"ತಂಗಡಗಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
}}
 
ತಂಗಡಗಿ ಗ್ರಾಮವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನಲ್ಲಿದೆ. [[ತಂಗಡಗಿ]]ಯು ಒಂದು ಐತಿಹಾಸಿಕ ಸ್ಥಳವಾಗಿದೆ. [[ಮುದ್ದೇಬಿಹಾಳ]]ದಿಂದ ೧೮ ಕಿ.ಮೀ. ಅಂತರದಲ್ಲಿ ಕೃಷ್ಣಾ ತಟದಲ್ಲಿದೆ. ಮಹಾತ್ಮ ಬಸವಣ್ಣನವರ ಆಚಾರ ಪತ್ನಿ ನೀಲಾಂಬಿಕೆ ಲಿಂಗೈಕ್ಯ ಹೊಂದಿರುವ ಸ್ಥಳದಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ. ಜೊತೆಗೆ ಮಹಾಶಿವಶರಣ ಹಡಪದ ಅಪ್ಪಣ್ಣನವರ ಸ್ಮಾರಕವೂ ಇಲ್ಲಿದೆ. ಐತಿಹಾಸಿಕ ವಿಜಯನಗರದ ರಕ್ಕಸಗಿ-ತಂಗಡಗಿ (ತಾಳಿಕೋಟೆ) ಯುದ್ಧ ನಡೆದ ಸ್ಥಳ ಇದಾಗಿದೆ.
 
==ಇತಿಹಾಸ==
 
[[ತಂಗಡಗಿ]]ಯು ಒಂದು ಐತಿಹಾಸಿಕ ಸ್ಥಳವಾಗಿದೆ. [[ಮುದ್ದೇಬಿಹಾಳ]]ದಿಂದ ೧೮ ಕಿ.ಮೀ. ಅಂತರದಲ್ಲಿ ಕೃಷ್ಣಾ ತಟದಲ್ಲಿದೆ. ಮಹಾತ್ಮ ಬಸವಣ್ಣನವರ ಆಚಾರ ಪತ್ನಿ ನೀಲಾಂಬಿಕೆ ಲಿಂಗೈಕ್ಯ ಹೊಂದಿರುವ ಸ್ಥಳದಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ. ಜೊತೆಗೆ ಮಹಾಶಿವಶರಣ ಹಡಪದ ಅಪ್ಪಣ್ಣನವರ ಸ್ಮಾರಕವೂ ಇಲ್ಲಿದೆ. ಐತಿಹಾಸಿಕ ವಿಜಯನಗರದ ರಕ್ಕಸಗಿ-ತಂಗಡಗಿ (ತಾಳಿಕೋಟೆ) ಯುದ್ಧ ನಡೆದ ಸ್ಥಳ ಇದಾಗಿದೆ.
 
==ಭೌಗೋಳಿಕ==
೧೯೭

edits

"https://kn.wikipedia.org/wiki/ವಿಶೇಷ:MobileDiff/852497" ಇಂದ ಪಡೆಯಲ್ಪಟ್ಟಿದೆ