ಜನನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
=='''ನಂಬಿಕೆಗಳು ಮತ್ತು ರಾಶಿಫಲ'''==
* ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಚಕ್ರದ ಚಿಹ್ನೆಗಳಿವೆ. ಈ ಚಿಹ್ನೆಗಳು ಪ್ರಾಣಿಗಳ ರೂಪಗಳನ್ನು ತೆಗೆದುಕೊಳ್ಳುತ್ತವೆ.
* ಈ ಚಿಹ್ನೆಗಳ ಪ್ರಕಾರ, ಮಾರ್ಚಿ 21 ನೆಯ ದಿನದಿಂದ ಏಪ್ರಿಲ್ 19 ನೆಯ ದಿನ ವರೆಗೂ ಏರೀಸು ಚಿಹ್ನೆಯಲ್ಲಿ ಬೀಳುತ್ತದೆ. ಈ ಚಿಹ್ನೆ [[ಬೆಂಕಿ]]ಯ ಚಿಹ್ನೆ. ಈ ಕಾಲದಲ್ಲಿ ಹುಟ್ಟಿದವರು ಧೈರ್ಯವಂತರಾಗಿರುತ್ತಾರೆ. ಯಾವುದಾದರೂ ನಿರ್ಣಯಿಸಿಕೊಂಡರೆ ಅದನ್ನು ತಪ್ಪದೆ ಮಾಡುತ್ತಾರೆ. ಬಹಳ ವಿಶ್ವಾಸವನ್ನು ತೋರುತ್ತಾರೆ. ಮಾಡಿದ ಕೆಲಸಗಳನ್ನು ಉತ್ಸಾಹದಿಂದ ಮಾಡುತ್ತಾರೆ. ಆಶಾವಾದದಿಂದ, ಪ್ರಾಮಾಣಿಕತೆ ಇಂದಪ್ರಾಮಾಣಿಕತೆಯಿಂದ ಬದುಕುತ್ತಾರೆ.
* ಏಪ್ರಿಲ್ 20 ನಿಂದ ಮೇ 20 ವರೆಗೂ ಟಾರಸ್ ಚಿಹ್ನೆ. ಇದು [[ಭೂಮಿ]]ಯ ಚಿಹ್ನೆ. ಈ ಚಿಹ್ನೆಯಲ್ಲಿ ಜನಿಸಿದವರು ವಿಶ್ವಾಸಾರ್ಹರು ಆಗಿರುತ್ತಾರೆ. ಈ ಜನರು ತಾಳ್ಮೆ ಇಂದ ವರ್ತಿಸುತ್ತಾರೆ. ಇವರು ಜವಾಬ್ದಾರಿ ಇದ್ದವರಾಗಿರುತ್ತಾರೆ. ತಮ್ಮ ತಮ್ಮ ಕೆಲಸಗಳನ್ನು ತಾರ್ಕಿಕವಾಗಿ, ಏಕಾಗ್ರತೆಯಿಂದ ಮಾಡುವುದು ಟಾರಸ್ ಚಿಹ್ನೆಯಲ್ಲಿ ಹುಟ್ಟಿದವರ ವ್ಯಕ್ತಿತ್ವ. ಯಾವ ಕಷ್ಟದ ಎದುರಲ್ಲಿಯೂ ಸ್ಥಿರವಾಗಿರುತ್ತಾರೆ.
* ಮೇ 21 ರಿಂದ ಜೂನ್ 20 ವರೆಗೂ ಜೆಮಿನಿ ಚಿಹ್ನೆಯ ಕೆಳಗಡಕೆಳಗಡೆ ಬೀಳುತ್ತದೆ. ಇದು [[ಗಾಳಿ/ವಾಯು|ಗಾಳಿ]]ಯ ಚಿಹ್ನೆ. ಜೆಮಿನಿ ಚಿಹ್ನೆಯಲ್ಲಿ ಹುಟ್ಟಿದವರು ತುಂಬಾ ಶಾಂತಿಯುತವಾದ ಜನರಾಗಿರುತ್ತಾರೆ. ಅವರು ಪ್ರೀತಿಸುವವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಲೋಕದಲ್ಲಿ ಎಲ್ಲದನ್ನು ಕುತೂಹಲದಿಂದ ಗಮನಿುತ್ತಾರೆಗಮನಿಸುತ್ತಾರೆ. ಯಾವ ಪರಿಸ್ಥಿತಿಯಲ್ಲಾದರೂ ಜೆಮಿನಿ ಚಿಹ್ನೆದವರುಚಿಹ್ನೆಯವರು ತುಂಬಾ ವೇಗದಿಂದ ರೂಢಿಮಾಡಿಕೊಳ್ಳುತ್ತಾರೆ.
