ಅತಿಸಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಚಿತ್ರ:Multiple rotavirus particles.jpg|thumb|ಅತಿಸಾರ ಉಂಟುಮಾಡುವ ರೋಟಾವೈರಸ್‍ನ ಇಲೆಕ್ಟ್ರಾನ್...
 
೫ ನೇ ಸಾಲು:
[[ವೈರಾಣು]], [[ಬ್ಯಾಕ್ಟೀರಿಯಾ]], ಅಥವಾ [[ಪರಾವಲಂಬಿ ಜೀವಿ]]ಯಿಂದ ಉಂಟಾದ [[ಕರುಳು]]ಗಳ ಸೋಂಕು ಇದರ ಅತ್ಯಂತ ಸಾಮಾನ್ಯ ಕಾರಣ; ಈ ಸ್ಥಿತಿಯನ್ನು [[ಜಠರಗರುಳಿನ ಉರಿಯೂತ]] ಎಂದು ಕರೆಯಲಾಗುತ್ತದೆ. ಈ ಸೋಂಕುಗಳು ಹಲವುವೇಳೆ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ನೀರಿನಿಂದ, ಅಥವಾ ನೇರವಾಗಿ ಮತ್ತೊಬ್ಬ ಸೋಂಕಿತ ವ್ಯಕ್ತಿಯಿಂದ ಉಂಟಾಗುತ್ತವೆ. ಇದನ್ನು ಮೂರು ಪ್ರಕಾರಗಳಾಗಿ ವಿಭಜಿಸಬಹುದು: ಅಲ್ಪಾವಧಿಯ ದ್ರವದಂಥ ಅತಿಸಾರ, ಅಲ್ಪಾವಧಿಯ ರಕ್ತಕೂಡಿದ ಅತಿಸಾರ, ಮತ್ತು ಎರಡು ವಾರಕ್ಕಿಂತ ಹೆಚ್ಚು ಕಾಲ ಇದ್ದರೆ, ನಿರಂತರ ಅತಿಸಾರ. ಅಲ್ಪಾವಧಿಯ ದ್ರವದಂಥ ಅತಿಸಾರ [[ಕಾಲರಾ]]ದಿಂದಾದ ಸೋಂಕಿನ ಕಾರಣವಿರಬಹುದು, ಆದರೆ ಇದು ಅಭಿವೃದ್ಧಿಹೊಂದಿದ ದೇಶಗಳಲ್ಲಿ ಅಪರೂಪವಾಗಿದೆ. ರಕ್ತ ಇದ್ದರೆ ಅದನ್ನು [[ಆಮಶಂಕೆ]] ಎಂದು ಕರೆಯಲಾಗುತ್ತದೆ. [[ಹೈಪರ್‍ಥೈರಾಯ್ಡಿಸಮ್]], [[ಲ್ಯಾಕ್ಟೋಸ್ ಅಸಹಿಷ್ಣುತೆ]], [[ಉರಿಯೂತದ ಕರುಳಿನ ಕಾಯಿಲೆ]], ಅನೇಕ ಔಷಧಿಗಳು, ಮತ್ತು [[ಕೆರಳಿಸುವ ಕರುಳಿನ ಸಹಲಕ್ಷಣಗಳು|ಕೆರಳಿಸುವ ಕರುಳಿನ ಸಹಲಕ್ಷಣಗಳನ್ನು]] ಒಳಗೊಂಡಂತೆ, ಅನೇಕ ಅಸಾಂಕ್ರಾಮಿಕ ಕಾರಣಗಳು ಅತಿಸಾರವಾಗಿ ಪರಿಣಮಿಸಬಹುದು.<ref name=CEM2013>{{cite book |editor=Basem Abdelmalak |editor2=John Doyle|title=Anesthesia for otolaryngologic surgery |date=2013 |publisher=Cambridge University Press |isbn=1107018676|pages=282–287}}</ref> ಬಹುತೇಕ ರೋಗಸ್ಥಿತಿಗಳಲ್ಲಿ, ನಿಖರ ಕಾರಣ ನಿರ್ಧರಿಸಲು [[ಮಲಪರೀಕ್ಷೆ]]ಯ ಅಗತ್ಯವಿರುವುದಿಲ್ಲ.
 
ಸುಧಾರಿತ [[ನೈರ್ಮಲ್ಯ]], ಶುದ್ಧ [[ಕುಡಿಯುವ ನೀರು]], ಮತ್ತು ಸಾಬೂನಿನಿಂದ [[ಕೈ ತೊಳೆಯುವಿಕೆ]]ಯಿಂದ ಸಾಂಕ್ರಾಮಿಕ ಅತಿಸಾರದ ತಡೆಗಟ್ಟುವಿಕೆ ಸಾಧ್ಯ. ಕನಿಷ್ಠಪಕ್ಷ ಆರು ತಿಂಗಳವರೆಗೆ ಹಾಲುಣಿಸುವಿಕೆ ಜೊತೆಗೆ [[ರೋಟಾವೈರಸ್ ಲಸಿಕೆ]]ಯನ್ನು ಶಿಫಾರಸು ಮಾಡಲಾಗುತ್ತದೆ. [[ಮೌಖಿಕ ಪುನರ್ಜಲೀಕರಣ ಚಿಕಿತ್ಸೆ|ಮೌಖಿಕ ಪುನರ್ಜಲೀಕರಣ ದ್ರಾವಣ]] (ಒ ಆರ್ ಎಸ್), ಅಂದರೆ ಅಲ್ಪಪ್ರಮಾಣದಲ್ಲಿ ಉಪ್ಪು ಮತ್ತು [[ಸಕ್ಕರೆ]] ಕೂಡಿದ ಶುದ್ಧ ನೀರು ಆಯ್ಕೆಯ ಚಿಕಿತ್ಸೆಯಾಗಿದೆಚಿಕಿತ್ಸೆಯಾಗಿದ.
 
==ಉಲ್ಲೇಖಗಳು==
{{reflist}}
 
[[ವರ್ಗ:ರೋಗಗಳು]]
"https://kn.wikipedia.org/wiki/ಅತಿಸಾರ" ಇಂದ ಪಡೆಯಲ್ಪಟ್ಟಿದೆ