ತವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 125 interwiki links, now provided by Wikidata on d:q1096 (translate me)
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{ಮೂಲಧಾತು/ತವರ}}
'''ತವರ''' (ರಾಸಾಯನಿಕ ಹೆಸರು: "ಸ್ಟಾನಮ್"-Tin, ಚಿಹ್ನೆ: Sn) ಒಂದು [[ಲೋಹ]] [[ಮೂಲಧಾತು]]. ಇದು ಸುಲಭವಾಗಿ ಗಾಳಿಯೊಂದಿಗೆ ಪ್ರಕ್ರಿಯೆಗೆ ಒಳಗಾಗುವುದಿಲ್ಲವಾದುದರಿಂದ ಇದನ್ನು ಇತರ ಲೋಹಗಳ ಮೇಲೆ ರಕ್ಷಣೆಗೆ ಅಣ್ಪಾಗಿಲೇಪನ ಹಾಕಲಾಗುತ್ತದೆ. ಅನೇಕ [[ಮಿಶ್ರಲೋಹ]]ಗಳಲ್ಲೂ ಉಪಯೋಗಿಸಲಾಗುತ್ತದೆ. [[ತಾಮ್ರ]]ದೊಂದಿಗೆ ಸೇರಿಸಿದಾಗ ಮಿಶ್ರಲೋಹವಾಗಿ [[ಕಂಚು]] ದೊರೆಯುತ್ತದೆ. ೫೦೦೦ ವರ್ಷಕ್ಕಿಂತ ಹಳೆಯ ಕಾಲದಿಂದ ಮಾನವ ಕಂಚನ್ನು ಉಪಯೋಗಿಸುತ್ತಿದ್ದಾನೆ. [[ಗಾಜು|ಗಾಜಿನ]] ತಯಾರಿಕೆ, [[ವಿದ್ಯುನ್ಮಾನ]] ಕ್ಷೇತ್ರದ [[ಸಾಲ್ಡರ್]]ನಲ್ಲಿ, ಇತ್ಯಾದಿ ಇತರ ಉಪಯೋಗಗಳೂ ಇವೆ.
 
[[ವರ್ಗ:ಲೋಹಗಳು]]
"https://kn.wikipedia.org/wiki/ತವರ" ಇಂದ ಪಡೆಯಲ್ಪಟ್ಟಿದೆ