಕ್ಷೆಯನ್ನೂ ಲೆಕ್ಕಾಚಾರಗಳನ್ನೂ ತಯಾರಿಸಬೇಕು. ಒಂದೊಂದು ಭಾಗದಲ್ಲಿಯೂ ಉಪಯೋಗಿಸಬೇಕಾದ ಸಾಮಗ್ರಿಗಳನ್ನು ನಿರ್ಧರಿಸಿದ ಮೇಲೆ ಪ್ರತಿಯೊಂದಕ್ಕೂ ಬೇಕಾಗುವ ಸಾಮಗ್ರಿಗಳ ಪ್ರಮಾಣವನ್ನೂ ಅವಶ್ಯವಾದ ಜನಸಹಾಯವನ್ನೂ ಲೆಕ್ಕ ಹಾಕಬೇಕು. ಕೊನೆಯಲ್ಲಿ ಗುತ್ತಿಗೆದಾರರಿಂದ ದರಖಾಸ್ತು ತರಿಸಿ ದರ ಮತ್ತು ಕೆಲಸನಿರ್ವಹಣೆ ಸಮರ್ಪಕವಾಗಿರುವವರಿಗೆ ಕೆಲಸ ಕೊಡಬೇಕಾಗುತ್ತದೆ.
ಕೆಲಸವನ್ನು ಮಾಡಲು ಒಪ್ಪಿಕೊಂಡ ಗುತ್ತಿಗೆದಾರರಿಗೂ ಪುರ್ವಭಾವಿಯಾದ ಕೆಲಸ ಬೇಕಾದಷ್ಟು ಇರುವುದು. ಕಟ್ಟಡವನ್ನು ಸಂವಿಧಾನ ಮಾಡಿದ ಇಂಜಿನಿಯರಿನೊಂದಿಗೆ ಕುಳಿತು ಕಟ್ಟಡದ ಕಾರ್ಯಕ್ರಮವನ್ನು ನಿರ್ಧರಿಸಿಕೊಳ್ಳಬೆಕುನಿರ್ಧರಿಸಿಕೊಳ್ಳಬೇಕು. ಬೇಕಾದ ಸಾಮಾನುಗಳಿಗೆ ಏರ್ಪಾಡು ಮಾಡಬೇಕು. ಭೂಮಿಯನ್ನು ಅಗೆಯುವುದಕ್ಕೂ ಅಗೆದ ಮಣ್ಣನ್ನು ಸಾಗಿಸುವುದಕ್ಕೂ ಬೇಕಾಗುವ ಯಂತ್ರಗಳು, ಒಂದೊಂದು ಘಟ್ಟದಲ್ಲಿಯೂ ಬೇಕಾಗುವ ಕೆಲಸಗಾರರು-ಇವಕ್ಕೆಲ್ಲ ಏರ್ಪಾಡು ಮಾಡಬೇಕು.
 
==ರಚನೆ==
ಇಂಜಿನಿಯರಿಂದ ತಪಶೀಲಾದ ನಕ್ಷೆಗಳು ಬಂದ ಮೇಲೆ ಅವಕ್ಕನುಸಾರವಾಗಿ ನೆಲದ ಮೇಲೆ ಗುರುತು ಮಾಡಿ ತಳಪಾಯದಲ್ಲಿ ಗಟ್ಟಿಯಾದ ಮಣ್ಣುಸಿಕ್ಕುವವರೆಗೂ ಅಗೆದು ಅವಶ್ಯವಾದ ಕಡೆ ಮರ, ಉಕ್ಕು ಇಲ್ಲವೆೆ ಪ್ರಬಲಿತ ಕಾಂಕ್ರೀಟಿನ ದಸಿಗಳನ್ನು ಭಾರವಾದ ಸಮಷ್ಟಿಯಿಂದ ಹೊಡೆದು ಹೂಳಬೇಕು. ಮಳೆಯ ನೀರಿನ ಚರಂಡಿಗಳು, ಕುಡಿಯುವ ನೀರಿನ ಕೊಳಾಯಿಗಳು, ಗ್ರಾಮಸಾರದ ಕೊಳವಿಗಳು-ಇವುಗಳಿಗೆ ಅಗಳುಗಳನ್ನು ಸೂಕ್ತವಾದ ಕಡೆ ತೆಗೆದು ಅವುಗಳಿಗೆ ಇಟ್ಟಿಗೆಯಿಂದಲೋ ಕಾಂಕ್ರೀಟಿನಿಂದಲೋ ಅಚ್ಚುಕಟ್ಟನ್ನು ಕಟ್ಟಿ ಮೇಲುಗಡೆ ಕಟ್ಟಡದ ಭಾರವನ್ನು ತಡೆಯುವ ಕಾಂಕ್ರೀಟಿನ ಚಪ್ಪಡಿಗಳನ್ನು ಎಳೆಯಬೇಕು-ಕಾರ್ಖಾನೆಯನ್ನು ಕಟ್ಟುವಾಗ ಭಾರವಾದ ಯಂತ್ರಗಳಿಗೆ ವಿಶಿಷ್ಟವಾದ ಅಡಿಪಾಯವನ್ನು ಹಾಕಬೇಕು.
"https://kn.wikipedia.org/wiki/ಕಟ್ಟಡ" ಇಂದ ಪಡೆಯಲ್ಪಟ್ಟಿದೆ