ರೆನೆ ಡೆಸ್ಕಾರ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೦ ನೇ ಸಾಲು:
}}
 
'''ರೆನೆ ಡೆಸ್ಕಾರ್ಟೆ''' ಫ್ರೆಂಚ್‍ನ ಹೆಸರಾಂತ [[ತತ್ವ ಜ್ಞಾನಿ]] ಮತ್ತು [[ ಗಣಿತಜ್ಞ]]. ತನ್ನ ಸಮಕಾಲೀನರನ್ನು ಹೊಸ ಚಿಂತನೆಗಳತ್ತ ಪ್ರೇರೆಪಿಸಿದವರಲ್ಲಿ ಡೆಸ್ಕಾರ್ಟ ಮೂದಲಿಗನು. ತನ್ನ ಮಾತೃಭಾಷೆಯಲ್ಲಯೇಮಾತೃಭಾಷೆಯಲ್ಲಿಯೇ ಬರೆದು, ಆವರೆಗೆ ಸಂಪ್ರದಾಯವಾದಿಗಳು ನಿರ್ಮಿಸಿಕೊಂಡು ಬಂದಿದ್ದ ರಿವಾಜನ್ನು ಮುರಿದು ಡೆಸ್ಕಾರ್ಟೆ, ಲ್ಯಾಟಿನ್ ನಲ್ಲಿಯೂ ಆನೇಕ ಬರಹಗಳನ್ನು ಬರೆದ. ಈತ ಯೊರೋಪಿನ ಹಲವು ದೇಶಗಳಲ್ಲಿ ಸಂಚರಿಸಿ ತನ್ನ ಪ್ರತಿಭೆಯನ್ನು ತೋರಿಸಿದ.
 
==ಪರಿಚಯ==
"https://kn.wikipedia.org/wiki/ರೆನೆ_ಡೆಸ್ಕಾರ್ಟೆ" ಇಂದ ಪಡೆಯಲ್ಪಟ್ಟಿದೆ