ಅರಿವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೪೧ ನೇ ಸಾಲು:
ನೆರವು ನೀಡುತ್ತವೆ. ಮನುಷ್ಯ ಜಾಗೃತನಾಗಿರುವಾಗೆಲ್ಲ ಬಾಹ್ಯವಸ್ತುಗಳಿಂದ ಅವಿರತವಾದ
ಪ್ರಚೋದನೆಗಳಿಗೆ ಈಡಾಗುತ್ತಾನೆ. ಈ ಪ್ರಚೋದನೆಯೆಂಬುದು ಕ್ರಿಯಾಶಕ್ತಿಯ (ಎನರ್ಜಿ)
ಹಲವು ಪ್ರಕಾರಗಳಂತೆ ಇಂದ್ರಿಯಗಳನ್ನು ಮುಟ್ಟಿ ಸಂವೇದನೆಗಳನ್ನು ಉದ್ಬೋಧನೆಗೂಳಿಸುಉದ್ಬೋಧನೆಗೂಳಿಸುತ್ತವೆ. ಒಂದೊಂದು ಇಂದ್ರಿಯ ಒಂದೊಂದು ಬಗೆಯ ಪ್ರಚೋದನೆಯನ್ನು ಗ್ರಹಣ
ತ್ತವೆ. ಒಂದೊಂದು ಇಂದ್ರಿಯ ಒಂದೊಂದು ಬಗೆಯ ಪ್ರಚೋದನೆಯನ್ನು ಗ್ರಹಣ
ಮಾಡಲು ಸಮರ್ಥವಾಗಿರುತ್ತದೆ. ಕಣ್ಣು ಬೆಳಕಯನ್ನು, ಕಿವಿ ಶಬ್ದವನ್ನು , ಚರ್ಮ ಸ್ಪರ್ಷವನ್ನು,
ಮೂಗು ವಾಸನೆಯನ್ನು ಗ್ರಹಿಸುತ್ತವೆ. ಹೀಗೆ ಇಂದ್ರಿಯಗಳಿಗೆ ನಿಯತವ್ಯಾಪಾರವಿದೆ.
Line ೮೦ ⟶ ೭೯:
ಪ್ರಾಚೀನಕಾಲದಿಂದ ಮನಶ್ಯಾಸ್ತ್ರದ ಮುಖ್ಯ ವಸ್ತುಗಳಲ್ಲಿ ಒಂದಾದ ಅರಿವು ವಿಲಿಯಂ
ಜೇಮ್ಸ್, ವಿಲ್ಹೆಲ್ಮ್ ಉಂಟ್, ಸ್ಟೌಟ್, ಸ್ಟರ್ನ್, ಸ್ಪಿಯರ್‍ಮನ್ ಮುಂತಾದವರ ಸಂಶೋಧನೆಗೆ
ಒಳಪಟ್ಟ ವಿಷಯವಾಗಿತುವಿಷಯವಾಗಿತ್ತು. ಚಾರಲ್ಸ್ ಸ್ಪಿಯರ್‍ಮನ್ ಈ ವಿಚಾರವಾಗಿ ಅಮೂಲ್ಯವಾದ
ಪ್ರಯೋಗಗಳನ್ನು ನಡೆಸಿ ಮೂರು ನಿಯಮಗಳನ್ನು ನಿರೂಪಿಸಿದ. ಅನುಭವಗಳನ್ನು
ಅರಿಯುವಸ್ತುಅರಿಯುವವಸ್ತು ಎಂದರೆ, ಮೊದಲನೆಯದಾಗಿ, ನಾವು ಹೊರಜಗತ್ತನ್ನು ತಿಳಿಯುವುದು
ಮಾತ್ತವಲ್ಲ , ಇಂದ್ರಿಯಾನುಭವವನ್ನು ಪಡೆಯುವುದು ಮಾತ್ರವಲ್ಲ, ಪ್ರಯತ್ನ ಪಡುವುದು
