ವಿನಾಯಕ ತೊರವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
imported from {{fullurl:ಸದಸ್ಯ:Aaroha_Malagi/ನನ್ನ_ಪ್ರಯೋಗಪುಟ|oldid=783053}}
ಟ್ಯಾಗ್: 2017 source edit
೧೨ ನೇ ಸಾಲು:
 
== ಸಂಗೀತ ಶಿಕ್ಶಣೆ ==
[[ಚಿತ್|thumb|ವಿನಾಯಕ ತೊರವಿಯವರು ಹಾಡುತ್ತಿರುವುದು]]
ಆ ಕಾಲದ ಸಂಗೀತ ವಿದ್ವಾಂ ಸರಾದ ತಮ್ಮಣ್ಣ ಗುರುವ, ನಾರಾಯಣರಾವ ಮುಜುಂದಾರ ಹಾಗು ನಾರಾಯಣಾಚಾರ ದಂಡಾಪುರ ಅವರಲ್ಲಿ ಸಂಗೀತ ಕಲಿತು ಮುಂದೆ ಗ್ವಾಲಿಯರ್ ಘರಾಣೆಯ ಹೆಸರಾಂತ ಗಾಯಕ ಪಂಡಿತ್ ಗುರುರಾವ್ ದೇಶಪಾಂಡೆಯವರ ಶಿಷ್ಯರಾದರು. ಅನಂತರ ಗುರುಕುಲ ಪಧ್ಧತಿಯಲ್ಲಿ ಹನ್ನೆರಡು ವರ್ಷ ಹಿಂದೂಸ್ಥಾನಿ ಸಂಗೀತದ ತಾಲೀಮು ಪಡೆದು, ಸತತ ಅಭ್ಯಾಸ, ನಿರಂತರ ಪ್ರಯತ್ನಶೀಲತ, ಪ್ರಯೋಗ ಮನೋಭಾವದಿಂದ ಪ್ರಬುಧ ಗಾಯಕರಾಗಿ ಹೊರಹೊಮ್ಮಿರುವ ಶ್ರೀ ವಿನಾಯಕ ತೊರವಿಯವರು ಬಿ. ಕಾಂ. ಹಾಗು ಸಂಗೀತ ಎಂ. ಎ. ಪದವಿಗಳನ್ನು ಪಡೆದಿದ್ದಾರೆ.<ref>http://pavaman.tripod.com/vinayaktorvi/</ref>
 
೧೯೭೯ರಲ್ಲಿ ಉದ್ಯೋಗದ ನಿಮಿತ್ತ [[ಬೆಂಗಳೂರು|ಬೆಂಗಳೂರಿ]]ಗೆ ಬಂದ ತೊರವಿ, ಬ್ಯಾಂಕಿನ ನಿರ್ವಹಣಾಕಾರರಾಗಿ ಕೆಲಸ ಮಾಡುತ್ತಿದ್ದರೂ ಸದಾ ಸಂಗೀತ ವನ್ನೇ ಧ್ಯಾನಿಸುತ್ತಿದ್ದರೆಂದು ತಾವೆ ಹೆಳಿಕೊಂಡಿದ್ದಾರೆ. ಬೆಂಗಳೂರಿನ ಸಾರ್ಕ್ ಶ್ರುಂಗಮೇಳ, [[ಪುಣೆ|ಪುಣೆಯ]] ಸವಾಯ್ ಗಂಧರ್ವ ಸಂಗೀತೋತ್ಸವ, ಕುಂದೆಗೋಳು ಸಂಗಿತೋತ್ಸ್ವವಗಳಲ್ಲಿ ತಮ್ಮ ಗಾಯನ ಕಛೇರಿ ನೀಡಿ ಸಂಗೀತ ಲೋಕದಲ್ಲಿ ಹೆಸರು ಗಳಿಸಿದ್ಡಾರೆ. ಖ್ಯಾಲು ಮೊದಲ್ಗೊಂಡು, ತರಾನಾ, ಅಭಂಗ, ದಾಸ-ವಚನ ಸಂಗೀತದಲ್ಲಿ ಅವರು ತುಂಬ ನಿಷ್ಣಾತರಾಗಿದ್ದಾರೆ.
 
[[ಕನ್ನಡ ರಾಜ್ಯೋತ್ಸವ|ಕರ್ನಾಟಕ ರಾಜ್ಯೋತ್ಸವ]] ಪ್ರಶಸ್ತಿ (೧೯೯೦), ಮಾನವ ಸಂಪನ್ಮೂಲ ಅಭಿವ್ರುದ್ಧಿ ಇಲಾಖೆಯ ರಿಸರ್ಚ್ ಫೆಲೋಶಿಪ್, ಮುಂಬೈನ ಸೂರಸಿಂಗಾರ್ ಸಂಸದ್ ನೀಡಿದ 'ಸುರುಮಣೆ' ಪ್ರಶಸ್ತಿ. ಕರ್ನಾಟಕ ಸಂಗೀತ ರತ್ನ [[ತಿರುಮಕೂಡಲು ಚೌಡಯ್ಯ|ಟಿ. ಚೌಡಯ್ಯ]] ಸ್ಮಾರಕ ಪ್ರಶಸ್ತಿ ಹಾಗು [[ಕರ್ನಾಟಕ ಸಂಗೀತ]] ನ್ರುತ್ಯ ಅಕಾಡೆಮಿಯ 'ಕರ್ನಾಟಕ ಕಲಾ ತಿಲಕ' (೧೯೯೪-೯೫) ಪ್ರಶಸ್ತಿ ಮುಂತಾದವುಗಳು ಉಲ್ಲೇಖನೀಯವಾಗಿವೆ.<ref>http://www.gharanafestival.com/vinayak_torvi.htm</ref>
 
== ವೃತ್ತಿಜೀವನ ==
"https://kn.wikipedia.org/wiki/ವಿನಾಯಕ_ತೊರವಿ" ಇಂದ ಪಡೆಯಲ್ಪಟ್ಟಿದೆ