ಸಾತ್ವಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
 
==ಸಾತ್ವಿಕ ಪದಾರ್ಥಗಳು==
ಒಂದು ಪದಾರ್ಥ ಅಥವಾ ಆಹಾರವು ''ಸಾತ್ವಿಕ'' ವಾದದ್ದು ಎನಿಸಿಕೊಳ್ಳಬೇಕಾದರೆ, ಅದು ಶುದ್ಧವಾಗಿರುವುದರ ಜೊತೆಗೆ ಜಗತ್ತಿನಲ್ಲಿ ಯಾವುದೇ ರೀತಿಯಲ್ಲಿ ಕೆಡುಕನ್ನು ಅಥವಾ ಕಾಯಿಲೆಯನ್ನು ಅದು ಉಂಟುಮಾಡದಂತಿರಬೇಕು. ಇದಕ್ಕೆ ಪರಸ್ಪರ ವಿರುದ್ಧವಾಗಿ ಇದರ ಅಸ್ತಿತ್ವವು ಸುತ್ತಮುತ್ತಲಿನ ಪರಿಸರವನ್ನು ಶುದ್ಧಗೊಳಿಸುವಂತಿರಬೇಕು. ಈ ರೀತಿಯಾಗಿ, ಒಬ್ಬ ವ್ಯಕ್ತಿಯು ಇಂತಹ ಆಹಾರವನ್ನು ಸೇವಿಸಿದಾಗ, ಅವನಿಗೆ ತಾನು ಒಳ್ಳೆಯ ಆಹಾರವನ್ನು ಸೇವಿಸುತ್ತಿರುವುದಾಗಿ ಭಾಸವಾಗಬೇಕು. ಆಹಾರವು ಆರೋಗ್ಯಕರವಾಗಿ, ಪೌಷ್ಟಿಕರವಾಗಿ ಹಾಗುಹಾಗೂ ಶುದ್ಧವಾಗಿರಬೇಕು. ಇದು ಶಕ್ತಿಯನ್ನು ಕುಂದಿಸುವ ರೀತಿಯಲ್ಲಾಗಲಿ ಅಥವಾ ಮಾನಸಿಕ ಸಮತೋಲನಕ್ಕೆ ಧಕ್ಕೆ ತರುವ ರೀತಿಯಲ್ಲಾಗಲಿ ಇರಬಾರದು. ಈ ಕಲ್ಪನೆಯು ಕಾಮೋತ್ತೆಜನಕ್ಕೆ ಅವಕಾಶ ಮಾಡಿಕೊಡದಂತೆಯೂ ಅಥವಾ ಈ ಮಾರ್ಗದಲ್ಲಿ ಮನಸ್ಸಿನ ಮೇಲೆ ಪರಿಣಾಮವನ್ನು ಉಂಟುಮಾಡುವ ಔಷಧಗಳು ಹಾಗುಹಾಗೂ ಮಾದಕದ್ರವ್ಯವನ್ನು ನಿಷೇಧಿಸುವಂತಿರಬೇಕು. ಇದು, ಒಂದು ಜೀವಿಗೆ ನೋವನ್ನುಂಟುಮಾಡಿ, ಅದನ್ನು ಸಾಯಿಸಿದ ನಂತರ ಒದಗುವ ಆಹಾರ ಅಥವಾ ಪದಾರ್ಥಗಳನ್ನೂ ಸಹ ನಿಷೇಧಿಸುತ್ತದೆ. ಇದಕ್ಕೆ ಕಾರಣ, ಪದಾರ್ಥವು ನಂತರದಲ್ಲಿ ಒಂದು ಪಾಪ ಕೃತ್ಯಕ್ಕೆ ಮೂಲವಾಗುತ್ತದೆ. ಇದು ಹಳಸಿದ ಹಾಗು ಘಾಟಿನ ತೀಕ್ಷ್ಣತೆಯಿರುವ ಆಹಾರವನ್ನೂ ಸಹ ಬಹಿಷ್ಕರಿಸುತ್ತದೆ.
 