ಮಾತ್ತವಲ್ಲ , ಉದ್ವಿಗ್ನರಾಗುವುದು ಮಾತ್ರವಲ್ಲ, ಈ ತಿಳುವಳಿಕೆ. ಇಂದ್ರಿಯನುಭವಇಂದ್ರಿಯಾನುಭವ. ಪ್ರಯತ್ನ,
ಉದ್ವೇಗ-ಇವು ನಮ್ಮಲ್ಲಿ ಉಂಟಾಗುವುದನ್ನು ಅರಿಯುವುದೂ ಸಾಧ್ಯ. ಎರಡನೆಯ
ನಿಯಮ ಕಲ್ಪನೆಗಳ ನಡುವೆ ಸಂಬಂಧದ ಪ್ರಸಾರಗಳನ್ನು ಸ್ಪಷ್ಟಪಡಿಸುವುದು, ಎಳೆಯುವುದು
ಸಹಜವಾದ ಪ್ರವೃತ್ತಿ ಎಂಬುದು ಈ ಮೂರು ನಿಯಮಗಳು ಪ್ರತೀತ್ವಸಂಬೋಧಿ
(ನಿಯೋಜೆನೆಸಿಸ್) ಎನಿಸಿಕೊಟ್ಟುತ್ತದೆಎನಿಸಿಕೊಡುತ್ತದೆ. ಅರಿವು ಉತನ್ನ ವಾಗಲು ಅವಶ್ಯವಾದ ಉಪಾಧಿಗಳನ್ನು,
ಅನುಭವದ ಪ್ರಕಾರಗಳನ್ನು, ಈ ನಿಯಮತ್ರಯ ವಿವರಿಸುತ್ತದೆ. ಈ ನಿಯಮಗಳನ್ನು
ಮಂಡಿಸಿದ ಸ್ಪಿಯರ್‍ಮನ್ ಅವಿಶ್ರಾಂತವಾಗಿ ಪ್ರಯೋಗಗಳನ್ನು ನಡೆಸಿ ಬುದ್ಧಿಶಕ್ತಿ , ಸ್ಮೃತಿಶಕ್ತಿ,
Line ೧೦೦ ⟶ ೯೯:
ವ್ಯಕ್ತಿತ್ವವನ್ನು ವ್ಯವಹಾರಕ್ಷೇತ್ರವೆಂದು ಪರಿಗಣಿಸಿದರೆ ಯಾವೊಂದು ವರ್ತನೆಯೂ ಈ
ಕ್ಷೇತ್ರದ ವಿವರಗಳಿಂದ ನಿರ್ದಿಷ್ಟವಾಗುವುದು. ಈ ಕೇತ್ರ ಸಂದರ್ಭಶುದ್ಧವಾಗಿ ವ್ಯವಸ್ಥೆಗೊಳ್ಳಲು
ಅರಿವು ಮುಖ್ಯವಾದ ಸಾಧನೆ. ಅರಿವು ಕೂಡ ಒಂದು ಕ್ರಿಯೆ ಯನ್ನುವಕ್ರಿಯೆಯೆನ್ನುವ ವಾದ ಮನಶ್ಯಾಸ್ತ್ರದ
ಇತಿಹಾಸದ ಮಧ್ಯ ಯುಗದಲ್ಲಿ ಪ್ರಚಲಿತವಾಗಿತ್ತು. ಈ ವಾದ ಚಿತ್ತಕ್ಷೇತ್ರವಾದಿಗಳಿಂದ ಮತ್ತೆ
ಪ್ರಚಾರಕ್ಕೆ ಬಂದಿತು. ಅರಿವು ಬೇರೆ, ವ್ಯವಸ್ಥೆ ಬೇರೆ, ಅಗತ್ಯ ಬಿದ್ದರೆ ಕ್ಷೇತ್ರದ ಪುನರ್ವ್ಯವಸ್ಥೆ
Line ೧೧೬ ⟶ ೧೧೫:
ಸ್ಮೃತಿಯಲ್ಲಿ ಧರಿಸಿಕೊಳ್ಳುವುದು. ಈ ಮೂರೂ ಅರಿವಿನ ಅಂಗಗಳು. ಹೀಗೆ ಯಾವುದಾದ
ರೊಂದು ಪ್ರಾಣಿ ಹೊರಗಿನ ವಸ್ತುವನ್ನು ನೋಡುವಾಗ ಆ ವಸ್ತುವಿನ ಸಂಕೇತವನ್ನೂ
