ಖಗೋಳಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
'''ಖಗೋಳಶಾಸ್ತ್ರ''' [[ಭೂಮಿ|ಭೂಮಿಯನ್ನು]] ಮತ್ತು [[ವಾಯುಮಂಡಲ|ವಾಯುಮಂಡಲವನ್ನು]] ಹೊರತುಪಡಿಸಿ [[ಬ್ರಹ್ಮಾಂಡ]]ದ ಪ್ರಸಂಗಗಳನ್ನು ಗಮನಿಸಿ, ಉಲ್ಲೇಖಿಸಿ, ಸಂಶೋಧನೆಗೊಳಪಡಿಸಿ ನಿರೂಪಿಸಿರುವ [[ವಿಜ್ಞಾನ]]. ಬೇರೆ ವಿಜ್ಞಾನದ ವಿಭಾಗಗಳಂತಲ್ಲದೆ ಖಗೋಳಶಾಸ್ತ್ರದಲ್ಲಿ ಹವ್ಯಾಸಿಗಳು ಕೂಡಾ ಸಾಕಷ್ಟು ಕೊಡುಗೆ ನೀಡಬಹುದಾಗಿದೆ. ಹವ್ಯಾಸಿಗಳು ಆಕಸ್ಮಿಕವಾಗಿ, ಒಮ್ಮಿಂದೊಮ್ಮೆಲೆ ಕಾಣಬರುವ ನಕ್ಷತ್ರ ವೈಶಿಷ್ಟ್ಯಗಳನ್ನು ಅಂದರೆ ನೋವಾ, ಸೂಪರ್‌ನೋವಾಗಳ ಗುರುತಿಸುವಿಕೆ, ಗ್ರಹಣಗಳ ಛಾಯಾಗ್ರಹಣ ಮುಂತಾದ ಸಂದರ್ಭಗಳಲ್ಲಿ ಗಮನಾರ್ಹ ಕೆಲಸ ಮಾಡಬಹುದಾಗಿದೆ.
 
[[ಆರ್ಯಭಟ|ಆರ್ಯಭಟನನ್ನು]] ಭಾರತದ ಖಗೋಳಶ್ರಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. ಖಗೋಳಶಾಸ್ತ್ರವು ಅತ್ಯಂತ ಪ್ರಾಚೀನವಾದ ವಿಜ್ಞಾನಯೆಂದುವಿಜ್ಞಾನವೆಂದು ಕರೆಯುತ್ತಾರೆ [[ಗಣಿತ|ಗಣಿತದ]] ಮೂಲ ಎಂದು ಕೂಡಾ ಕರೆಯುತ್ತಾರೆ. ಲೋಕವ್ಯಾಪಿಯಾಗಿ ಈ ವಿಜ್ಞಾನ ಪ್ರಸಿದ್ಧಿಯಾಯಿತು.
 
=== ವಿಶ್ವದ ಹುಟ್ಟು : ಮತ್ತು ಅದರ ಈಗಿನ ಆಯುಷ್ಯ : ===
"https://kn.wikipedia.org/wiki/ಖಗೋಳಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