''ಸಾತ್ವಿಕ'' ವೆಂದು ಪರಿಗಣಿಸಲಾಗಿರುವ ಕೆಲವು ಪದಾರ್ಥಗಳೆಂದರೆ:
*ಹೂವುಗಳು, ಹಣ್ಣುಗಳು ಹಾಗುಹಾಗೂ ದೇವರ ನೈವೇದ್ಯಕ್ಕೆ ಇದುವಂತಹಇಡುವಂತಹ ಆಹಾರಗಳು
*[[ಬೇವು|ಬೇವಿನ]] ಮರ
*ಉತ್ತಮ ಪರಿಸರದಲ್ಲಿ ಪೋಷಿಸಲಾದಂತಹ ಹಸುವಿನ ಹಾಲು, ಹಸುವು ಕರುವಿಗೆ ಹಾಲನ್ನು ಉಣಿಸಿದ ನಂತರ ಹಿಂಡಲಾದಂತಹ ಹಾಲು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಹಸುವನ್ನು ಕೆಟ್ಟದಾಗಿ ನಡೆಸಿಕೊಂಡಂತಹ ಸಂದರ್ಭದಲ್ಲಿ, ಇಂತಹ ಹಾಲನ್ನು ಕುಡಿಯುವುದರಿಂದ ಪಾಪಕೃತ್ಯ ಅಥವಾ ಕೆಟ್ಟ ಪರಿಣಾಮವು ಉಂಟಾಗಬಹುದು. ಹಿಂದೂಗಳಿಗೆ ಗೋವು ಪವಿತ್ರವಾದುದೆಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು.
*ಪ್ರಕೃತಿಯು, ''ಸಾತ್ವಿಕತೆ'' ಯೊಂದಿಗೆ ಯಾವಾಗಲೂ ಸೂಚಿತಾರ್ಥವನ್ನು ಹೊಂದಿದೆ. ಈ ಕಾರಣದಿಂದಾಗಿ, ಹಿಂದೂ ತತ್ತ್ವಚಿಂತನೆಯು ಪ್ರಾಣಿಗಳನ್ನು ತಿನ್ನುವುದಕ್ಕಾಗಲಿ, ಅಥವಾ ಪ್ರಕೃತಿ ಹಾಗುಹಾಗೂ ಅದರ ಆವಾಸಸ್ಥಾನಗಳನ್ನು ನಾಶಪಡಿಸಲು ಉತ್ತೇಜಿಸುವುದಿಲ್ಲ.
 
ಸತ್ತ್ವ ಎಂಬುದು ಮನಸ್ಸಿನ ಒಂದು ಸ್ಥಿತಿಯಾಗಿದ್ದು, ಇದರಲ್ಲಿ ಮನಸ್ಸು ಸ್ಥಿರವಾಗಿ, ಸಮಾಧಾನವಾಗಿ ಹಾಗು ಶಾಂತಿಯಿಂದ ಕೂಡಿರುತ್ತದೆ. ಒಬ್ಬ ಸಾತ್ವಿಕ ಪುರುಷ ಅಥವಾ ಸ್ತ್ರೀ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ.
 
ಸತ್ತ್ವ ಎಂಬುದು ಮನಸ್ಸಿನ ಒಂದು ಸ್ಥಿತಿಯಾಗಿದ್ದು, ಇದರಲ್ಲಿ ಮನಸ್ಸು ಸ್ಥಿರವಾಗಿ, ಸಮಾಧಾನವಾಗಿ ಹಾಗುಹಾಗೂ ಶಾಂತಿಯಿಂದ ಕೂಡಿರುತ್ತದೆ. ಒಬ್ಬ ಸಾತ್ವಿಕ ಪುರುಷ ಅಥವಾ ಸ್ತ್ರೀ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ.
 
==ಸಾತ್ವಿಕ ಜೀವಿಗಳು==
"https://kn.wikipedia.org/wiki/ಸಾತ್ವಿಕ" ಇಂದ ಪಡೆಯಲ್ಪಟ್ಟಿದೆ