ಇಂಗಿತ್ತವನ್ನೂಇಂಗಿತವನ್ನೂ ಗ್ರಹಿಸಿ ವಸ್ತುಗಳಿಗೂ ತನಗೂ ಇರುವ ಸಂಬಂಧವನ್ನೂ ನಿರೀಕ್ಷೆಯಿಂದ
ಕ್ರಿಯೋನ್ಮುಖವಾಗಿ ಮಾಡುವುದರಿಂದ ಇದಕ್ಕೆ ಸಂಕೇತಸಮಷ್ಟಿವಾದ ಎಂಬ ಹೆಸರು
ಬಂದಿದೆ. ಈ ಸಂಧರ್ಭದಲ್ಲಿ ಟೋಲ್ಮನ್ ಮೂರುಬಗೆಯ ಅರಿವನ್ನು ಹೇಳುತ್ತಾನೆ:
1. ಮೂಲಭೂತವಾದ ಗುರಿಗಳಿಗೆ ಸಂಬಂಧಪಟ್ಟ್ಟಂತೆಸಂಬಂಧಪಟ್ಟಂತೆ ತೃಪ್ತಿಪಡೆದುಕೊಳ್ಳಲು ಸಿದ್ಧವಾದ
ಅರಿವು ಕ್ಯಾಥೆಕ್ಸಿಸ್, 2. ಮೂಲಭೂತವಾದ ಗುರಿಗಳಿಗೂ ಸನ್ನಿವೇಶದ ವಸ್ತುಗಳಿಗೂ
ಸಂಬಂಧವನ್ನು ಕಲ್ಪಿಸಿ ಉಪಗುರಿಗಳನ್ನು ಏರ್ಪಡಿಸುವ ಅರಿವು ಈಕ್ವಿವೆಲೆಂಟ್ ಬಿಲೀಫ್ಸ್ .
Line ೧೩೮ ⟶ ೧೩೭:
ವೈವಿಧ್ಯ , ಪಂಗಡಗಳ ವೈಷಮ್ಯ ಮುಂತಾದ ವಿವರಗಳನ್ನು ಇದೇ ದೃಷ್ಟಿಯಿಂದ ಅಧ್ಯಯನ
ಮಾಡಿದ್ದಾರೆ. ಈ ಪ್ರವೃತ್ತಿU¼ಲವೂ ಪ್ರಸಂಗವಾದದ ನೆ¯ಯಲ್ಲಿ ಅರಿವಿನ ಪ್ರಕಾರಗಳೇ.
ಇನ್ನೊಬ್ಬ ವ್ಯಕ್ತಿಯ ಸ್ವಬಾವಯನ್ನುಸ್ವಬಾವವನ್ನು ಅರಿಯುವುದು ನಮ್ಮೆನಮ್ಮ ನಿತ್ಯ ಜೀವನದಲ್ಲಿ ಅತ್ಯಾವಶ್ಯಕ;
ನಮ್ಮೆನಮ್ಮ ಅನುಭವದ ಆಧಾರದ ಮೇಲೆಯೇ ಇವನ್ನು ಸಾಧನೆಗಳ ಸಮಷ್ಟಿಜ್ಞಾನ ಸಾಮಾಜಿಕ
ಬೋಧೆಯೆನಿಸಿಕೊಟ್ಟುತ್ತದೆಬೋಧೆಯೆನಿಸಿಕೊಳ್ಳುತ್ತದೆ. ವ್ಯಕ್ತಿಯ ರೂಪ ಗ್ರಹಣ ಪ್ರತ್ಯಕ್ಷದಲ್ಲಿ ಆಗುತ್ತದೆ. ಆದರೆ ಅವನ
ಮನೋಧರ್ಮ, ಪ್ರವೃತ್ತಿಗಳು, ಅವದಾನಗಳು, ಸಹಿಷುತೆಸಹಿಷ್ಣುತೆ ಮುಂತಾದ ಆಂತರಿಕ ವಿವರಗಳನ್ನು
ಸಾಮಾಜಿಕ ಬೋಧೆಯಿಂದ ಅರಿಯದೆ ವ್ಯಕ್ತಿಯ ಸಂಪೂರ್ಣ, ಅರ್ಥಕ್ರಿಯಾಕಾರಿಜ್ಞಾನ