* ಇವರಿಗೆ ಹೊಸ ವಿಷಯಗಳನ್ನು ಕಲಿಯವುದು ಬಹಳ ಸುಲಭ, ಹಾಗೂ ಇವರಿಗೆ ಕಲ್ಪನೆಗಳನ್ನು ವಿನಿಮಯ ಮಾಡಿಕೊಳ್ಳುವುದು ತುಂಬಾ ಇಷ್ಟ. ಕ್ಯಾನ್ಸರ್ ಚಿಹ್ನೆಯು ಜೂನ್ 21 ರಿಂದ ಜುಲೈ 22 ವರೆಗೂ ಬರುತ್ತದೆ. ಇದು [[ನೀರು|ನೀರಿ]]ನ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿದವರು ಹಠವಾದ ಜನರಾಗಿರುತ್ತಾರೆ. ಕ್ಯಾನ್ಸರ್ ಚಿಹ್ನೆಯಲ್ಲಿ ಹುಟ್ಟಿದವರ ಕಲ್ಪನೆಯ ಶಕ್ತಿ ಬಹಳ ಹೆಚ್ಚಾಗಿರುತ್ತದೆ. ಇವರು ನಿಷ್ಠಾವಂತರು.
* ಕ್ಯಾನ್ಸರ್ ಚಿಹ್ನೆದವರುಚಿಹ್ನೆಯವರು ಭಾವನಾತ್ಮಕತೆಯಿಂದ, ಸಹಾನುಭೂತಿಯಿಂದ ವರ್ತಿಸುತ್ತಾರೆ. ಪ್ರೀತಿಯಿಂದ ಎಲ್ಲರನ್ನು ಒಪ್ಪಿಸಬಲ್ಲವರಾಗಿರುತ್ತಾರೆ. ಜುಲೈ 23 ರಿಂದ ಆಗಸ್ಟ್ 22 ವರೆಗೂ ಲಿಯೋ ಚಿಹ್ನೆಯು ಬರುತ್ತದೆ. ಇದು ಬೆಂಕಿಯ ಚಿಹ್ನೆ. ಲಿಯೋ ಚಿಹ್ನಯಲ್ಲಿ ಹುಟ್ಟಿದ ಜನರು ಸೃಜನಶೀಲರಾಗಿರುತ್ತಾರೆ. ಈ ಚಿಹ್ನೆಯದವರುಚಿಹ್ನೆಯವರು ಎಷ್ಟು ಭಾವೋದ್ರಿಕ್ತವಾಗಿರುತ್ತಾರೋ, ಅಷ್ಟೇ ಕರುಣಾರ್ದ್ರ ಹೃದಯವಿದ್ದವರಾಗಿ ಇರುತ್ತಾರೆ. ಇವರು ಬಹಳ ಉದಾರವಾದ ಜನರು. ಹರ್ಷಚಿತ್ತದಿಂದ ಜೀವನವನ್ನು ಬದುಕುತ್ತಾರೆ.
* ಬೇರೆಯವರನ್ನು ನಗಿಸುವುದು ಇವರಿಗೆ ತುಂಬಾ ಇಷ್ಟ, ಆದ್ದರಿಂದ ಯಾವಾಗಲೂ ಹಾಸ್ಯಮಯವಾಗಿರುತ್ತಾರೆ. ವರ್ಗೋ ಆಗಸ್ಟ್ 23 ರಿಂದ ಸೆಪ್ಟೆಂಬರ್ 22 ವರೆಗೂ ಬರುತ್ತದೆ. ಇದು ಭೂಮಿಯ ಚಿಹ್ನೆ. ಈ ಚಿಹ್ನೆದವರಿಗೆಚಿಹ್ನೆಯವರಿಗೆ ನಿಷ್ಠೆ ತುಂಬಾ ಮುಖ್ಯ. ಬಹಳ ವಶ್ಲೇಷಣಾತ್ಮಕವಾಗಿವಿಶ್ಲೇಷಣಾತ್ಮಕವಾಗಿ ಇರುತ್ತಾರೆ. ಇವರು ತುಂಬಾ ಒಳ್ಳೆಯ ಜನರಾಗಿದ್ದರಿಂದ, ಎಲ್ಲರನ್ನೂ ಬಹಳ ಪ್ರೀತಿ ವಾತ್ಸಲ್ಯಗಳಿಂದ ನಡೆಸಿಕೊಳ್ಳುತ್ತಾರೆ. ಬಹಳ ಶಿಸ್ತಿನಿಂದ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಎಚ್ಚರಿಕೆಯಿಂದ ಪ್ರವರ್ತಿಸುತ್ತಾರೆ.
* ಲಿಬ್ರಾ ಸೆಪ್ಟೆಂಬರ್ 23 ಇಂದರಿಂದ ಅಕ್ಟೋಬರ್ 22 ವರೆಗೂ ಬರುತ್ತದೆ. ಇದು ಗಾಳಿಯ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿದವರು ಬಹಳ ಸಹಕಾರಿವಂತರಾಗಿರುತ್ತಾರೆ. ಇವರು ತುಂಬಾ ಉದಾರತನವನ್ನು ತೋರುತ್ತಾರೆ. ನ್ಯಾಯವು ಇವರಿಗೆ ಬಹಳ ಮುಖ್ಯ. ಬೇರೆ ಜನರ ಜೊತೆಯಲ್ಲಿ ಇರುವುದು ಇವರಿಗೆ ತುಂಬಾ ಇಷ್ಟ, ಆ ಅಂಶ ಇವರನ್ನು ಸಂತೋಷ ಪಡಿಸುತ್ತದೆ.
