ಇಂದ್ರಜಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧ ನೇ ಸಾಲು:
[[ಚಿತ್ರ:Magic wand.svg|thumb]]
'''ಇಂದ್ರಜಾಲ''' ಒಂದು ಪ್ರದರ್ಶನ [[ಕಲೆ]]. [[ಜಾದೂಗಾರ]]ರು ಬಹುತೇಕ ಇದೇ ವಿದ್ಯೆಯ ಮೇಲೆ ಅವಲಂಬಿತರಾಗಿದ್ದಾರೆ.
ಇಂದ್ರಜಾಲವು ಅನೇಕ ಒಳಪ್ರಕಾರಗಳನ್ನು ಹೊಂದಿದ್ದು ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುವದುಸೃಷ್ಟಿಸುವುದು, ಗಾಳಿಯಲ್ಲಿ ಮಾನವನನ್ನು ತೇಲಾಡಿಸುವದುತೇಲಾಡಿಸುವುದು, ಅಸ್ತಿತ್ವದಲ್ಲಿದ್ದ ವಸ್ತುಗಳನ್ನು ಮಾಯವಾಗಿಸುವದುಮಾಯವಾಗಿಸುವುದು ಜನಪ್ರೀಯವಾಗಿರುವಜನಪ್ರಿಯವಾಗಿರುವ ಕಲೆಗಳಾಗಿವೆ. [[ಮಹೇಂದ್ರಜಾಲ]], [[ಯಕ್ಷಿಣಿ ವಿದ್ಯೆ]], [[ಕಣ್ಕಟ್ಟು ವಿದ್ಯೆ]], [[ಸಮ್ಮೋಹನ ವಿದ್ಯೆ]], [[ವಶೀಕರಣ]], [[ಮಾಟ]] ಮುಂತಾದ ವಿದ್ಯೆಗಳು ಇಂದ್ರಜಾಲದ ಒಳಪ್ರಕಾರಗಳೆಂದು ಹೇಳಬಹುದಾಗಿದೆ.[[ಭಾರತ|ಭಾರತದ]] ಪುರಾತನ ಕಾಲದ [[೬೪ ವಿದ್ಯೆಗಳು|ಅರತ್ನಾಲ್ಕುಅರ್ವತ್ನಾಲ್ಕು ವಿದ್ಯೆ]]ಗಳಲ್ಲಿ ಇಂದ್ರಜಾಲವೂ ಸೇರಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಇಂದ್ರಜಾಲದ ಕೆಲ ಬಗೆಗಳನ್ನು ವಿಜ್ಞಾನದ ಸಹಾಯದಿಂದ ಕಲಿಯಬಹುದೆಂದು ವಿಚಾರವಾದಿಗಳ ಅಭಿಪ್ರಾಯವಾಗಿದೆ. [[ವೇದ]]ಗಳ ಪೈಕಿ [[ಅಥರ್ವವೇದ]]ದಲ್ಲಿ ಈ ಕಲೆಯ ಬಗ್ಗೆ ವಿಸ್ತಾರವಾಗಿ ವಿವರಿಸಿರುವದನ್ನುವಿವರಿಸಿರುವುದನ್ನು ಗಮನಿಸಬಹುದಾಗಿದೆ.
ಇದನ್ನು ಉಪಯೊಗಿಸಿ ಅನಕ್ಷರಸ್ಥರಿಗೆ ಮೋಸವನ್ನೂ ಮಾಡುತ್ತಾರೆ.
[[ವರ್ಗ:ಕಲೆ]]
"https://kn.wikipedia.org/wiki/ಇಂದ್ರಜಾಲ" ಇಂದ ಪಡೆಯಲ್ಪಟ್ಟಿದೆ