ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೯ ನೇ ಸಾಲು:
:ಸತ್ ಎಂದರೆ ಇರುವಿಕೆ - ಒಂದು ವಸ್ತುವಿಗೆ ಶಾಶ್ವತ ಮತ್ತು ಅಶಾಶ್ವತ ಎಂಬ ಎರಡು ಗುಣವಿದೆ. ಉದಾಹರಣೆಗೆ - ಬಂಗಾರ ಶಾಶ್ವತ; ಆಭರಣ ಅಶಾಶ್ವತ.
:ಪ್ರಕೃತಿಯಲ್ಲಿರುವ ಪ್ರತಿಯೊಂದಕ್ಕೂ, ಉತ್ಪತ್ತಿ , ನಾಶ, ಶಾಶ್ವತ, ಎಂಬ ಮೂರು ಗುಣಗಳಿವೆ . ದ್ರವ್ಯ, ಅರ್ಥಾತ್ ವಸ್ತುವು ಪ್ರಕೃತಿಯಲ್ಲಿ ಶಾಶ್ವತ, ಅಥವಾ ಶಾಶ್ವತವಾದ ಪ್ರಕೃತಿಯು ವಸ್ತುವಿಗೆ ದ್ರವ್ಯ ಎನ್ನುವರು .
:'''ಪದಾರ್ಥಗಳು''' ಬಹು ದೇಶವ್ಯಾಪಿ (( space) . ಅವಯವಗಳುಳ್ಳದ್ದು (ಡೈಮೆನ್‌ಶನ್ಸ) . ಅವು ಅಸ್ತಿಕಾಯಗಳು. ಕಾಲ ಏಕ ದೇಶವ್ಯಾಪಿ; ಅವಯುವ (ಬಹುದೇಶ)ಇಲ್ಲದ್ದು . ವಸ್ತುವಿನ ಇರುವುಕೆಗೆಇರುಇತರಕೆಗೆ ಗುಣ ಅವಶ್ಯ. ದೇಶ ಕಾಲ ಪರ್ಯಾಯ. ವಸ್ತುವನ್ನು ಏಕ ಮುಖವಾಗಿನೋಡಿದರೆ ಏಕಾಂತವಾದವಾಗುತ್ತದೆ.
:'''ಅಸ್ತಿಕಾಯ''' : ದ್ರವ್ಯಗಳು ಐದು ಬಗೆ. ಅಸ್ತಿಕಾಯ: ೧.ಜೀವಾಸ್ತಿಕಾಯ; ೨.ಪ್ರದ್ಗುಲಾಸ್ತಿಕಾಯ; ೩.ಆಕಾಶಾಸ್ತಿಕಾಯ; ೪.ಧರ್ಮಾಸ್ತಿಕಾಯ; ೫.ರ್ಧಮಾಸ್ತಿಕಾಯ.
:ದ್ರವ್ಯ ಎರಡು ಬಗೆ : ಜೀವ; ಅಜೀವ. ಜೀವ -ಚೇತನ; ಅಜೀವ -ಜಡ.
:'''ಜೀವ ತತ್ವ :''' ಚೈತನ್ಯ ಜೀವದ ಸಾಮಾನ್ಯ ಲಕ್ಷಣ. ಅದು ಪ್ರತಿಯೊಂದೂ ಅನಂತ ಜ್ಞಾನ ; ಅನಂತ ದರ್ಶನ ;ಅನಂತ ಪದಾರ್ಥ; ಎಂಬ ಮೂರು ಗುಣಭರಿತ. ಅದು ಜ್ಞಾನ ಸ್ವರೂಪಿ. (ಇತರೆಇತರ ಧರ್ಮಗಳಲ್ಲಿ ಆತ್ಮ ಎನ್ನುತ್ತಾರೆ) ಶುಭಾಶುಭ ಕರ್ಮಗಳನ್ನು ಮಾಡುವುದರಿಂದ ಜೀವನ ಮೇಲೆ ಆವರಣ ಉಂಟಾಗುತ್ತದೆ. ಸತ್ಕರ್ಮಗಳ ಆಚರಣೆಯಿಂದ ಆವರಣವು ಹೋಗಿ ಸ್ವಸ್ವರೂಪದ ಸಾಕ್ಷಾತ್ಕಾರವಾಗುತ್ತದೆ.
:'''ಜೀವವೇ''' ಕರ್ಮಫಲವನ್ನು ಅನುಭವಿಸುವುದಾಗಿದ್ದು ಅದರ ಫಲವಾಗಿ ತನ್ನ ಶರೀರದ ಆಕಾರವನ್ನು ಪಡೆಯುವುದು. (ದೀಪದ ಬೆಳಕು ಕೊಠಡಿಯ ಆಕಾರವನ್ನು ಪಡೆದಂತೆ.)
