ವೈರಾಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೧ ನೇ ಸಾಲು:
ಈ ಜೀವ ಚಕ್ರದಲ್ಲಿ ಬ್ಯಾಕ್ಟೀರಿಯಾದ ಕೋಶಗಳು ನಾಶವಾಗುವುದಿಲ್ಲ. ಆದರೆ ಕೋಶದ ಒಳಗಿರುವ ವೈರಾಣುವು ಯಾವುದಾದರು ರೀತಿಯಲ್ಲಿ ಪ್ರಚೋದಕಗೊಂಡರೆ ಅದು ಲೈಟಿಕ್ ಜೀವಚಕ್ರವನ್ನು ಮುಂದುವರಿಸುತ್ತದೆ. ಇಲ್ಲಿ ವೈರಾಣುವಿನ ಗುಣಾಕಾರ ನಡೆಯುವುದಿಲ್ಲ, ಬದಲಾಗಿ ಕೋಶದ ಒಳಗಡೆ ಸೇರಿದ ನ್ಯೂಕ್ಲಿಕ್ ಆಸಿಡ್, ಬ್ಯಾಕ್ಟೀರಿಯಾದ ನ್ಯೂಕ್ಲಿಕ್ ಆಸಿಡಿನ ಜೊತೆ ಸೇರಿರುತ್ತದೆ. ವೈರಾಣುವಿನ ಸಂತಾನೋತ್ಪತಿ ನಡೆಯುವ ಮೂಲಕ ವೈರಾಣುವಿನ ಗುಣಾಕಾರವು ನಡೆಯುತ್ತದೆ.
*ಕೆಲವು ವೈರಾಣುಗಳಲ್ಲಿ ಎರಡು ತರದ ಜೀವನ ಚಕ್ರವನ್ನು ಕಂಡುಬರುವುದು (λ ಫಾಜ್).
 
==ನೋಡಿ==
*[[ಏಕಾಣುಜೀವಿಕ, ಸೋಂಕಿನ ರೋಗಗಳು]]
==ಹೆಚ್ಚಿನ ಓದಿಗೆ==
*[[:en:Bacterial Infections|Bacterial Infections]]
*[https://www.prajavani.net/news/article/2018/05/25/575149.html ನಮ್ಮನ್ನೂ ಕಾಡುವುದೇ ನಿಫಾ?;ಪ್ರವೀಣ ಕುಲಕರ್ಣಿ;26 ಮೇ 2018]
 
==ಉಲ್ಲೇಖ==
"https://kn.wikipedia.org/wiki/ವೈರಾಣು" ಇಂದ ಪಡೆಯಲ್ಪಟ್ಟಿದೆ