ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
ಯಾವುದೇ ಜೀವಂತ ವ್ಯಕ್ತಿಗಳ ಬಗ್ಗೆ ವಿಷಯ ಸಂಪಾದಿಸಬೇಕಾದರೆ, ಅತ್ಯಂತ ಹೆಚ್ಚಿನ ಗಮನ ಕೊಡಬೇಕು, ಸಂವೇದನಶೀಲವಾಗಿರಬೇಕು. ವಿಕಿಪೀಡಿಯಾದ ಮೂರು ಕಾರ್ಯನೀತಿಯನ್ನು ಗಮನದಲ್ಲಿ ಇಟ್ಟುಕೊಂಡು, ಅದರ ಆಶಯಕ್ಕೆ ಸ್ವಲ್ಪವೂ ದಕ್ಕೆ ಬರದಂತಿರಬೇಕು.
 
===ವಿಕಿಪೇಡೀಯಾದವಿಕಿಪೀಡಿಯಾದ ಮೂರು ಕಾರ್ಯನೀತಿಗಳು===
*ತಟಸ್ಥ ದೃಷ್ಟಿಕೋಣ
*ರುಜುವಾತು(ದೃಡೀಕರಣ) ಪಡಿಸಬಹುದಾಗಿರಬೇಕು
*ಮೂಲ ಸಂಶೋಧನೆ ಇರಬಾರದು
 
ಲೇಖನಕ್ಕೆ ಉಪಯೋಗಿಸುವ ಮೂಲ ದಾಖಲೆ / ಲೇಖನಗಳುಲೇಖನಗಳ ಗುಣಮಟ್ಟ ಅತ್ಯಂತ ಉತ್ತಮವಾಗಿರಬೇಕು. ಲೇಖನದಲ್ಲಿ ಬರುವ ಯಾವುದೇ ವಿಷಯ ಅಥವಾ ಉಲ್ಲೇಖಗಳ ಬಗ್ಗೆ ಆಕ್ಷೇಪಣೆ ಬರಬಹುದು. ಇಂಥಹ ಸಂಧರ್ಭದಲ್ಲಿ ಲೇಖನದಲ್ಲಿ ಉಲ್ಲೇಖಿಸಿರುವ ಆಕರಗಳು ವಿಶ್ವಾಸಾರ್ಹ ಮೂಲಗಳಿಂದ ಆರಿಸಿದ್ದಾಗಿರಬೇಕು ಮತ್ತು ಈಗಾಗಲೇ ಪ್ರಕಟವಾಗಿರುವಂತಹದ್ದಾಗಿರಬೇಕು. ಪ್ರತಿಬಾರಿ ಲೇಖನದಲ್ಲಿ ಈ ಮೂಲವನ್ನು ಉಲ್ಲೇಖಿಸಬೇಕು. ಯಾವುದೇ ಜೀವಂತ (ಅಥವಾ ಇತ್ತೀಚೆಗೆ ಮರಣಿಸಿದ) ವ್ಯಕ್ತಿಯ ಬಗ್ಗೆ ವಿವಾದಾಸ್ಪದ ಉಲ್ಲೇಖಗಳನ್ನು (ಈ ವಿಷಯಗಳು ಒಳ್ಳೆಯದಿರಲ್ಲಿ, ಕೆಟ್ಟದ್ದಿರಲಿ ಅಥವಾ ಪ್ರಶ್ನಿಸುವಂತಿರಲಿ) ಬರೆಯಬೇಕಾದರೆ, ಅವುಗಳ ಮೂಲ ಅತ್ಯಂತ ವಿಶ್ವಾಸಾರ್ಹವಾಗಿರಬೇಕು. ಒಂದು ವೇಳೇ ಹಾಗಿಲ್ಲದಿದ್ದಲ್ಲಿ. ಅವುಗಳನ್ನು ಯಾವುದೇ ಸಮಾಲೋಚನೆಯಿಲ್ಲದೆ ತೆಗೆದು ಹಾಕಬೇಕು. ಜೀವಂತ ವ್ಯಕ್ತಿಗಳ ವ್ಯಕ್ತಿ ಚಿತ್ರ ಸಂಪಾದಿಸಬೇಕಾದರೆ ಆ ಲೇಖನ ಅವರ ಖಾಸಗಿ ಜೀವನಕ್ಕೆ ಧಕ್ಕೆ ತರದಂತಿರಬೇಕು.
 
===ಲೇಖಕ/ಲೇಖಕಿಯರು===