ಸಸ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ GntTaatiFruit.jpgರ ಬದಲು ಚಿತ್ರ Chestnut_in_Guntur.jpg ಹಾಕಲಾಗಿದೆ.
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೭ ನೇ ಸಾಲು:
'''ಸಸ್ಯಗಳು''' [[ಜೀವಿ]]ಗಳಲ್ಲಿ ಒಂದು ಪ್ರಮುಖ ವಿಂಗಡಣೆ. ಸುಮಾರು ೩೫೦,೦೦೦ ಸಸ್ಯ [[ಜೀವ ಪ್ರಬೇಧ|ಪ್ರಬೇಧಗಳು]] (species) ಇವೆಯೆಂದು ಅಂದಾಜು ಮಾಡಲಾಗಿದೆ.
 
ಸಸ್ಯಗಳು ಪ್ರಾಣಿಗಳಂತೆ ಜಂಗಮಗಳಲ್ಲ,ಅಂದರೆ ತಮ್ಮ ಸ್ಥಳವನ್ನು ಬಿಟ್ಟು ಓಡಾಡುವುದಿಲ್ಲ.ಎಲ್ಲಾದರೊಂದು ಕಡೆ ಅಂಟಿಕೊಂಡಿರುತ್ತವೆ.ಹೀಗಾಗಿ ಇವುಗಳನ್ನು ಸ್ಥಾವರಗಳೆಂದು ಕರೆಯಬಹುದು.ಗಿಡಮರಗಳೆಲ್ಲ ಈ ವರ್ಗಕ್ಕೆ ಸೇರುತ್ತವೆ.ಸ್ಥಾವರ - ಜಂಗಮಗಳ ವರ್ಗೀಕರನಕ್ಕೆವರ್ಗೀಕರಣಕ್ಕೆ ಅಪವಾದಗಳೂ ಇಲ್ಲದಿಲ್ಲ. ಸಾಗರದಲ್ಲಿರುವ ಏಕಕಣಸಸ್ಯ(Diatom)ಗಳು ಸಸ್ಯಗಳಾದರೂ ನೀರಲ್ಲಿ ಬೇಕಾದಂತೆ ಚಲಿಸುತ್ತವೆ.ಹವಳದ ಜೀವಿ(Coral)ಸೂಕ್ಷ್ಮ ಪ್ರಾಣಿಯಾದರೂ ಒಂದು ಕಡೆ ಅಂಟಿಕೊಂಡಿದ್ದು ಸ್ಥಾವರದಂತೆ ಇರುತ್ತದೆ.
 
== Album ==
"https://kn.wikipedia.org/wiki/ಸಸ್ಯ" ಇಂದ ಪಡೆಯಲ್ಪಟ್ಟಿದೆ