* ಸ್ಕಾರ್ಪಿಯೋ ಅಕ್ಟೋಬರ್ 23 ರಿಂದ ನವೆಂಬರ್ 21 ವರೆಗೂ ಬರುತ್ತದೆ. ಇದು ನೀರಿನ ಚಿಹ್ನೆ. ಸ್ಕಾರ್ಪಿಯೋ ಚಿಹ್ನೆಯ ಜನರಲ್ಲಿ ತಾರಕವು ಹೆಚ್ಚು. ಇವರು ಬಹಳ ಧೈರ್ಯವಂತರು. ಇವರು ಭಾವೋದ್ದೀಪ್ತವಾಗಿ ಇರುತ್ತಾರೆ. ಈ ಜನರಲ್ಲಿ ಮೊಂಡುತನವು ಸ್ವಲ್ಪ ಹೆಚ್ಚು. ಇವರು ತುಂಬಾ ಒಳ್ಳೆಯ ಗೆಳೆಯರು ಆಗುತ್ತಾರೆ. ಒಂದು ಸಲ ಅವರು ಸ್ನೇಹ ಮಾಡಿದರೆ, ಅವರು ಜೀವಾವಧಿಯ ಗೆಳೆಯರಾಗುತ್ತಾರೆ.
* ಸಾಜಿಟೇರಿಯಸ್ ನವೆಂಬರ್ 22 ರಿಂದ ಡಿಸೆಂಬರ್ 21 ವರೆಗೂ ಬರುತ್ತದೆ. ಇದು ಬೆಂಕಿಯ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿದ ಜನರು ಬಹಳ ಉದಾರತನವನ್ನು ತೋರಿಸುತ್ತಾರೆ. ಇವರು ಲೋಕವನ್ನು, ಜೀವನವನ್ನು ಒಂದು ಆದರ್ಶಾತ್ಮಕವಾದ ರೀತಿಯಲ್ಲಿ ದರ್ಶಿಸುತ್ತಾರೆ. ಈ ಚಿಹ್ನದಚಿಹ್ನೆಯ ಜನರಲ್ಲಿ ಕುತೂಹಲ ಮತ್ತು ಕ್ರಿಯಾಶೀಲತೆ ತುಂಬಾ ಹೆಚ್ಚು.
* ಕೇಪ್ರಿಕಾರ್ನ್ ಡಿಸೆಂಬರ್ 22 ರಿಂದ ಜನವರಿ 19 ವರೆಗೂ ಬರುತ್ತದೆ. ಇದು ಭೂಮಿಯ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿರುವ ಜನರು ಜವಾಬ್ದಾರಿ ಇದ್ದವರು ಆಗಿರುತ್ತಾರೆ. ಇವರಿಗೆ ಶಿಸ್ತು ಬಹಳ ಮುಖ್ಯ. ಇವರಿಗೆ ತಮ್ಮ ಮೇಲೆ ಇರುವ ಹಿಡಿತ ಬಹಳ ದೃಢವಾದುದು. ವ್ಯವಸ್ಥಾಪಕ ಕೆಲಸಗಳನ್ನು ಇವರು ತುಂಬಾ ಚೆನ್ನಾಗಿ ಮಾಡುತ್ತಾರೆ. ಎಲ್ಲಾ ಚಿಹ್ನೆಗಳಗಿಂತ ಕೇಪ್ರಿಕಾರ್ನ್ ಚಿಹ್ನೆಯ ಜನರು ಬಹಳ ವಿಚಾರಶೀಲರಾಗುತ್ತಾರೆ.
* ಅಕ್ವೇರಿಯಸ್ ಜನವರಿ 20 ರಿಂದ ಫೆಬ್ರವರಿ 18 ವರೆಗೂ ಬರುತ್ತದೆ. ಇದು ಗಾಳಿಯ ಚಿಹ್ನೆ. ಈ ಚಿಹ್ನದಲ್ಲಿ ಹುಟ್ಟಿದ ಜನರು ಬಹಳ ಪ್ರಗತಿಪರವಾಗಿ ಇರುತ್ತಾರೆ. ಬೇರೆ ಅವರ ಮೇಲೆ ಅವಲಂಬಿಸುವುದು ಇವರಿಗೆ ಇಷ್ಟ ಇರುವುದಿಲ್ಲ. ಮಾನವೀಯ ವ್ಯಕ್ತಿತ್ವಗಳು ಇವರಲ್ಲಿ ಹೆಚ್ಚು. ಈ ಚಿಹ್ನೆಯಲ್ಲಿ ಹುಟ್ಟಿರುವರು ನಾಚಿಕೆಯ ಸ್ವಭಾವದ ಸ್ತಬ್ಧವಾದ ಮನುಷ್ಯರು ಆಗಿರುತ್ತಾರೆ.
"https://kn.wikipedia.org/wiki/ಜನನ" ಇಂದ ಪಡೆಯಲ್ಪಟ್ಟಿದೆ