ಸೀಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
{{ಮೂಲಧಾತು/ಸೀಸ}}
'''ಸೀಸ''' (Lead) ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಒಂದು [[ಲೋಹ]] [[ಮೂಲಧಾತು]].[[ಲ್ಯಾಟಿನ್]] ಬಾಷೆಯಲ್ಲಿ ಇದನ್ನು ಪ್ಲಂಬಮ್ ಎನ್ನುತ್ತಾರೆ.ಪ್ರಾಚೀನ ಕಾಲದಿಂದಲೂ ಇದನ್ನು ಕಟ್ಟಡ ನಿರ್ಮಾಣಕ್ಕೆ,ನೀರಿನ ಕೊಳವೆಗೆ,ಪಾತ್ರೆಗಳ ತಯಾರಿಕೆತಯಾರಿಕೆಗಳಿಗೆ ಉಪಯೋಗಿಸುತ್ತಿದ್ದಾರೆ. ಈಗ ಇದರಇದು ಹಲವಾರು ವೈಶಿಷ್ಟ್ಯಪೂರ್ಣ ಗುಣಗಳಿಂದ ಸಾವಿರಾರು ವಸ್ತುಗಳ ತಯಾರಿಯಲ್ಲಿ ನೇರವಾಗಿ ಅಥವಾ [[ಸಂಯುಕ್ತ]]ಗಳ ರೂಪದಲ್ಲಿ ಉಪಯೋಗದಲ್ಲಿದೆಉಪಯೋಗಿಸಲ್ಪಡುತ್ತದೆ.ಇದು ಉಪಯುಕ್ತ ಲೋಹವಾಗಿರುವಂತೆಯೇ ಅತಿಯಾದ ಬಳಕೆಯಿಂದ ವಾತಾವರಣ ಮಾಲಿನ್ಯಕ್ಕೆ ಕಾರಣ ಕೂಡಾ ಅಗಿದೆ.
 
 
ಸೀಸ ತವರ, ಜೋಡಿಸಲ್ಪಡುವ ಮಿಶ್ರಲೋಹಗಳಿಗೆ ಭಾಗವಾಗಿ. ಲೆಡ್-ಆಸಿಡ್ ಬ್ಯಾಟರಿಗಳಾನ್ನುಬ್ಯಾಟರಿಗಳನ್ನು ಮತ್ತು ವಿಧ್ಯತ್ವಿಧ್ಯುತ್ ಸಂಗ್ರಹಿಸುವ ಸಾಧನಗಳನ್ನು ಮಾಡಾಲುಮಾಡಲು, ಗುಂಡುಗಳು ಮತ್ತು ಶಾಟ್, ತೂಕದ ಕಲ್ಲುಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಇದಲ್ಲದೆ ವಿಕಿರಣದ ಗುರಾಣಿಗೆ ಬಳಸಲಾಗುತ್ತದೆ.
ಸೀಸವನ್ನು ಸೇವಿಸಿದರೆ ಅಥವಾ ಉಸಿರಾಡಿದರೆ, ಸೀಸ ಮತ್ತು ಅದರ ಸಂಯುಕ್ತಗಳು ಪ್ರಾಣಿಗಳು ಮತ್ತು ಮಾನವರಿಗೆ ವಿಷಕಾರಿ. ಸೀಸ ಮೃದು ಅಂಗಾಂಶಗಳ ಮತ್ತು ಮೂಳೆಗಳುಲ್ಲಿಮೂಳೆಗಳಲ್ಲಿ ಒಟ್ಟುಗೂಡುವ ಒಂದು ನರವಿಷಕಾರಿ ವಸ್ತು. ನಂತರ ಇದು ನರಮಂಡಲದ ಹಾನಿ ಮತ್ತು ಮಿದುಳಿನ ಕಾಯಿಲೆಗಳಿಗೆ ಕಾರಣವಾಗುತ್ತದೆ.
 
[[ವರ್ಗ:ಮೂಲಧಾತುಗಳು]]
"https://kn.wikipedia.org/wiki/ಸೀಸ" ಇಂದ ಪಡೆಯಲ್ಪಟ್ಟಿದೆ