ಸಾಧ್ಯವಾಗಲಾರದು. ಹಾಗೆಯೇ ಸಮಾಜವೊಂದರಲ್ಲಿ ವ್ಯವಸ್ಥಿತವಾದ ಪದ್ಧತಿಗಳು,
ಸಂಪ್ರದಾಯ, ಆರ್ಥಿಕ ಧಾರ್ಮಿಕ ನೀತಿ, ಸಮಾಜರಚನೆ ಮುಂತಾದಯನ್ನುಮುಂತಾದವನ್ನು ಅರಿಯಲೂ
ಈ ಬಗೆಯ ಬೋಧೆ ಅಗತ್ಯ . ಇದಿಲ್ಲದೆ ಸಮಾಜದಲ್ಲಿ ಪಾಲುಗೊಳ್ಳಲು ಸಾಧ್ಯ ವಿಲ್ಲ. ಈ
ಜ್ಞಾನ ಸಂಪನ್ನವಾಗಲು ನೆರವಾಗುವ ಶಿಕ್ಷಣಯನ್ನುಶಿಕ್ಷಣವನ್ನು ಮಕ್ಕಳಿಗೆ ಕೊಡಿಸಬೇಕೆಂಬ ಶ್ರದ್ಧೆ
ಪ್ರಗತಿಪರರಾಷ್ಟ್ರಗಳಲ್ಲಿ ಕಾಣಬರುತ್ತಿದೆ.
ಮನಶ್ಶಾಸ್ತ್ರದ ಇತಿಹಾಸದಲ್ಲಿ ಬೆಂಟಾನೊ ಬೇನ್, ವಾರ್ಡ್, ಜೇಮ್ಸ್ ಮುಂತಾದವರು
ಅರಿವು ಮನಶ್ಶಾಸ್ತ್ರ ದ ಮುಖ್ಯ ಅಧ್ಯ ಯನವಸ್ತುವೆಂದು ಗ್ರಹಿಸಿ ಅದರ ಅನುಸಂಧಾನದ
ಕಡೆ ತಮ್ಮ ಲಕ್ಷ್ಯವನ್ನು ಹರಿಸಿದರು. ಜೇಮ್ಸ್ ವಾರ್ಡ್ ಅನುಭವಕ್ಕೆ ಅನಿವಾರ್ಯವಾಗಿ
ವಿಷಯಿವಿಷಯ (ಸೆಲ್ಫ್, ಈಗೊ) ಇದ್ದೇ ಇರಬೇಕೆಂದು ವಾದಿಸಿ ಅರಿವು ಮುಂತಾದ ಎಲ್ಲ
ಕ್ರಿಯೆಗಳೂ ಅದರ ಪ್ರಸಾರಗಳೆಂದೇ ನಿಶ್ಚಯಿಸಿದ. ಚಂದ್ರನಿಗೂ ಅವನ ಕಲೆಗಳಿಗೂ
ತಾದಾತ್ಮ್ಯ ಇರುವಂತೆ ವಿಷಯಿಗೂ ಅರಿವಿಗೂ ತಾದಾತ್ಮ್ಯ ಸಂಬಂಧ ಇದೆ. ಹೊರಗಿನ
ವಸ್ತು ದತ್ತವಾಗಿ ಪ್ರಾತಿಭಾಸಿಕವಾಗಿ ಇಂದ್ರಿಯಾನುಭವಗಳ ಮೂಲಕ ವಿಷಯಿಯನ್ನು
ಮುಟ್ಟುವುದು. ಈ ಪ್ರಾತಿಭಾಸಿಕಪ್ರವೃತ್ತಿಗಳು ವ್ಯಕ್ತಿಯ ಗಮನಯನ್ನುಗಮನವನ್ನು ಸೆಳೆಯುತ್ತವೆ ಮತ್ತು
ಪ್ರಾತಿಭಾಸಿಕಪ್ರವೃತ್ತಿಗಳ ಹಿಂದಿರುವ ವಸ್ತುವಿನ ವಿಚಾರವಾಗಿ ವಿಷಯಿಯ ಸಂಬಂಧವನ್ನು
ರೂಪಿಸುತ್ತವೆ. ಬೇನ್ ಪ್ರಾಣಶಾಸ್ರ್ತದ ನಿಲುವನ್ನು ಹಿಡಿದು ನರಪ್ರವಾಹಗಳು ಅನುಭವದಲ್ಲಿ
Line ೧೬೪ ⟶ ೧೬೩:
ಉದ್ದೇಶವಾಗಿತ್ತು.
