ಕುರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕುರಾನ್ ಅತಿಂದ್ರಿಯ ಶಕ್ತಿ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧ ನೇ ಸಾಲು:
'''<big><u>ಕುರಾನ್ ಅತಿಂದ್ರಿಯ ಶಕ್ತಿ</u></big>'''
 
ಮಾನವ ಸಮೂಹವನ್ನು ಸನ್ಮಾರ್ಗದ ಹಾದಿಯತ್ತ ಕೊಂಡೊಯ್ಯಲು ಜಗದ್ರಕ್ಷಕನಾದ ಅಲ್ಲಾಹನು ಪ್ರವಾದಿ ಮುಹಮ್ಮದ್ (ಸ) ರವರಿಗೆ ಅವತೀರ್ಣಗೊಳಿಸಿದ ಪವಿತ್ರ ಗ್ರಂಥವಾಗಿದೆ ಪವಿತ್ರ ಖುರ್‍ಆನ್ಖುರಾನ್. “ಈ ವೇದಗ್ರಂಥದ ಅವತೀರ್ಣದಲ್ಲಿ ಸಂದೇಹಕ್ಕೆ ಆಸ್ಪದವೇ ಇಲ್ಲ. ಇದು ವಿಶ್ವಗಳ ಒಡೆಯನಿಂದ ಅವತೀರ್ಣಗೊಂಡಿದೆ ” (ಸಜದ-2). ಖುರ್‍ಆನಿನ ಅತೀಂದ್ರಿಯತೆಯನ್ನು ಸಾರುವ ಅನೇಕ ಪುರಾವೆಗಳಿವೆ. ಆದ್ದರಿಂದಲೇ ಖುರ್‍ಆನ್ ಮುಂದಿರಿಸಿದ ಸವಾಲುಗಳ ಮುಂದೆ ಖುರ್‍ಆನಿನ ವಿಮರ್ಶಕರು ಮಂಡಿಯೂರುತ್ತಾರೆ. ಈಗಲೂ ಆ ಸವಾಲುಗಳಿಗೆ ಎದೆಯೊಡ್ಡಲಾಗದೆ ಅದರ ವಿರುದ್ಧ ವಿಮರ್ಶೆ ಹಾಗೂ ಆರೊಪಗಳ ಸುರಿಮಳೆಗೈಯ್ಯುತ್ತಾರೆ.
 
ಖುರ್‍ಆನಿನ ಸವಾಲುಗಳು
೨೧ ನೇ ಸಾಲು:
ಈ ಸವಾಲಿನ ಮುಂದೆಯೂ ಶತ್ರುಗಳು ಹೈರಾಣಾದರು. ತರುವಾಯ ಕೇವಲ ಮೂರು ಸೂಕ್ತಗಳಿರುವ ಸೂರಃ ಕೌಸರ್‍ನಂತಹ ಒಂದನ್ನಾದರೂ ಸಮರ್ಪಿಸಲು ಖುರ್‍ಆನ್ ಸವಾಲೆಸೆಯಿತು. “ಪೈಗಂಬರರೇ ಹೇಳಿರಿ, ನೀವು ಸತ್ಯವಾದಿಗಳಾಗಿದ್ದರೆ ಇದಕ್ಕೆ ಸಮಾನವಾದ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ, ಹಾಗೂ ಅಲ್ಲಾಹನ ಹೊರತು ನಿಮಗೆ ಯಾರನ್ನು ಕರೆಯಲು ಸಾಧ್ಯವೊ ಅವರನ್ನೆಲ್ಲಾ ಕರೆಯಿರಿ” (ಯೂನುಸ್-38).
 
ಸಾಹಿತ್ಯದಲ್ಲಿ ಪರಾಕಾಷ್ಠೆ ತಲುಪಿದ್ದ ಅರಬರಿಗೆ ಖುರ್‍ಆನ್ ಈ ಸವಾಲನ್ನೆಸೆಯುತ್ತದೆ. ಆದರೆ ಅವರು ಸೋತು ಸುಣ್ಣವಾಗಿ ತಲೆ ತಗ್ಗಿಸುತ್ತಾರೆ. ಯಾವುದೇ ಕಠಿಣ ಪ್ರಯತ್ನ ನಡೆಸಿಯೂ ಅವರಿಗೆ ಆ ಸವಾಲುಗಲನ್ನುಸವಾಲುಗಳನ್ನು ಸ್ವೀಕರಿಸಿ ಗೆಲ್ಲಲಾಗಲಿಲ್ಲ. ಖುರಾನಿನ ಸವಾಲುಗಳಿಗೆ ಉತ್ತರಿಸಲು ಯಾರಿಗೂ ಸಾಧ್ಯವಾಗಿಲ್ಲ. ಇನ್ನು ಸಾಧ್ಯವಾಗುವುದೂ ಇಲ್ಲ ಎಂಬುದು ವಾಸ್ತವ.
 
