ಭಾರತೀಯ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
 
*ಕನ್ನಡಕ್ಕೆ ಅಳಿವಿಲ್ಲವೆಂದು ಹೇಳಲಾಗಿದೆ. ಕನ್ನಡ, ಹಿಂದಿ, ಮರಾಠಿ, ಬಂಗಾಳಿ, ತೆಲುಗು, ತಮಿಳು, ಪಂಜಾಬಿ ಮತ್ತು ಮಲಯಾಳದಂತಹ ಭಾಷೆಗಳಿಗೆ ಇಂಗ್ಲಿಷ್‌ನಿಂದ ಅಪಾಯವಿಲ್ಲ. ಇವುಗಳನ್ನು ಜಗತ್ತಿನ ಅತ್ಯಂತ ದೊಡ್ಡ, ಪ್ರಬಲ ಮತ್ತು ಪ್ರಮುಖ 30 ಭಾಷೆಗಳೆಂದು ಪರಿಗಣಿಸಲಾಗಿದೆ. ಇವುಗಳಿಗೆ 1,000 ವರ್ಷಗಳಿಗಿಂತಲೂ ದೀರ್ಘಾವಧಿಯ ಇತಿಹಾಸವಿದೆ.<ref>[http://www.prajavani.net/news/article/2017/08/06/511429.html ಭಾರತದ ನಾನೂರು ಭಾಷೆಗಳು ಅಳಿವಿನತ್ತಪ್ರಜಾವಾಣಿ ವಾರ್ತೆ;6 Aug, 2017]</ref>
===ಭಾಷಾವಾರು ಜನಸಂಖ್ಯೆ===
 
ಭಾರತದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ದೇಶದಲ್ಲಿ ಕನ್ನಡ 8ನೇ ಸ್ಥಾನದಲ್ಲಿದೆ. 2001ರಿಂದ 2011ರವರೆಗೆ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ 4,37,06,512. ಭಾರತದ ಜನಸಂಖ್ಯೆಯ ಶೇ. 3.37 ರಷ್ಟು. ಇತರ ಪ್ರಮುಖ ಭಾಷೆಗಳನ್ನು ಮಾತನಾಡವವರ ಪ್ರಮಾಣ ಹೀಗಿದೆ:- <ref>[http://www.kannadaprabha.com/karnataka/kannada-eighth-most-spoken-language-in-the-country-survey/319130.html ದೇಶದಲ್ಲಿ ಕನ್ನಡ ಅತಿ ಹೆಚ್ಚು ಜನರು ಮಾತನಾಡುವ 8ನೇ ಭಾಷೆ: ಸಮೀಕ್ಷೆPublished: 29 Jun 2018]</ref>
 
==ನೋಡಿ==
"https://kn.wikipedia.org/wiki/ಭಾರತೀಯ_ಭಾಷೆಗಳು" ಇಂದ ಪಡೆಯಲ್ಪಟ್ಟಿದೆ