ಕಾಶೀನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
* ಕಾಶೀನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದವರು. ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅವರ ವಿಭಿನ್ನ ಶೈಲಿಯ ಚಿತ್ರಗಳಿಂದ ಪ್ರಸಿದ್ಧಿಯಾದರು.
* ಕಾಶಿನಾಥ್ ಚಿತ್ರಗಳಲ್ಲಿ ಪ್ರಮುಖವಾದವು [[ಅನಂತನ ಅವಾಂತರ]], ಅನುಭವ, ಅವಳೇ ನನ್ನ ಹೆಂಡ್ತಿ, ಹೆಂಡತಿ ಎಂದರೆ ಹೇಗಿರಬೇಕು ಇತ್ಯಾದಿ. ಅವರ ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯವಾಗಿವೆ.
* ಅವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ.[[ಉಪೇಂದ್ರ]], [[ವಿ. ಮನೋಹರ್]], [[ಸುನೀಲ್ ಕುಮಾರ್ ದೇಸಾಯಿ]] ಹೀಗೆ ಹಲವು ಮಂದಿ ನಿರ್ದೇಶಕರು,ದುರ್ಗಾಪ್ರಸಾದ್ ಗೋಟೂರಿ, ಎ. ಬಾಲಕೃಷ್ಣ ಮುಂತಾದ ಸಾಹಿತಿಗಳು ಕಾಶಿನಾಥ್‌ರ ಶಿಷ್ಯವೃಂದದವರು.<ref>https://timesofindia.indiatimes.com/entertainment/kannada/movies/news/kashinath-was-a-film-university-in-himself-upendra/articleshow/62555313.cms</ref>
ದುರ್ಗಾಪ್ರಸಾದ್ ಗೋಟೂರಿ, ಎ. ಬಾಲಕೃಷ್ಣ ಮುಂತಾದ ಸಾಹಿತಿಗಳು ಕಾಶಿನಾಥ್‌ರ ಶಿಷ್ಯವೃಂದದವರು.<ref>https://timesofindia.indiatimes.com/entertainment/kannada/movies/news/kashinath-was-a-film-university-in-himself-upendra/articleshow/62555313.cms</ref>
* ಇವರ [[ಅಜಗಜಾಂತರ]](೧೯೯೧) ಎಂಬ ಚಿತ್ರವನ್ನು ಹಿಂದಿಯಲ್ಲಿ '''ಜುದಾಯಿ''' (೧೯೯೭) ಎಂದು ರೀಮೇಕ್ ಮಾಡಲಾಗಿದೆ. ಇದರಲ್ಲಿ [[ಅನಿಲ್ ಕಪೂರ್]], [[ಶ್ರೀದೇವಿ]] ಹಾಗೂ [[ಊರ್ಮಿಳಾ ಮಾತೋಂಡ್ಕರ್]] ಅಭಿನಯಿಸಿದ್ದಾರೆ. ಇವರು ಕಡಿಮೆ ವೆಚ್ಛದಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರು.
* ಒಟ್ಟಾರೆ ಕನ್ನಡದಲ್ಲಿ 13, ಹಿಂದಿಯಲ್ಲಿ 2 ಹಾಗೂ ತೆಲುಗಿನಲ್ಲಿ 1 ಚಿತ್ರವನ್ನು ನಿರ್ದೇಶಿಸಿದ್ದರು. ಕನ್ನಡದ ಎರಡು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕಾಶಿನಾಥ್, ಮೂರು ಚಿತ್ರಗಳಿಗೆ ಚಿತ್ರಗೀತೆ ರಚಿಸಿದ್ದರು. ಕನ್ನಡ, ತೆಲುಗಿನ ತಲಾ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದರು. ಕನ್ನಡದಲ್ಲಿ 36, ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದರು. 1991ರಲ್ಲಿ ಅವರು ನಿರ್ದೇಶಿಸಿದ್ದ ಅಜಗಜಾಂತರ ಚಿತ್ರ ಹಿಂದಿಯಲ್ಲಿ ‘ಜುದಾಯಿ’ ಎಂದು ರಿಮೇಕ್ ಆಗಿತ್ತು. ಅವರ ಕೊನೆಯ ಚಿತ್ರ ಚೌಕ ಕೂಡ ಯಶಸ್ವಿ ನೂರು ದಿನ ಪೂರೈಸಿತ್ತು.
"https://kn.wikipedia.org/wiki/ಕಾಶೀನಾಥ್" ಇಂದ ಪಡೆಯಲ್ಪಟ್ಟಿದೆ