ಬೇಗೂರು ಬೆಂಗಳೂರು ಶಿಲಾಶಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಟ್ಯಾಗ್
ಚುNo edit summary
೪೩ ನೇ ಸಾಲು:
}
</mapframe>
ಬೇಗೂರು ನಾಗತರ ತುಂಬೆಪಡಿ ವೀರಗಲ್ಲು ಬೇಗೂರು [[ಬೆಂಗಳೂರು]] ಶಿಲಾಶಾಸನವೆಂದೇ ಪ್ರಸಿದ್ದಿಯಾಗಿದೆ. ಇದು ಪ್ರಸ್ತುತ ಬೆಂಗಳೂರಿನ ವಸ್ತು ಸಂಗ್ರಹಾಲಯದಲ್ಲಿದೆ. ಈ ಶಾಸನವು ಸುಮಾರು ಕ್ರಿ.ಶ ೮೯೦ರಲ್ಲಿ ಸ್ಥಾಪನೆಯಾಯಿತು. ಇದರ ಗಾತ್ರ 6'8'x6'10". ಇದನ್ನು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ. ಈ ಶಾಸನವು [[ಗಂಗ (ರಾಜಮನೆತನ)|ಗಂಗ]]ರ ಕಾಲದ್ದಾಗಿದ್ದು ಇದರಲ್ಲಿ 'ಬೆಂಗಳೂರು' ಎಂದು ಉಲ್ಲೇಖವಾಗಿದೆ. 'ಬೆಂಗಳೂರು' ಹೆಸರುಹೆಸರಿನ ಎಲ್ಲಿಂದ ಬಂತು ಎಂಬುದಕ್ಕೆಬಗ್ಗೆ ಸಿಗುವ ಮೊತ್ತಮೊದಲ ಉಲ್ಲೇಖ ಇದಾಗಿದೆ.{{citation needed}}
== ಶಾಸನ ಪಠ್ಯ ==
[[ಎಪಿಗ್ರಾಫಿಯ ಕರ್ನಾಟಿಕ]] ಗ್ರಂಥದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು '''BN83''' ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಈ ರೀತಿ ಇದೆ. <ref name="EC9">{{cite book|last1=Rice|first1=B. Lewis|title=ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯|publisher=Mysore. Dept. of Archaeology|edition=1905|url=https://archive.org/details/epigraphiacarnat09myso|language=English}}</ref>
 
ಅದೇ ಗ್ರಾಮದ ನಾಗೇಶ್ವರ ದೇವಸ್ಥಾನದಿಂದ ತಂದು ಬೆಂಗಳೂರು ಮ್ಯುಜೆಯಮಿನಲ್ಲಿ ಹಾಲಿ ಇಟ್ಟಿರುವ ವೀರಕಲ್ಲು