ಮೊದಲಿನಿಂದ ಅರಿವಿಗೂ ಪ್ರತ್ಯಕ್ಷಾನುಭವಕ್ಕೂ ಇರುವ ವ್ಯತಾಸವನ್ನು ಗಮನಿಸಿದ್ದಾರೆ.
ಬಾಹ್ಯವಸ್ತುಗಳನ್ನು ಅವಲಂಬಿಸಿ ರೂಪತಳೆದ ಇಂದ್ರಿಯಾನುಭವಳುಇಂದ್ರಿಯಾನುಭವಗಳು ಪ್ರತ್ಯಕ್ಷಾನುಭವಕ್ಕೆ
ಅತ್ಯಾವಶ್ಯಕ; ಇಯನ್ನುಇವನ್ನು ಮೀರಿ ಪತ್ಯಕ್ಷ ಆಗಲಾರದು. ಆದರೆ ಅರಿವು ಈ ಮೇರೆಯನ್ನು
ಮೀರಿ ಇಂದ್ರಿಯಾನುಭವಗಳಲ್ಲಿ ಬಾರದ ವಿವರಗಳನ್ನು ಗ್ರಹಿಸುತ್ತ್ತದೆ. ಪ್ರತ್ಯಕ್ಷ ಒಮ್ಮೊಮ್ಮೆ
ತಪ್ಪಾಗಿ ಗ್ರಹಿಸುವುದುಂಟು. ಮರಳುಗಾಡಿನಲ್ಲಿ ನಡೆಯುವಾಗ ನೀರಿನ ಭಾಸ ಆಗುವಂತೆ,
Line ೧೭೭ ⟶ ೧೭೬:
(ನಾಲೆಡ್ಜ್) ಎಂಬುದು ವ್ಯವಸ್ಥಿತವಾದ ಚಿತ್ತಪರವೃತ್ತಿ. ಅರಿವು ಅನಿರ್ದಿಷ್ಟ ಗ್ರಹಣವಾದರೆ,
ಜ್ಞಾನವೆಂಬುದು ನಿರ್ದಿಷ್ಟ ಸಾಕಾರಗ್ರಹಣ. ಅದರಿಂದಲೇ ಕ್ರಿಯೆ ಹೊರಬರಲು ಸಾಧ್ಯ .
ಇಯನ್ನುಇವನ್ನು ಭಾರತೀಯರು ವ್ಯವಹಾರಯೋಗ್ಯ ಎಂದು ವಿವರಿಸುತ್ತಾರೆ.
ಕರ್ಟ್ ಲೆವಿನ್ ಎರಡು ವಿಭಿನ್ನ ಭಾಷೆಗಳನ್ನು ಉಲ್ಲೇಖಿಸುತ್ತಾನೆ. ವಸ್ತುತಂತ್ರವಾಗಿರುವ
(ಫೆನೊಟಿಪಿಕಲ್) ಭಾಷೆ, ಮಾನಸಪ್ರತ್ಯಯಗಳನ್ನು ಅವಲಂಬಿಸಿರುವ (ಜೆನೊಟಿಪಿಕಲ್)ಭಾಷೆ.
