"ತಂಗಡಗಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
 
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
 
===ಜನಸಂಖ್ಯೆ===
 
ಗ್ರಾಮದಲ್ಲಿ ಜನಸಂಖ್ಯೆ ಸುಮಾರು 4000 ಇದೆ. ಅದರಲ್ಲಿ 2100 ಪುರುಷರು ಮತ್ತು 1900 ಮಹಿಳೆಯರು ಇದ್ದಾರೆ.
 
===ಹವಾಮಾನ===
 
* <big>ಬೆಸಿಗೆ-ಚಳಿಗಾಲ</big>ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
ಮುಖ್ಯ ಭಾಷೆ <big>ಕನ್ನಡ</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. <big>ಜೋಳದ ರೊಟ್ಟಿ</big>,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
===ಕಲೆ ಮತ್ತು ಸಂಸ್ಕೃತಿ===
 
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
==ಬೆಳೆಗಳು==
 
===ಆಹಾರ ಬೆಳೆಗಳು===
 
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
 
===ವಾಣಿಜ್ಯ ಬೆಳೆಗಳು===
 
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
 
===ತರಕಾರಿ ಬೆಳೆಗಳು===
 
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
* ಜ್ಞಾನ ಭಾರತಿ ಪದವಿ ಪೂರ್ವ ಮಹಾವಿದ್ಯಾಲಯ, ತಂಗಡಗಿ
 
===ಸಾಕ್ಷರತೆ===
 
ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
 
===ರಾಜಕೀಯ===
 
ಗ್ರಾಮವು [[ವಿಜಾಪುರ ಲೋಕಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ ಬರುತ್ತದೆ.
==ಸೇವಾ ಸಂಸ್ಥೆಗಳು==
 
==ಬ್ಯಾಂಕ್==
 
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ತಂಗಡಗಿ
 
==ಗ್ರಾಮ ಪಂಚಾಯತಿ==
 
* ಗ್ರಾಮ ಪಂಚಾಯತಿ, ತಂಗಡಗಿ
* ದೂರವಾಣಿ ವಿನಿಮಯ ಕೇಂದ್ರ, ತಂಗಡಗಿ
 
==ದೂರವಾಣಿ ವಿನಿಮಯ ಕೇಂದ್ರ==
 
* ದೂರವಾಣಿ ವಿನಿಮಯ ಕೇಂದ್ರ, ತಂಗಡಗಿ
 
==ಅಂಚೆ ಕಚೇರಿ==
 
* ಅಂಚೆ ಕಚೇರಿ, ತಂಗಡಗಿ
 
* ತಂಗಡಗಿ - 586129 (ಆಲೂರ, ಅಮರಗೋಳ, ದೇವೂರ, ಹಂಡರಗಲ್ಲ, ಹುನಕುಂತಿ, ಕಂದಗನೂರ, ಕೋಳೂರ, ಕೋಳೂರ ಎಲ್.ಟಿ, ಕುಂಚಗನೂರ, ಮದರಿ, ನೇಬಗೇರಿ, ರಕ್ಕಸಗಿ, ಸರೂರ, ಟಕ್ಕಲಕಿ, ಯರಗಲ್ಲ).
 
==ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ==
 
* ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತಂಗಡಗಿ
 
==ಹಾಲು ಉತ್ಪಾದಕ ಸಹಕಾರಿ ಸಂಘ==
 
* ಹಾಲು ಉತ್ಪಾದಕ ಸಹಕಾರಿ ಸಂಘ, ತಂಗಡಗಿ
* ಪ್ರಾಥಮಿಕ ಆರೋಗ್ಯ ಕೇಂದ್ರ, ತಂಗಡಗಿ
 
==ಪ್ರಾಥಮಿಕ ಆರೋಗ್ಯ ಕೇಂದ್ರ==
 
* ಪ್ರಾಥಮಿಕ ಆರೋಗ್ಯ ಕೇಂದ್ರ, ತಂಗಡಗಿ
 
==ಪಶು ಚಿಕಿತ್ಸಾಲಯ==
 
* ಪಶು ಚಿಕಿತ್ಸಾಲಯ, ತಂಗಡಗಿ
 
==ವಿದ್ಯುತ್ ಪರಿವರ್ತನಾ ಕೇಂದ್ರ==
 
* 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಂಗಡಗಿ
 
==ರಾಜ್ಯ ಹೆದ್ದಾರಿ==
 
* ರಾಜ್ಯ ಹೆದ್ದಾರಿ - 60 => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ.
 
==ಮೀನುಗಾರಿಕೆ ಸಹಕಾರ ಸಂಘ==
 
* ಮೀನುಗಾರಿಕೆ ಸಹಕಾರ ಸಂಘ, ತಂಗಡಗಿ
==ಉಲ್ಲೇಖ==
 
[[ವರ್ಗ:ಮುದ್ದೇಬಿಹಾಳ ತಾಲ್ಲೂಕಿನ ಹಳ್ಳಿಗಳು]]
 
೪,೭೭೮

edits

"https://kn.wikipedia.org/wiki/ವಿಶೇಷ:MobileDiff/852516" ಇಂದ ಪಡೆಯಲ್ಪಟ್ಟಿದೆ