ಬೌದ್ಧ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
:ಈ ಭವ ಚಕ್ರಕ್ಕೆ '''ಪ್ರತೀತ ಸಮುತ್ಪಾದ''' ಎನ್ನುವರು.
:ಇದಕ್ಕೆ (ಈ ತಾತ್ವಿಕ ವಿಶ್ಲೇಷಣೆಗೆ) '''ಸಾಪೇಕ್ಷ ಕಾರಣತಾವಾದ''' ಎನ್ನಬಹುದು.
:೩. '''ದುಃಖ ನಿರೋಧ''' : ದುಃಖ ನಿರೋಧ ಸಾಧ್ಯ ಎನ್ನುವುದು ಮೂರನೆಯ ಸತ್ಯ. .ಕಾರಣವನ್ನು ನಿರೋಧಿಸಿದರೆ -ಕಾರ್ಯವು ನಾಶವಾಗಿ ಅವಿದ್ಯೆಯ ನಾಶದಿಂದ ದುಃಖ ನಿವಾರನಣೆನಿವಾರಣೆ ಯಾಗುವುದು. (ಕಾರಣವಿಲ್ಲದೆ ಕಾರ್ಯವಿಲ್ಲ -ತರ್ಕ ಸಿದ್ಧಾಂತ)
:೪. '''ದುಃಖ ನಿರೋಧ ಗಾಮಿನಿ ಪ್ರತಿಪತ್''' : ದುಃಖವನ್ನು ನಿರೋಧಿಸಲು ಮಾರ್ಗವಿದೆ-ಎಂಬ ಸತ್ಯ. >
:ಸುಖ ಲೋಲುಪತೆ ,- ಅತಿ ದೇಹ ದಂಡನೆ, ಈ ಎರಡರ ಬದಲು ಮಧ್ಯಮಾರ್ಗ ಉತ್ತಮವಾದುದು. ಅದಕ್ಕೆ ಎಂಟು ಮೆಟ್ಟಿಲು.
"https://kn.wikipedia.org/wiki/ಬೌದ್ಧ_ಧರ್ಮ" ಇಂದ ಪಡೆಯಲ್ಪಟ್ಟಿದೆ