Line ೧೮೫ ⟶ ೧೮೪:
ಇಂದ್ರಿಯ ದತ್ತಾಂಶಗತಿಗೆ ಅತೀತವಾದದ್ದು (ಟ್ರ್ಯಾನಂಡೆಂಟಲ್). ಆದರೆ ಇದು ತತ್ವಶಾಸ್ರದಲ್ಲಿ
ಹೇಳುವಂತೆ ಸತ್ತಾಮಾತ್ರವಾದುದಲ್ಲ. ಬೆಂಟಾನೊ ಹೇಳುವಂತೆ ಕ್ರಿಯೆ. ಈ ಕ್ರಿಯೆಯಿಂದ
ವಸ್ತು ಸೂಚ್ಯವಾಗುತ್ತದೆ. ಆದರೆ ಪ್ರತ್ಯಕ್ಷ ದಲ್ಲಿಲಿದ್ದಂತೆದಲ್ಲಿದ್ದಂತೆ ಬಾಹ್ಯವಸ್ತುವೇ ಆಗಿರಬೇಕೆಂಬ ನಿಯಮ
ಇಲ್ಲ. ಆಂತರಿಕವಸ್ತು ಅಥವಾ ಭಾವನೆಯೂ ಅರಿವಿಗೆ ವಸ್ತುವೇ. ಮೈನಾಂಗ್‍ನ ಶಿಷ್ಯ
ಬೆನುಸ್ಸಿ ಅತೀಂದ್ರಿಯ ಕ್ರಿಯೆಗಳಿಂದ ಉತನ್ನ ವಾದ ಸಮಷ್ಟಿ ಸ್ವರೂಪವೇ ಅರಿವು ಎಂದು
Line ೧೯೨ ⟶ ೧೯೧:
ವಾದಿಸಿದ್ದಾನೆ. ಈ ವಾದವನ್ನು ಸಮಷ್ಟಿವಾದಿಗಳು ನಿರಾಕರಿಸಿ ಸಮಷ್ಟಿ¸ರೂಪದ ಅರಿವು
ಉಚ್ಚಶ್ರೇಣಿಯ ಕ್ರಿಯೆಯೇ ಎಂದು ಸಮರ್ಥಿಸುತ್ತಾರೆ. ಇಂದ್ರಿಯಜನ್ಯಸಂವೇದನೆಗಳು
ಕೂಡ ಆಂತರಿಕ ವಿವರಗಳನ್ನು ಆಶ್ರಯಿಸಿರುತವೆಆಶ್ರಯಿಸಿರುತ್ತವೆ ಎಂದೂ ಕಾಫ್ಕಾ ಸ್ಪಷ್ಟಪಡಿಸಿ ಸಮಷ್ಟಿ¸ರೂಪ
ಗಳು ವಾಸ್ತವವಾಗಿ ಹೊರಗಿನ ಭೌತಪ್ರಪಂಚದಲ್ಲಿ ಇರುವುವೆಂದೂ ಸಂವೇದನೆಗಳಂತೆ
ಆಧುನಿಕ ಮನಶ್ಶಾಸ್ತ್ರದಲ್ಲಿ ಅರಿವು ಎಂಬ ಕಲ್ಪನೆ ವಿಶೇಷವಾಗಿ ಕಲಿಕೆಯ ಕ್ಷೇತ್ರದಲ್ಲಿ
Line ೨೩೩ ⟶ ೨೩೨:
ಹೊಂದಿಸುವುದು ಎಂದು ವ್ಯವಹರಿಸುತ್ತಾರೆ. ಇಲ್ಲಿ ಅರಿವು ಇಲ್ಲವೆಂದಲ್ಲ; ಅರಿವಿನೊಂದಿಗೆ
ಇರಬೇಕಾದ ಅವದಾನ ಇಲ್ಲವೆಂದು.
