ಗ್ರಹಕುಂಡಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೬ ನೇ ಸಾಲು:
 
== ಬರೆಯುವ ವಿಧಾನಗಳು ==
ಕುಂಡಲಿಯನ್ನು ಬರೆಯುವುದರಲ್ಲಿ ಪ್ರಚಲಿತವಾಗಿರುವ ಕೆಲವು ವಿಧಾನಗಳನ್ನು ಈ ಕೆಳಗೆ ಚಿತ್ರರೂಪದಲ್ಲಿ ಕೊಟ್ಟಿದೆ. 1, 2, 4 ನೆಯ ವಿಧಾನಗಳಲ್ಲಿ ಮೇಷಾದಿ 12 ರಾಶಿಗಳಿಗೆ ಗೊತ್ತಾದ ಮನೆಗಳಿವೆ. ಮೂರನೆಯ ವಿಧಾನದಲ್ಲಿ ರಾಶಿಗಳಿಗೆ ನಿಯತವಾದ ಸ್ಥಾನವಿಲ್ಲ. ಎಲ್ಲಮನೆಗಳಲ್ಲೂ ಮೇಷಾದಿ ಹನ್ನೆರಡು ರಾಶಿಗಳು ಬರಬುಹುದುಬರಬಹುದು. ಇದರಲ್ಲಿ ಲಗ್ನ ಮೊದಲಾದ ಹನ್ನೆರಡು ಸ್ಥಾನಗಳಿಗೆ ನಿಯತಸ್ಥಾನ, ಲಗ್ನಾನುಗುಣವಾಗಿ ರಾಶಿಗಳು ಬದಲಾಗುತ್ತವೆ. ಇಷ್ಟಕಾಲದಲ್ಲಿ ಮೇಷ ಲಗ್ನವಾದರೆ ಲಗ್ನದಲ್ಲಿ ಮೇಷರಾಶಿ ಇದ್ದು, ಸಂಖ್ಯಾಕ್ರಮದಲ್ಲಿ ಉಳಿದ ರಾಶಿಗಳಿರುತ್ತವೆ. ಲಗ್ನ ವೃಷಭವಾದರೆ ಲಗ್ನ ಸ್ಥಾನದಲ್ಲಿ ವೃಷಭ ರಾಶಿ ಇರುತ್ತದೆ. ಹೀಗೆಯೇ ಲಗ್ನಸ್ಥಾನದಲ್ಲಿದ್ದು ಉಳಿದ ರಾಶಿಗಳು ಕ್ರಮವಾಗಿ ಆಯಾ ಸ್ಥಾನಗಳಲ್ಲಿರುತ್ತವೆ. ಬಳಿಕ ಗ್ರಹಗಳನ್ನು ಆಯಾರಾಶಿಗಳಲ್ಲಿ ಬರೆಯಬೇಕು. ಮೊದಲಿನ ಕುಂಡಲಿ ವಿಧಾನದಲ್ಲಿ ರಾಶಿಯ ಗಣನೆ ಪ್ರದಕ್ಷಿಣಾಕಾರದಲ್ಲಿದ್ದರೆ ಉಳಿದ ಮೂರು ವಿಧಾನಗಳಲ್ಲೂ ಅಪ್ರದಕ್ಷಿಣಾಕಾರದಲ್ಲಿರುತ್ತದೆ.
 
== ಕುಂಡಲಿಗಳು ==
"https://kn.wikipedia.org/wiki/ಗ್ರಹಕುಂಡಲಿ" ಇಂದ ಪಡೆಯಲ್ಪಟ್ಟಿದೆ