"ಮೋಕ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ವಲ್ಲಭಾಚಾರ್ಯರ ಶುದ್ಧಾದ್ವೈತದಲ್ಲಿ ಪರಮಾತ್ಮನು ಜೀವನ ದೇಹ, ಇಂದ್ರಿಯ, ಅಂತಃಕರಣಗಳಲ್ಲಿ ತನ್ನ ಆನಂದವನ್ನು ಸ್ಥಾಪಿಸಿ ತನ್ನ ಸ್ವರೂಪದಲ್ಲಿರುವಂತೆ ಮಾಡುವುದು; ಇದಕ್ಕೆ, 'ಸ್ವರೂಪಾಪತ್ತಿ' ಎಂದು ಹೆಸರು. ಇದು ಆನಂದ ಮಯವಾದ ರೂಪ; ಇದೇ '''ಮುಕ್ತಿ.''' 'ಮೋಕ್ಷಕ್ಕೆ ಭಕ್ತಿಯೇ ಸಾಧನ' - ಗೋಪಿಕೆಯರ ಮಾದರಿ; ಸದಾ ಭಜನೆ, ನೃತ್ಯ, ಚಿಂತನೆ.
:'''ಚೈತನ್ಯರು ಮತ್ತು ಮೋಕ್ಷ'''
ಚೈತನ್ಯರ ಅಚಿಂತ್ಯ-ಬೇಧಾಬೇಧದಲ್ಲಿಯೂ ಮುಕ್ತಿ ಆನಂದ ಸ್ವರೂಪದ್ದು. ಭಗವಂತನಾದ ಕೃಷ್ಣನನ್ನು ಅತ್ಯಂತ ಪ್ರೇಮದಿಂದ, ಸೇವಿಸುವುದೇ ಮುಕ್ತಿ. ಅವನ ಭಕ್ತಿಗೆ ತಕ್ಕಂತೆ '''ಬೃದಾವನಬೃಂದಾವನ''' ಅಥವಾ '''ನವದ್ವೀಪ'''ಗಳಲ್ಲಿ (ಕೃಷ್ಣನ ಧಾಮಗಳು-ವಾಸಸ್ಥಾನಗಳು), ಅವರ ಯೋಗ್ಯತೆಗೆ ತಕ್ಕಂತೆ ಶುದ್ಧಸತ್ವವನ್ನು (ಆನಂದವನ್ನು) ಅನುಗ್ರಹಿಸುತ್ತಾನೆ.
 
== ಶೈವ ದರ್ಶನಗಳಲ್ಲಿ ಮೋಕ್ಷ ==
೪೨,೨೯೩

edits

"https://kn.wikipedia.org/wiki/ವಿಶೇಷ:MobileDiff/850132" ಇಂದ ಪಡೆಯಲ್ಪಟ್ಟಿದೆ