:ಜೀವಿಗಳಲ್ಲಿ ಅನೇಕ ಬಗೆ. : ಸಸ್ಯಗಳು, ಸ್ಥಾವರಜೀವಿ, ಏಕೇಂದ್ರಿಯ -ಸ್ಪರ್ಶಜ್ಞಾನ ಮಾತ್ರ, ಹಾಗೆಯೇ ದ್ವಿ-ಇಂದ್ರಿಯ ಇತ್ಯಾದಿ.
೪೯ ನೇ ಸಾಲು:
ಲೋಕಾಕಾಶದಲ್ಲಿ ಜೀವ, ಪುದ್ಗಲ, ಧರ್ಮ, ಅಧರ್ಮ ಇರುವುದು. ಇದಕ್ಕಿಂತ ಮೇಲಿರುವುದು ಅಲೋಕಾಕಾಶ.
ಧರ್ಮ ಎಂದರೆ- ಜೀವಿಗಳಿಗೂ, ಪುದ್ಗಲ (ಭೌತವಸ್ತು) ಗಳಿಗೂ, ಗತಿ ಶೀಲ- ಚಲನೆಗೆ, ಇರುವಿಕೆಗೆ, ಸಹಕಾರಿಯಾದುದು. ಉದಾಹರೆಣೆಗೆ : ಮೀನಿಗೆ ನೀರು ; ಇದಕ್ಕೆ ವಿರುದ್ಧವಾದುದು ಅಧರ್ಮ- ಎಂದರೆ ಸ್ಥಿತಿ ಶೀಲಕ್ಕೆ ಸಹಕಾರಿ. ಉದಾ: ದಣಿದವನಿಗೆ ಮರದ ನೆರಳಿನಂತೆ.
:'''ಕಾಲ ತತ್ವ :''' ಇದು ಪ್ರತ್ಯಕ್ಷವಲ್ಲ. ಪರಿವರ್ತನಶೀಲಪರಿವರ್ತನಾಶೀಲ - ಪದಾರ್ಥಗಳಿಗೆ ಕಾರಣ ವಾಗಿಕಾರಣವಾಗಿ ಇದನ್ನು ಅಂಗೀಕರಿಸಬೇಕು. ಕಾಲದ ಉಪಕಾರಗಳು, ವರ್ತನೆ, ಪರಿಣಾಮ, ಕ್ರಿಯೆ, ಪರತ್ವ, ಅಪರತ್ವ. ಲೋಕಾಕಾಶದಲ್ಲಿ ಕಾಲು ಅಣುರೂಪಿಯಾಗಿ ಆವರಿಸಿದೆ. ಅವು ಎರಡು ಬಗೆ; ವ್ಯವಹಾರಿಕ ಕಾಲ-ಆದಿ-ಅಂತ್ಯವಿಲ್ಲದ್ದು; ಕಾಲವಿಲ್ಲದೆ ವಸ್ತುವನ್ನು ಕಲ್ಪಿಸಲು ಸಾದ್ಯವಿಲ್ಲ.
:'''ಜ್ಞಾನತತ್ವ :''' ಜ್ಞಾನದಲ್ಲಿ ಪ್ರತ್ಯಕ್ಷ ಪರೋಕ್ಷ ಜ್ಞಾನ ಎಂದು ಎರಡು ಬಗೆ. ಪ್ರತ್ಕ್ಷ ಜ್ಞಾನವೆಂದರೆಪ್ರತ್ಯಕ್ಷಜ್ಞಾನವೆಂದರೆ ಇಂದ್ರಿಯಗಳ ಸಹಾಯವಿಲ್ಲದೆ ಪಡೆದ ಜ್ಞಾನ, (ಇದನ್ನು ಬೇರೆಯವರು ಅಪರೋಕ್ಷ ಜ್ಞಾನವೆನ್ನುವರು). ಪರೋಕ್ಷ ಜ್ಞಾನವೆಂದರೆ ಇಂದ್ರಿಯಗಳಮೂಲಕ ಪಡೆದಿದ್ದು ಮತ್ತು ಮನಸ್ಸು ಬುದ್ಧಿಯಿಂದ ಪಡೆದಿದ್ದು. ಪ್ರತ್ಯಕ್ಷ ಜ್ಞಾನವು ಇಂದ್ರಿಯಾತೀತವಾದದ್ದು.
 
== ಪ್ರಮಾಣ ಮತ್ತು ನಯ : ==
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