ಕೆಣಕು ಮಾತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Sarcasm" ಲೇಖನದ ಅನುವಾದ
 
tag added
 
೧ ನೇ ಸಾಲು:
{{ವಿಕೀಕರಿಸಿ}}
 
'''ಕೆಣಕು ಮಾತು''' ("Sarcasm") ಎಂದರೆ ತೀಕ್ಷ್ಣವಾದ, ಕಹಿ, ಅಥವಾ ಮನನೋಯಿಸುವ ಹೇಳಿಕೆ ಅಥವಾ ಟೀಕೆ; ಕಹಿಯಾದ ಮೂದಲಿಕೆ ಅಥವಾ ಹಂಗಿಸುವ ಮಾತು.<ref>{{cite book | author = Boxer, D. | quote = Only ''people'' can be sarcastic, whereas ''situations'' are ironic. | year = 2002 | title = Applying Sociolinguistics: Domains and Face-to-Face Interaction | chapter = 4 - 'Yeah right:' sociolinguistic functions of sarcasm in classroom discourse | page = 100 | publisher = John Benjamins Publications | isbn = 978-90-272-1850-6 }}</ref> ಕೆಣಕು ಮಾತು ಉಭಯಭಾವವನ್ನು ಬಳಸಬಹುದು, ಆದರೆ ಕೆಣಕು ಮಾತು ವ್ಯಂಗಾತ್ಮಕವಿರಬೇಕೆಂದು ಅಗತ್ಯವೇನಿಲ್ಲ. ವಾಕ್ ಭಾಷೆಯಲ್ಲಿ ಅತ್ಯಂತ ಗಮನಿಸಬಹುದಾದ ಕೆಣಕು ಮಾತನ್ನು ಮುಖ್ಯವಾಗಿ ಅದನ್ನು ಮಾತನಾಡಲಾಗುವ ಸ್ಥಾಯಿ ಬದಲಾವಣೆಯಿಂದ ವ್ಯತ್ಯಾಸ ಮಾಡಲಾಗುತ್ತದೆ ಮತ್ತು ಹೆಚ್ಚಾಗಿ ಸಂದರ್ಭವನ್ನು ಅವಲಂಬಿಸಿರುತ್ತದೆ.
 
"https://kn.wikipedia.org/wiki/ಕೆಣಕು_ಮಾತು" ಇಂದ ಪಡೆಯಲ್ಪಟ್ಟಿದೆ