ಗೌತಮ ಬುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೩ ನೇ ಸಾಲು:
* ಘಟನೆ ೧.ಕಪಿಲವಸ್ತುವಿನಲ್ಲಿ ಸಾಂಪ್ರದಾಯಿಕ ಸಮಾರಂಭವೊಂದು ಏರ್ಪಟ್ಟಿತು. ವ್ಯವಸಾಯದ ಕಾಲ ಪ್ರಾರಂಭವಾದಾಗ, ಕೃಷಿ ಆರಂಭೋತ್ಸವದಲ್ಲಿ ಭಾಗವಹಿಸಲು, ಸಿದ್ದಾರ್ಥನಿಗೆ ರಾಜ ಶುದ್ಧೋದನ ಹೇಳಿದನು. ಅದರಂತೆ ಬಂಗಾರದ ನೇಗಿಲಿಗೆ, ಸುಂದರವಾದ ಶ್ವೇತವರ್ಣದ ಎತ್ತುಗಳನ್ನು ಕಟ್ಟಿ, ಮುಂದುಗಡೆಯಲ್ಲಿ ರಾಜಕುಮಾರ ಸಿದ್ದಾರ್ಥ ನೆಲವನ್ನು ಉತ್ತನು. ನಂತರ ರಾಜಕುಮಾರ ಸಿದ್ದಾರ್ಥನ ಹಿಂದೆ ಸಾವಿರಾರು ಜನ ಉಳುಮೆ ಮಾಡುವುದರಲ್ಲಿ ಭಾಗವಹಿಸಿದರು. ಅವರೆಲ್ಲ ನೇಗಿಲಿನಿಂದ ನೆಲವನ್ನು ಬಗೆದೊಡನೆ, ನೆಲದಿಂದ ಅನೇಕ ಕ್ರಿಮಿ ಕೀಟಗಳು ಹೊರಗೆ ಬರಲಾರಂಭಿಸಿದವು. ಅವನ್ನು ಕಂಡು ಅಂತರಿಕ್ಷದಲ್ಲಿ ಹಾರಾಡುತ್ತಿದ್ದ ಪಕ್ಷಿಗಳು ಬಂದು ಅವುಗಳನ್ನು ಕೊಕ್ಕಿನಲ್ಲಿ ಕುಕ್ಕಿ ತಿನ್ನುವುದನ್ನು ಕಂಡಾಗ ರಾಜಕುಮಾರ ಸಿದ್ದಾರ್ಥನ ಮನದಲ್ಲಿ ವೇದನೆ ಉಂಟಾಯಿತು. ಆದರದನ್ನು ಅವನು ಯಾರಿಗೂ ತಿಳಿಸಲಿಲ್ಲ.
* ಘಟನೆ ೨. ಒಂದು ದಿನ ಸೋದರ ದೇವದತ್ತನು ಉದ್ಯಾನವನದಲ್ಲಿ ಹಾರಾಡುತ್ತಿದ್ದ ಹಂಸಪಕ್ಷಿಗೆ ಬಾಣ ಪ್ರಯೋಗ ಮಾಡಿದನು. ಕೆಳಗೆ ಬಿದ್ದ ಅದು ನೋವನ್ನು ತಾಳಲಾರದೆ ವಿಲವಿಲನೆ ಒದ್ದಾಡುತ್ತಿತ್ತು. ಇದನ್ನು ಕಂಡ ಸಿದ್ಧಾರ್ಥ ಮನನೊಂದು ಅದನ್ನು ಶ್ರದ್ಧೆಯಿಂದ ಉಪಚರಿಸಿದನು. ಸಿದ್ಧಾರ್ಥನ ಔಷಧೋಪಚಾರಗಳಿಂದ ಹಂಸೆಯು ಬದುಕಿತು.
ಮದುವೆ
 
==ವಿವಾಹ=
"https://kn.wikipedia.org/wiki/ಗೌತಮ_ಬುದ್ಧ" ಇಂದ ಪಡೆಯಲ್ಪಟ್ಟಿದೆ