ಅತಿಸಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೬ ನೇ ಸಾಲು:
 
ಸುಧಾರಿತ [[ನೈರ್ಮಲ್ಯ]], ಶುದ್ಧ [[ಕುಡಿಯುವ ನೀರು]], ಮತ್ತು ಸಾಬೂನಿನಿಂದ [[ಕೈ ತೊಳೆಯುವಿಕೆ]]ಯಿಂದ ಸಾಂಕ್ರಾಮಿಕ ಅತಿಸಾರದ ತಡೆಗಟ್ಟುವಿಕೆ ಸಾಧ್ಯ. ಕನಿಷ್ಠಪಕ್ಷ ಆರು ತಿಂಗಳವರೆಗೆ ಹಾಲುಣಿಸುವಿಕೆ ಜೊತೆಗೆ [[ರೋಟಾವೈರಸ್ ಲಸಿಕೆ]]ಯನ್ನು ಶಿಫಾರಸು ಮಾಡಲಾಗುತ್ತದೆ. [[ಮೌಖಿಕ ಪುನರ್ಜಲೀಕರಣ ಚಿಕಿತ್ಸೆ|ಮೌಖಿಕ ಪುನರ್ಜಲೀಕರಣ ದ್ರಾವಣ]] (ಒ ಆರ್ ಎಸ್), ಅಂದರೆ ಅಲ್ಪಪ್ರಮಾಣದಲ್ಲಿ ಉಪ್ಪು ಮತ್ತು [[ಸಕ್ಕರೆ]] ಕೂಡಿದ ಶುದ್ಧ ನೀರು ಆಯ್ಕೆಯ ಚಿಕಿತ್ಸೆಯಾಗಿದ.
==ಉಲ್ಲೇಖ==
 
[[ವರ್ಗ:ರೋಗಗಳು]]
"https://kn.wikipedia.org/wiki/ಅತಿಸಾರ" ಇಂದ ಪಡೆಯಲ್ಪಟ್ಟಿದೆ