ಮಹಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: 250px|thumb|right|ಮಹಡಿ ನಕ್ಷೆ '''ಮಹಡಿ''' ಜನರಿಂದ (ಇರಲು, ಕೆಲಸಕ್ಕೆ, ಸಂಗ್ರ...
 
ಚುNo edit summary
೫ ನೇ ಸಾಲು:
 
ಪ್ರತಿ ಮಹಡಿಯ ಎತ್ತರ [[ಕೋಣೆ]]ಯ [[ಸೂರು|ಸೂರಿನ]] ಎತ್ತರ ಜೊತೆಗೆ ಪ್ರತಿ ಫಲಕದ ನಡುವಿನ [[ನೆಲ]]ಗಳ ದಪ್ಪವನ್ನು ಆಧರಿಸುತ್ತದೆ. ಸಾಮಾನ್ಯವಾಗಿ ಇದು ಒಟ್ಟು ಸರಿಸುಮಾರು ೧೦ ಅಡಿ ಇರುತ್ತದೆ; ಆದರೆ, ಇದು ಈ ಸಂಖ್ಯೆಗಿಂತ ಸ್ವಲ್ಪ ಕೆಳಗೆ ಅಥವಾ ಅದಕ್ಕಿಂತ ಬಹಳ ಹೆಚ್ಚಿನವರೆಗೆ ವ್ಯಾಪಕವಾಗಿ ಬದಲಾಗುತ್ತದೆ. ಒಂದು ಕಟ್ಟಡದ ಒಳಗಿನ ಮಹಡಿಗಳು ಎಲ್ಲ ಅದೇ ಎತ್ತರವಿರಬೇಕೆಂದೇನಿಲ್ಲ — ಹಲವುವೇಳೆ ಉದಾಹರಣೆಗೆ, [[ಪಡಸಾಲೆ]]ಯು ಹೆಚ್ಚು ವಿಶಾಲವಾಗಿರುತ್ತದೆ. ಅಷ್ಟೆ ಅಲ್ಲದೆ, ಮೇಲಿನ ಮಹಡಿಗಳು ಘನ ಅಳತೆಯಲ್ಲಿ ಅವುಗಳ ಕೆಳಗಿನ ಮಹಡಿಗಳಿಗಿಂತ ಚಿಕ್ಕದಾಗಿರಬಹುದು.
==ಉಲ್ಲೇಖ==
 
[[ವರ್ಗ:ಕಟ್ಟಡ]]
"https://kn.wikipedia.org/wiki/ಮಹಡಿ" ಇಂದ ಪಡೆಯಲ್ಪಟ್ಟಿದೆ