ಗ್ರಹಕುಂಡಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಗ್ರಹಕುಂಡಲಿ - ಭಮಂಡಲದಲ್ಲಿಭೂಮಂಡಲದಲ್ಲಿ ಸಂಚರಿಸುವ ಗ್ರಹಗಳ ಸ್ಥಾನಗಳನ್ನು ಸುಲಭವಾಗಿ ತಿಳಿಯುವಂತೆ ಬರೆದು ಸೂಚಿಸುವ ವಿಧಾನ. ಕುಂಡಲಿಗೆ ಚಕ್ರವೆಂದು ನಾಮಾಂತರವಿದೆ. ಕುಂಡಲಿಯನ್ನು ಒಂದೊಂದು ದೇಶದವರು ಒಂದೊಂದು ಕ್ರಮದಲ್ಲಿ ಬರೆಯುತ್ತಾರೆ. ಇದರಲ್ಲಿ ಹನ್ನೆರಡು ಮನೆಗಳಿರುತ್ತವೆ. ಇದನ್ನು ಕುಂಡಲಾಕಾರದಲ್ಲಿ ಬರೆಯುತ್ತಿದ್ದುದರಿಂದ ಇದಕ್ಕೆ ಕುಂಡಲಿ ಎಂಬ ಹೆಸರು ಪ್ರಚಲಿತವಾಗಿದೆ.
 
{| class="wikitable"
೨೩ ನೇ ಸಾಲು:
|}
 
ದಕ್ಷಿಣ ಭಾರತದಲ್ಲಿ ಇದನ್ನು ಚಚ್ಚೌಕವಾಗಿ ಬರೆಯುತ್ತಾರೆ. ಇದರಲ್ಲಿರುವ ಮನೆಗಳಲ್ಲಿ ಮೇಷಾದಿ ಹನ್ನೆರಡು ರಾಶಿಗಳ ಸ್ಥಾನ ನಿಯತವಾಗಿರುತ್ತದೆ. ಭಮಂಡಲದಲ್ಲಿಭೂಮಂಡಲದಲ್ಲಿ ಗ್ರಹ ಯಾವ ರಾಶಿವಿಭಾಗದಲ್ಲಿ ಇರುವುದೊ ಅದನ್ನು ತಿಳಿದುಕೊಂಡು ಕುಂಡಲಿಯ ಆ ರಾಶಿಯ ಮನೆಯಲ್ಲಿ ಆ ಗ್ರಹದ ಹೆಸರನ್ನು ಬರೆಯಬೇಕು. ಹೀಗೆ ಸೂರ್ಯ, ಚಂದ್ರ, ಅಂಗಾರಕ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಈ ಒಂಬತ್ತು ಗ್ರಹಗಳ ಹೆಸರುಗಳೂ ಕುಂಡಲಿಯಲ್ಲಿ ಇರುತ್ತದೆ. ಇದರಿಂದ ಏಕಕಾಲದಲ್ಲಿ ನವಗ್ರಹಗಳು ಯಾವಯಾವ ರಾಶಿಗಳಲ್ಲಿ ಇದೆ ಎಂಬುದು ನಮಗೆ ತಿಳಿಯುತ್ತದೆ. ಜನನ ಲಗ್ನರಾಶಿಯನ್ನೂ ಲೆಕ್ಕಮಾಡಿ ತಿಳಿದು ಅದನ್ನು ಕುಂಡಲಿಯಲ್ಲಿ ಆ ರಾಶಿಯ ಮನೆಯಲ್ಲಿ ಲಗ್ನ ಎಂದು ಗುರ್ತಿಸಬೇಕು. ಹೀಗೆ ಬರೆದು ಸಿದ್ಧಪಡಿಸಿರುವ ಕುಂಡಲಿಯ ಸಹಾಯದಿಂದ ಜಾತಕನಿಗೆ ಗ್ರಹಗಳಿಂದ ಉಂಟಾಗುವ ಫಲಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಜನನಕಾಲ, ವಿವಾಹ, ಮೊದಲಾದ ಶುಭಕಾರ್ಯಗಳನ್ನು ಮಾಡುವ ಕಾಲ ಮತ್ತು ಪ್ರಶ್ನಕಾಲ, ಈ ಕಾಲಗಳಲ್ಲಿ ಕುಂಡಲಿಯನ್ನು ಸಿದ್ಧಪಡಿಸಿ ಅದರ ಸಹಾಯದಿಂದ ಗ್ರಹಫಲವನ್ನು ತಿಳಿಯಬೇಕಾಗುತ್ತದೆ.
 
== ಬರೆಯುವ ವಿಧಾನಗಳು ==
"https://kn.wikipedia.org/wiki/ಗ್ರಹಕುಂಡಲಿ" ಇಂದ ಪಡೆಯಲ್ಪಟ್ಟಿದೆ