ಬೌದ್ಧ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯೬ ನೇ ಸಾಲು:
:ವಿಜ್ಞಾನವೆಂದರೆ ಕ್ಷಣಿಕವಾದ ಜ್ಞಾನಗಳ ಪರಂಪರೆ . ಇದೇ ಚಿತ್ತ ; ಚಿತ್ತವನ್ನು ಬಿಟ್ಟು ಉಳಿದ್ದೆಲ್ಲಾ ಮಿಥ್ಯೆ. ಮಾನಸಿಕ ಕಲ್ಪನೆ. ಈ ಪ್ರಪಂಚವು ಸ್ವಪ್ನ ಸದೃಶ - ಕಲ್ಪನೆ. ಸ್ವಪ್ನದಲ್ಲಿರುವವನು ಅದನ್ನೇ ಸತ್ಯವೆಂದು ತಿಳಿದಂತೆ ಬಾಹ್ಯ ವಸ್ತುಗಳ ಅಸ್ತಿತ್ವವನ್ನು ಸಿದ್ಧಪಡಿಸಲು ಸಾದ್ಯವಿಲ್ಲ. ವಸ್ತುವಿಗೂ ವಸ್ತುವಿನ ಜ್ಞಾನಕ್ಕೂವ್ಯತ್ಯಾಸವಿಲ್ಲ. ಜ್ಞಾನವಿಲ್ಲದೆ ವಸ್ತುವನ್ನು ತಿಳಯಲು ಸಾಧ್ಯವಿಲ್ಲ.ಅಂತೆಯೇ ಜ್ಞಾನಕ್ಕಿಂತ ಬೇರೆಯಾಗಿ ವಸ್ತುವಿಗೆ ಅಸ್ತಿತ್ವವಿಲ್ಲ.
ಉದಾಹರಣೆ : ಅಣುಗಳಿಂದ ವಸ್ತು ; ಅಣುಗಳಿಗೆ ಗುಣವಿಲ್ಲ ; ನಾವು ನೋಡುವುದು ಅಣುಗಳನ್ನೋ -ವಸ್ತುವನ್ನೋ ? ಅಣುಗಳು ಕಾಣಲಾರವು ; ಅವಕ್ಕೆ ಗುಣವಿಲ್ಲ, ಆಕಾರವಿಲ್ಲ. ಆದ್ದರಿಂದ ಉದ್ದ ,ಗಾತ್ರ, ರುಚಿ ಎಲ್ಲಾ ಕಲ್ಪನೆ. ವಾಸ್ತವವಾಗಿ ನಮ್ಮನ್ನು ಬಿಟ್ಟು (ಚಿತ್ತ-ಜ್ಞಾನ) ಹೊರಗಿನ ಯಾವ ವಸ್ತುವೂ ಇಲ್ಲ.
ಆಕ್ಷೇಪ : ಬಾಹ್ಯ ವಸ್ತುಗಳೇ ಇಲ್ಲವೆಚಿದಾದರೆಇಲ್ಲವೆಂದಾದರೆ- ಮನಸ್ಸು ವಸ್ತುಗಳನ್ನು ಸೃಷ್ಟಿಸಬಲ್ಲುದೇ ಬದಲಾಯಿಸ ಬಲ್ಲದೇಬದಲಾಯಿಸಬಲ್ಲದೇ ?
ಉತ್ತರ : ಮನಸ್ಸು ಕ್ಷಣಿಕ ಜ್ಞಾನಗಳ ಪ್ರವಾಹ ; ಅನುಭವಗಳ ಸಂಸ್ಕಾರದಿಂದ ವಸ್ತುಗಳನ್ನು ಕಾಣುತ್ತದೆ.
==== ಆಲಯ ವಿಜ್ಞಾನ ====
೧೧೨ ನೇ ಸಾಲು:
:೨. ಜ್ಞೇಯಾವರಣ : ವಸ್ತುಗಳ ನಿಜರೂಪವನ್ನು ಮರೆಸಿ , ಅವುಗಳು ಸತ್ಯವೆಂಬ ಭ್ರಾಂತಿಯನ್ನು ಹುಟ್ಟಿಸುತ್ತದೆ.
:ಈ ಎರಡೂ ಬಗೆಯ ಅಜ್ಞಾನಗಳನ್ನು ನಿವಾರಿಸಿಕೊಳ್ಳುವುದೇ ಮನುಷ್ಯನ ಗುರಿಯಾಗಿದೆ.
:(ವಿಜ್ಞಾನ ವಾದವುವಿಜ್ಞಾನವಾದವು, [[ಅದ್ವೈತ ವೇದಾಂತ]]ಕ್ಕೆ ತುಂಬಾ ಹತ್ತಿರವಾಗಿದೆ ಎನ್ನಬಹುದು).
 
== ಮಾಧ್ಯಮಿಕ ಶೂನ್ಯವಾದ ==
"https://kn.wikipedia.org/wiki/ಬೌದ್ಧ_ಧರ್ಮ" ಇಂದ ಪಡೆಯಲ್ಪಟ್ಟಿದೆ