ಭಾರತೀಯ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೨ ನೇ ಸಾಲು:
===ಭಾಷಾವಾರು ಜನಸಂಖ್ಯೆ===
ಭಾರತದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ದೇಶದಲ್ಲಿ ಕನ್ನಡ 8ನೇ ಸ್ಥಾನದಲ್ಲಿದೆ. 2001ರಿಂದ 2011ರವರೆಗೆ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ 4,37,06,512. ಭಾರತದ ಜನಸಂಖ್ಯೆಯ ಶೇ. 3.37 ರಷ್ಟು. ಆದರೆ ಮತ್ತೊಂದು ಸಮೀಕ್ಷೆ 3.69 % (37,924,011) (ಕನ್ನಡ:4,37,06,512 - 3.73% ಇಂ.ವಿಕಿ ಸೆನ್ಸಸ್ - 2011-)ಎನ್ನುತ್ತದೆ. ಇತರ ಪ್ರಮುಖ ಭಾಷೆಗಳನ್ನು ಮಾತನಾಡವವರ ಪ್ರಮಾಣ ಹೀಗಿದೆ:- <ref>[http://www.kannadaprabha.com/karnataka/kannada-eighth-most-spoken-language-in-the-country-survey/319130.html ದೇಶದಲ್ಲಿ ಕನ್ನಡ ಅತಿ ಹೆಚ್ಚು ಜನರು ಮಾತನಾಡುವ 8ನೇ ಭಾಷೆ: ಸಮೀಕ್ಷೆPublished: 29 Jun 2018]</ref>
 
{| class="wikitable"
|-
! 2011ರ ಜನಗಣತಿ ವರದಿ - ಭಾಷೆಗಳು || ಒಟ್ಟು || ಪ್ರಮಾಣ ಶೇ.
|-
| ದೇಶದಲ್ಲಿ ಒಟ್ಟು ಭಾಷೆಗಳು || 19,569 ||
|-
| ಸಾವಿರಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಗಳ ಸಂಖ್ಯೆ || 121. ||
|-
| ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಿರುವ ಭಾಷೆಗಳು || 22 || 96.71
|-
| ಗುರುತಿಸಬಲ್ಲ ಮಾತೃಭಾಷೆಗಳು || 1,369 ||
|-
| ಇತರ ಭಾಷೆಗಳು || 1,474 ||
|-
| 10 ಸಾವಿರಕ್ಕಿಂತ ಹೆಚ್ಚು ಜನರು ಮಾತನಾಡುವ ಗುರುತಿಸಬಹುದಾದ ಮಾತೃಭಾಷೆಗಳು || 270 ||
|-
| 8ನೇ ಪರಿಚ್ಛೇದದಲ್ಲಿ ಸೇರಿದ ಭಾಷೆಗಳ ಗುಂಪಿಗೆ ಸೇರಿದೆ || 123 ||
|-
| ಪರಿಚ್ಛೇದದಲ್ಲಿ ಸೇರದ ಮಾತೃಭಾಷೆ ಗುಂಪಿನಲ್ಲಿ || 147 ||
|-
|<ref>[https://www.prajavani.net/stories/national/more-19500-mother-tongues-553232.html ಭಾರತದಲ್ಲಿರುವ ಭಾಷೆಗಳು 19,5690;;1 ಜುಲೈ 2018]</ref>
|-
|}
 
==ನೋಡಿ==
"https://kn.wikipedia.org/wiki/ಭಾರತೀಯ_ಭಾಷೆಗಳು" ಇಂದ ಪಡೆಯಲ್ಪಟ್ಟಿದೆ