ಇಸ್ಲಾಮಿನ ತ್ವರಿತ ಬೆಳವಣಿಗೆಯನ್ನು ಕಂಡು ಹೊಟ್ಟೆಯುರಿಯಿಂದ ಇಸ್ಲಾಮಿನ ಶತ್ರುಗಳು ಪ್ರವಾದಿ(ಸ)ರ ಕಾಲದಲ್ಲೇ ಖುರ್‍ಆನ್ ವಿರುದ್ಧ ಆರೋಪ ಹೊರಿಸತೊಡಗಿದ್ದರು. ಇಂದು ಓರಿಯಂಟಲಿಸ್ಟರು ಹಾಗೂ ಕ್ರೈಸ್ತ ಮಿಶನರಿಗಳು ಈ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಕೆಲವು ವಿಚಾರವಾದಿಗಳು  ಕೂಡಾ ಖುರಾನ್ ವಿರುಧ್ಧ ಆರೋಪ ಹೊರಿಸುತ್ತಿದ್ದಾರೆ. ಆದರೆ ಎಲ್ಲಾ ವಿಮರ್ಶೆಗಳು ಹಾಗೂ ಆರೋಪಗಳು ಖುರಾನಿನ ಪ್ರಭಾವಳಿ ಮುಂದೆ ಮಂಕಾಗಿ ಹೋದವು.
೪೫ ನೇ ಸಾಲು:
“ಹೇಳಿರಿ: ಅಲ್ಲಾಹನಲ್ಲಿ ನಾವು ವಿಶ್ವಾಸವಿಟ್ಟೆವು. ನಮಗೆ ಅವತೀರ್ಣವಾದುದರಲ್ಲಿಯೂ ಇಬ್‍ರಾಹೀಂ, ಇಸ್ಮಾಈಲ್, ಇಸ್ಹಾಖ್, ಯಅಖೂಬ್ ಹಾಗೂ ಅವರ ಸಂತತಿಗಳಿಗೆ ಅವತೀರ್ಣವಾದುದರಲ್ಲಿಯೂ ಮೂಸಾ, ಈಸಾ ಹಾಗೂ ಇತರೆಲ್ಲಾ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತುದರಲ್ಲಿಯೂ ನಾವು ವಿಶ್ವಾಸವಿಟ್ಟೆವು. ಅವರಲ್ಲಿ ಯಾರ ಬಗ್ಗೆಯೂ ನಾವು ತಾರತಮ್ಯ ಕಲ್ಪಿಸುವುದಿಲ್ಲ. ” (ಆಲು ಇಂರಾನ್-84)
 
“ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹು ಮತ್ತು ಅವನ ದೂತರಲ್ಲಿ ಹಾಗೂ ಅವನು ತನ್ನ ದೂತರಿಗೆ ಅವತೀರ್ಣಗೊಳಿಸಿದ ವೇದಗ್ರಂಥದÀಲ್ಲಿವೇದಗ್ರಂಥದಲ್ಲಿ ಮತ್ತು ಅದಕ್ಕೆ ಮೊದಲು ಅವತೀರ್ಣಗೊಳಿಸಿದ ವೇದಗ್ರಂಥಗಳಲ್ಲೂ ವಿಶ್ವಾಸ ತಾಳಿರಿ. ಯಾವನಾದರೂ ಅಲ್ಲಾಹನನ್ನೂ ಆತನ ದೇವಚರರನ್ನೂ ಅವನ ವೇದಗ್ರಂಥಗಳನ್ನೂ ಅವನ ದೂತರನ್ನೂ ಪರಲೋಕವನ್ನೂ ನಿಷೇಧಿಸಿದರೆ ಅವನು ದಾರಿಗೆಟ್ಟು ಸತ್ಯದಿಂದ ಬಲುದೂರ ಸಾಗಿರುತ್ತಾನೆ.” (ನಿಸಾಅï 136)
 
“ಈ ಖುರಾನ್ ಅಲ್ಲಾಹನಲ್ಲದವರ ಸೃಷ್ಟಿಯಲ್ಲ. ನಿಜವಾಗಿ ಅದು ಹಿಂದೆ ಬಂದಿದ್ದ ದಿವ್ಯ ಸಂದೇಶದ ದೃಢೀಕರಣವೂ ದಿವ್ಯ ಗ್ರಂಥದ ವಿವರಣೆಯೂ ಆಗಿರುತ್ತದೆ. ಅದರಲ್ಲಿ ಯಾವುದೇ ಸಂದೇಹವೂ ಇಲ್ಲ. ಅದು ಸರ್ವಲೋಕಾಧಿಪತಿಯ ಕಡೆಯಿಂದ ಬಂದಿದೆ.” (ಯೂನುಸ್ 37)
"https://kn.wikipedia.org/wiki/ಕುರಾನ್" ಇಂದ ಪಡೆಯಲ್ಪಟ್ಟಿದೆ