ಪ್ರಾಣಿಯ ಬಾಳುವಲ್ಲಿಬಾಳಿನಲ್ಲಿ ಅರಿವು ಬೆಳೆಯುವ ನೆಲೆ ಎನ್ನುವ ಕಲ್ಪನೆ ಇದೆ. ಇದಕ್ಕೆ
ಸಂಬಂಧಿಸಿದಂತೆ ನರಮಂಡಲದ ವ್ಯವಸ್ಥೆ ಹೆಚ್ಚು ಹೆಚ್ಚಾಗಿ ಕ್ರಿಯಾಶೀಲವಾಗಿ ಸಮರ್ಥವಾಗು
ವುದು. ದೈಹಿಕ ವ್ಯವಸ್ಥೆ ಅಚ್ಚುಕಟ್ಟಾಗುವುದು. ಮಾನಸಿಕ ಪ್ರವೃತ್ತಿಗಳು ಅಭಿವ್ಯಕ್ತವಾಗುವುವು.
Line ೩೮೬ ⟶ ೩೮೫:
ಹಾಗೇ ಒಂದು ಬಣ್ಣವನ್ನೇ ನೋಡುತ್ತಿದ್ದರೆ ತರುವಾಯದ ಬಿಂಬ ಪೂರಕ-ಬಣ್ಣದಲ್ಲಿ
ಇರುತ್ತದೆ; ನೀಲಿ ಬಣ್ಣ ಕಂಡಿದ್ದರೆ ಹಳದಿ ಉಳಿವುದು.
ಕೈಕಾಲುಗಳೂ ಮೈಯೂ ಯಾವ ಭಂಗಿ ಇರವುಗಲಲ್ಲಿವೆಇರವುಗಳಲ್ಲಿವೆ ಎಂದು ತಿಳಿಸಿಕೊಡಲು,
ಚರ್ಮದಾಳದಲ್ಲಿ ಸ್ನಾಯು, ಕಂಡರಗಳಿಂದಕಂದರಗಳಿಂದ ಎಲುಬುಗಳ ರಚಗಟ್ಟುಗಳಿಂದ ಏಳುವ
ಸ್ನಾಯುಸಂವೇದಿ (ಕೈನೀಸಟಿಕ್) ಅರಿವುಗಳಿವೆ. ಕಣ್ಣಿಂದ ನೋಡದಿದ್ದರೂ ಕೈಯಲ್ಲಿಟ್ಟ
ವಸ್ತುಗಳ ವಿಚಾರವಾಗಿ ತಿಳುವಳಿಕೆಗೂ (ಘನದರಿವು-ಸ್ಟೀರಿಯೊಗ್ನೋಸಿಸ್) ಇವೇ ಕಾರಣ.
Line ೩೯೪ ⟶ ೩೯೩:
ಸ್ಥಿತಿಯನ್ನು ತಿಳಿಸಿಕೊಡುವ ಒಳಾಂಗಗಳ ಅರಿವುಗಳು ಭಾವ, ಉದ್ವೇಗಗಳಿಗೆ ನಿಕಟವಾಗಿ
ಸಂಬಂಧಿಸಿರಬಹುದು. ಕೋಪ, ಮುನಿಸು, ಚಿಂತೆ, ಕಳವಳಗಳಲ್ಲಿ ಮೈಗೆ ಕಸಿವಿಸಿ ಆಗುವುದರ
ಕಾರಣ ಇವೇ. ಅದಿರಿಕಅದುರಿದ ಅರಿವೂ ಒಂದಿದೆ. ಮೂಳೆಯ ಮೇಲೆ ಇರಿಸಿದ ಅದಿರುತ್ತಿರುವಅದುರುತ್ತಿರುವ
ಶ್ರುತಿ ಕವೆಯಿಂದ(ಟ್ಯೂನಿಂಗ್ ಫೋರ್ಕ್) ಇದು ಗೊತ್ತಾಗುವುದು. ಒತ್ತಡ ಬಿಟ್ಟು ಬಿಟ್ಟು
ಬೀಳುವುದರಿಂದ ಹೀಗಾಗುತ್ತದೆ.
"https://kn.wikipedia.org/wiki/ಅರಿವು" ಇಂದ ಪಡೆಯಲ್ಪಟ್ಟಿದೆ