ವಿಶ್ವಕರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು 157.45.193.88 (ಚರ್ಚೆ) ರ 850087 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೩೦ ನೇ ಸಾಲು:
 
ಪರಮಾತ್ಮ ವಿಶ್ವಕರ್ಮನನ್ನ ಅಂದರೆ ಈ ಭೂಮಿಯಲ್ಲಿ ಪ್ರಥಮವಾಗಿ ಭಗವಂತನನ್ನ ಸಾಕ್ಷಾತ್ಕರಿಸಿಕೊಂಡ ಜಗತ್ತಿನ ಮೊದಲ ವ್ಯಕ್ತಿ ಭೌವನ ವಿಶ್ವಕರ್ಮ ಋಷಿಗಳು ಅದು ನಾವು ಅವರ ಕುಲದಲ್ಲಿ ಹುಟ್ಟಿರೋದೆ ನಮ್ಮ ಭಾಗ್ಯ ಆಧಾರ ವಿಶ್ವಕರ್ಮ ಸೂಕ್ತ 【ಭಗವಂತ ನೀನು ಹೇಗಿದ್ಯ ಈ ಬ್ರಹ್ಮಾಂಡ ಹೇಗೆ ಸೃಷ್ಟಿ ಆಯ್ತು ದರುಶನ ಕೊಡು】ಎಂದು ಸಂಕಲ್ಪಿಸಿ ತಪಸ್ಸಿಗೆ ಕುಳಿತುಕೊಂಡರು ಆಗ ಅವರಿಗೆ ಕಗ್ಗತ್ತಲು ಆಯ್ತು ನಂತರ ಒಂದೊಂದೆ ಆ ಪರಮ ಪುರಷೋತ್ತಮ ವಿಶ್ವಕರ್ಮನ ಸೃಷ್ಟಿಯ ಮೂಲಕ ದರುಶನವನ್ನ ಕೊಟ್ಟನು.
ಇದರಿಂದ ಬ್ರಹ್ಮರ್ಷಿ ಭೌವನರು ಭೌವನ ವಿಶ್ವಕರ್ಮ ಎಂದು ಪ್ರಖ್ಯಾತರಾದರು ಈ ತಪಸ್ಸಿನಿಂದ ದೇವಾನು ದೇವತೆಗಳು ಸಂಪ್ರೀತಗೊಂಡು ಋಷಿ ಭೌವನರಿಗೆ ಕಶ್ಯಪ ಬ್ರಹ್ಮ ಋಷಿಯು ಐಂದ್ರಾಭಿಶೇಕವನ್ನೆ ಮಾಡುತ್ತಾರೆ
 
== ಟಿಪ್ಪಣಿಗಳು ==
"https://kn.wikipedia.org/wiki/ವಿಶ್ವಕರ್ಮ" ಇಂದ ಪಡೆಯಲ್ಪಟ್ಟಿದೆ