ಬೆಲ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
==ಬೆಲ್ಲ ತಯಾರಿಕೆ ವಿಧಾನ==
;ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಕೆ:ಬೆಲ್ಲ ತಯಾರಿಸುವ ಜಾಗಕ್ಕೆ "ಆಲೆಮನೆ" ಎನ್ನುವರು.
*ಹೊಲದಿಂದ ತಂದತಂದು ತುಂಡರಿಸಿದ ಮೊದಲ ಕಬ್ಬನ್ನು ರಸ ಪಡೆಯಲು ಕಬ್ಬು ಹಿಂಡುವ ಕಣೆಯ (ಕ್ರಷರ್) ಒಳಗೆ ಹಾಕುವುದು.
*ನಂತರ ಕಬ್ಬಿಕಬ್ಬಿನ ಹಾಲನ್ನು (ರಸ) ಶೋದಿಸಿ ದೊಡ್ಡ ಕುದಿಯುವ ಕಬ್ಬಿಣದ ಬಾನಿಯಲ್ಲಿ (ದೊಡ್ಡಕಡಾಯಿ) ಹಾಕಿ ಅಡಿಯಲ್ಲಿ ಬೆಂಕಿಹಾಕಿ ಕುದಿಸಲಾಗುತ್ತದೆ.
*ಶಾಖ ವ್ಯರ್ಥವಾಗದಂತೆ ಗೂಡು ಕುಲುಮೆಯನ್ನು ನೆಲದಲ್ಲಿ ನಿರ್ಮಿಸಲಾಗಿರುತ್ತದೆ.
[[File:Poyyimida penam;.JPG|300px|right|thumb|ಆಲೆಮನೆಯಲ್ಲಿ ಕಬ್ಬಿನಹಾಲನ್ನು ಕುದಿಸಿ ಬೆಲ್ಲ ತಯಾರಿಸುತ್ತಿರುವುದು.]]
೧೭ ನೇ ಸಾಲು:
*ಹಿಂದೆ ಕಬ್ಬು ಹಿಂಡಲು 8"-10” ದಪ್ಪದ ಎರಡು ಅಡಿ ಎತ್ತರದ ದುಂಡನೆಯ ಕಬ್ಬಿಣದ ಕಣೆಯನ್ನು ತ್ರಿಕೋನಾಕಾರವಾಗಿ ಜೋಡಿಸಿ, ಅದನ್ನು ಉದ್ದ ನೊಗಕ್ಕೆ ಅಳವಡಿಸಿ ಕೋಣಗಳನ್ನು ಕಟ್ಟಿ ಕೋಣಗಳು ಸುತ್ತತಿರುಗುವ ಕ್ರಿಯೆಯಿಂದ ಕಣೆ ತಿರುಗಿಸುತ್ತಿದ್ದರು. ಆ ಕಣೆಗಳ ನಡುವೆ ಕಬ್ಬುಕೊಟ್ಟು (ತುರಕಿ) ಅದು ಜಜ್ಜಿ ರಸ ಬರುವಂತೆ ಮಾಡುತ್ತಿದ್ದರು. ಮಲೆನಾಡಿನಲ್ಲ್ಲಿ ಅದನ್ನು ಸೋಯಿಸಿ ದೊಡ್ಡ ಕಡಾಯಿಯಲ್ಲಿ (ಕಬ್ಬಿಣದ ಬಾನಿ)ಕಾಯಿಸಿ ತೆಳುವಾದ ಇಡ್ಡಲಿ ಹಿಟ್ಟಿನಂತಿರುವ ಹಳದಿ ಬಣ್ಣದ ಅಥವಾ ನಸು ಕಪ್ಪು ಬಣ್ಣದ ಬೆಲ್ಲವನ್ನು ಬಿಸಿ ಆರಿದ ನಂತರ ಕೊಡದ ಆಕೃತಿಯ ಮಡಕೆಗೆ ತುಂಬಿ ಅದರ ಬಾಯಿಗೆ ಮಣ್ಣಿನ ಸಣ್ಣ ತಟ್ಟೆಯಿಟ್ಟು ಮಣ್ಣಿನಿಂದ ಗಾಳಿಯಾಡದಂತೆ ಮೆತ್ತುತ್ತಿದ್ದರು.ನಂತರದ ದಿನಗಳಲ್ಲಿ ಗಡಿಗೆ ಅಥವಾ ಮಡಕೆಯ ಬದಲು ತಗಡಿನ ಡಬ್ಬಿಗಳಲ್ಲಿ ತುಂಬುತ್ತಿದ್ದರು ಈಗ ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬುವರು.
 
*ಬಯಲುಸೀಮೆಯ ಕಡೆ ಬೆಲ್ಲವನ್ನು ಇನ್ನೂ ಗಟ್ಟಿಹದದಲ್ಲಿ ಬಿಸಿ ಬೆಲ್ಲವನ್ನು ಬಾನಿಯಿಂದ ಇಳಿಸಿ ಉಂಡೆಗಳನ್ನು ಮಾಡುವರು ಅಥವಾ ಬಕೇಟಿನ ಮಾದರಿಯ ಆನೆಪಿಂಟೆ ಬೆಲ್ಲ ಮಾಡುವರು. ಒಂದು ಕೆಜಿ ಯಿಂದ ಹದಿನೈದು ಕೆಜಿಯವರೆಗೂ ತೂಗುವ ಬೆಲ್ಲದ ಅಚ್ಚು ಮಾಡುವರು. ಹೀಗೆ ಅಚ್ಚುಮಾಡಲು ಕೆಲವರು ಅಡಿಗೆ ಸೋಡಾ, ಸುಣ್ಣ ಮತ್ತು ಇತರೆಇತರ ವನಸ್ಪತಿ ವಸ್ತುಗಳನ್ನು, ಬಣ್ಣ ಮತ್ತು ತೂಕ ಬರಲು ಸೇರಿಸವರು. ಆದರೆ ಅದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.<ref>https://www.organicfacts.net/health-benefits/other/what-is-jaggery.html </ref>
 
{| class="wikitable" | align="right"
"https://kn.wikipedia.org/wiki/ಬೆಲ್ಲ" ಇಂದ ಪಡೆಯಲ್ಪಟ್ಟಿದೆ