ನಾವಲ್ ಹರ್ಮುಸ್ ಜಿ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು clean up, replaced: ಬೊಂಬಾಯಿ → ಮುಂಬಯಿ using AWB |
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೩ ನೇ ಸಾಲು:
''''ನಾವಲ್ ಹರ್ಮುಸ್ ಜಿ ಟಾಟಾ'''','[[ಜಮ್ಸೆಟ್ಜಿ ನುಝರ್ವಾನ್ಜಿ ಟಾಟ]]' ರವರ ನೇರ ವಂಶಾವಳಿಯಲ್ಲಿ ಬರದಿದ್ದರೂ ದೂರದಿಂದ ಸಂಬಂಧಿಗಳೆಂದು ಹೇಳಬಹುದು.<ref>[http://www.tata.com/aboutus/articlesinside/Tata-titans Tata titans]</ref> ಟಾಟಾ ಸಾಮ್ರಾಜ್ಯದಲ್ಲಿ ಪಾದಾರ್ಪಣೆಮಾಡುವ ಯೋಗ ಅವರಿಗೆ ದೈವವಶದಿಂದ ದೊರೆಯಿತು. ಆದರೆ 'ನಾವಲ್' ಆ ಅವಕಾಶಗಳನ್ನು ದೇವರವರವೆಂದೇ ಪರಿಗಣಿಸಿ, ತಮ್ಮ ಶುದ್ಧಮನಸ್ಸಿನಿಂದ 'ಟಾಟಾ ಕೈಗಾರಿಕಾ ಸಾಮ್ರಾಜ್ಯ'ದ ಏಳಿಗೆಗಾಗಿ ತಮ್ಮ ತನು-ಮನಗಳನ್ನು ಮುಡಿಪಾಗಿಟ್ಟರು.<ref>[http://www.tata.com/aboutus/articlesinside/7K!$$$!OYFcb2Y4=/TLYVr3YPkMU= A life lived from the heart]</ref>
==ಜನನ, ಬಾಲ್ಯ, ವಿದ್ಯಾಭ್ಯಾಸ==
'ನಾವಲ್ ಹರ್ಮುಸ್ ಜಿ ಟಾಟಾ' ರವರ ಬಾಲ್ಯದ ೪ ನೇ ವರ್ಷದಲ್ಲೇ ತಂದೆಯವರ ವಿಯೋಗವಾಯಿತು. ಹತ್ತಿರದ ಸಂಬಂಧಿಗಳ ನೆರವಿನಿಂದ, [[ನವಸಾರಿಪಟ್ಟಣ]]ಕ್ಕೆ ಹೋದರು. ಕೊನೆಗೆ [[ಸೂರತ್]] ಪಟ್ಟಣದಲ್ಲಿ ನೆಲೆಯೂರಬೇಕಾಯಿತು. ತಾಯಿಯವರ ಹೊಲಿಗೆ, ಹಾಗೂ ಕಸೂತಿಕೆಲಸಗಳಲ್ಲಿ ದೊರೆತ ಹಣದಿಂದ ಜೀವನ ನಿರ್ವಹಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಆ ಪರಿವಾರಕ್ಕೆ ದಿಕ್ಕಾದವರು, [[ಸರ್ ದೊರಾಬ್ ಟಾಟ]] ರವರು. [[ಜೆ.ಎನ್.ಪೆಟಿಟ್ ಪಾರ್ಸಿ ಅನಾಥಾಲಯ]]ದಲ್ಲಿ, ಭರ್ತಿಮಾಡಿದರು. ಸನ್, ೧೯೧೮ ರಲ್ಲಿ, [[ಸರ್. ರತನ್ ಟಾಟಾ]]ರವರು, ತಮ್ಮ ೪೭ ನೇ ವಯಸ್ಸಿನಲ್ಲಿ ಅಚಾನಕ್ [[ಇಂಗ್ಲೆಂಡ್]] ನಲ್ಲಿ ನಿಧನರಾದರು. ಅವರ 'ಅಂತ್ಯಕ್ರಿಯೆ'ಗಳನ್ನು ಮಾಡುವ ಗಂಡುಸಂತಾನವಿಲ್ಲದೆ,[[ಲೇಡಿ ನವಾಜ್ ಬಾಯಿ]]ಯವರು, [[ನಾವಲ್ ಹರ್ಮುಸ್ ಜಿ]] ಯವರನ್ನು ದತ್ತುತೆಗೆದುಕೊಂಡರು. 'ನಾವಲ್'ರವರು, ಮುಂಬಯಿ ವಿಶ್ವವಿದ್ಯಾಲಯದಿಂದ 'ಎಕೊನಾಮಿಕ್ಸ್' ನಲ್ಲಿ ಪದವಿಗಳಿಸಿದ ಬಳಿಕ ಇಂಗ್ಲೆಂಡ್ ಗೆ ಹೋಗಿ 'ಅಕೌಂಟಿಂಗ್' ನಲ್ಲಿ ಪ್ರಶಿಕ್ಷಣ ಪಡೆದರು. ಸನ್, ೧೯೩೦ ರಲ್ಲಿ '[[ಟಾಟ ಸಂಸ್ಥೆಗೆ ಪಾದಾರ್ಪಣೆ]]'ಮಾಡಿದರು. 'ಕಾಗದ-ಪತ್ರ ವಿಲೇವಾರಿ ಕಾರಕೂನ'ನಾಗಿ, ೧೩೦ ರೂಪಾಯಿಗಳ
* ಸನ್ ೧೯೬೮ ರಲ್ಲಿ, ’ಸರ್ ಜೆಹಂಗೀರ್ ಮೆಡಲ್ ಫಾರ್ ಇನ್ ಡಸ್ಟ್ರಿ ಯಲ್ ಪೀಸ್’
* ಸನ್, ೧೯೬೯ ರಲ್ಲಿ ಭಾರತಸರಕಾರದ ’ಪದ್ಮಭೂಷಣ ಪ್ರಶಸ್ತಿ’
|