ಕಟ್ಟಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೫ ನೇ ಸಾಲು:
ಇವು ಕಟ್ಟಡವನ್ನು ವಿಭಾಗಗಳಾಗಿ ವಿಂಗಡಿಸುತ್ತವೆ. ಇವುಗಳಲ್ಲಿ ಎರಡು ವಿಧ. ಕೇವಲ ಜಾಗವನ್ನು ವಿಭಾಗಿಸತಕ್ಕವು, ಜೊತೆಗೆ ಕಟ್ಟಡದ ಒಂದು ಭಾಗವನ್ನು ಹೊರತಕ್ಕವು. ಮೊದಲನೆಯ ನಮೂನೆಯಲ್ಲಿ ಮರದ ಚೌಕಟ್ಟು, [[ಅಲ್ಯೂಮಿನಿಯಂ]] ಚೌಕಟ್ಟು ಹೆಚ್ಚಾಗಿ ಬಳಕೆಯಲ್ಲಿದೆ. ಇದರ ಅನುಕೂಲವೇನೆಂದರೆ ಯಾವ ಅಡಿಪಾಯವೂ ಇಲ್ಲದೆ ಇದನ್ನು ನೆಲದ ಮೇಲೆ ಇಡಬಹುದು. ಕಾಂಕ್ರೀಟಿನ ಚಪ್ಪಡಿಗಳೂ ಬಳಕೆಯಲ್ಲಿವೆ. ಎರಡನೆಯ ನಮೂನೆಯ ಅಡ್ಡಗೋಡೆಯಲ್ಲಿ ಅದು ಮೇಲಿನ ಮಹಡಿಯ ಭಾರವನ್ನು ಹೊರಬಲ್ಲುದೇ ಎಂಬುದು ಮಾತ್ರ ಮುಖ್ಯ ಪ್ರಶ್ನೆ. ಕಲ್ಲಿನ ಜಲ್ಲಿಗೆ ಬದಲಾಗಿ ಹಗುರವಾದ ಕುಲುಮೆಯ ಕಿಟ್ಟವನ್ನೂ ಪುಡಿಮಾಡಿದ ಇಟ್ಟಿಗೆಯನ್ನೂ ಉಪಯೋಗಿಸಿ ಕಾಂಕ್ರೀಟಿನ ದಿಮ್ಮಿಗಳನ್ನು 75 ಮಿಮಿ. ದಪ್ಪದವರೆಗೆ ಗಟ್ಟಿಯಾಗಿಯೂ ಹೆಚ್ಚಿನ ದಪ್ಪವಿದ್ದರೆ ಟೊಳ್ಳಾಗಿಯೂ 457 ಮಿಮೀ ಉದ್ದ, 229 ಮಿಮೀ ಅಗಲದಲ್ಲಿ ತಯಾರು ಮಾಡಿ ಇಟ್ಟಿಗೆಯ ಕಟ್ಟಡದ ಹಾಗೆ ಕಟ್ಟಿ ಎರಡು ಮುಖಗಳಲ್ಲಿಯೂ ಗಿಲಾವು ಮಾಡಿ ಅಡ್ಡಗೋಡೆಗಳನ್ನು ಕಟ್ಟಬಹುದು. ಚೌಕಟ್ಟಿನ ಅಡ್ಡಗೋಡೆಗಳು: ಕೆಳಗಡೆ ಒಂದು ಮರದ ಪಟ್ಟಿಯನ್ನು ಮೇಲುಗಡೆಯ ಪಟ್ಟಿಗೆ ಲಂಬವಾದ ಪಟ್ಟಿಗಳಿಂದ ಚೌಕಟ್ಟಿನ ಹಾಗೆ ಸೇರಿಸಿ ನಡುವೆ ಕಲ್ನಾರು ಸಿಮೆಂಟಿನ ಹಾಳೆ, ನಾರಿನ ಹಲಗೆಗಳು ಮರದ ದಬ್ಬೆ ಇವುಗಳ ಹಲಗೆಗಳನ್ನು ಮೊಳೆಗಳಿಂದಲೋ ತಿರುಪುಗಳಿಂದಲೋ ಜೋಡಿಸಬಹುದು.
== ತಡಿಕೆ==
ಪುರ್ವಪೂರ್ವ ನಿರ್ಮಿತ ಹೊಯ್ದ ಕಾಂಕ್ರೀಟಿನ ಚಪ್ಪಡಿಗಳನ್ನು ಒಂದು ಕ್ಲುಪ್ತವಾದಕ್ಲಪ್ತವಾದ ಉದ್ದ ಮತ್ತು ಅಳತೆಗೆ 51-152 ಮಿಮೀ ದಪ್ಪದವರೆಗೆ ತಯಾರಿಸಿ ಜೋಡಿಸಿ ಗೋಡೆಗಳನ್ನು ಕಟ್ಟುತ್ತಾರೆ. ಈ ಚಪ್ಪಡಿಯನ್ನು ಮಾಡುವಾಗ ಕಲ್ಲಿನ ಜಲ್ಲಿಯನ್ನು ಉಪಯೋಗಿಸುವುದಿಲ್ಲ. ಹಗುರವಾಗುವುದಕ್ಕಾಗಿ ನೊರಜು ಕಲ್ಲು, ಮರಳು ಮತ್ತು ಕಿಟ್ಟಗಳನ್ನು ಬಳಸುತ್ತಾರೆ. ಕೈಗಾರಿಕೆಗಳ ಕಟ್ಟಡಗಳಲ್ಲಿ ಒಂದೇ ರೀತಿಯ ಹಗುರವಾದ ಗೋಡೆಗಳು ಬೇಕಾಗುವ ಕಡೆ ಇಂಥ ಚಪ್ಪಡಿಗಳನ್ನು ಉಪಯೋಗಿಸಬಹುದು. ಹೆಚ್ಚಿನ ಬಲ ಬೇಕಾದರೆ ಮಧ್ಯೆ ಪ್ರಬಲಿತ ಕಾಂಕ್ರೀಟಿನ ಕಂಬಗಳನ್ನು ಉಪಯೋಗಿಸಬೇಕಾಗುತ್ತದೆ.
 
== ಮಾಡು==
[[File:Marburg, Fachwerkhaus von 1321 (2).jpg|thumb|A [[Timber framing|timber-framed house]] in [[Marburg]], [[Germany]]]]
"https://kn.wikipedia.org/wiki/ಕಟ್ಟಡ" ಇಂದ ಪಡೆಯಲ್ಪಟ್ಟಿದೆ