"ಖಗೋಳಶಾಸ್ತ್ರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
[[ಚಿತ್ರ:Moon_Dedal_crater.jpg|right|thumb|[[ಚಂದ್ರ]]ನ ಮೇಲಿನ ಡೈಡ್ಯಲಸ್ ತಗ್ಗು.]]
 
'''ಖಗೋಳಶಾಸ್ತ್ರ''' [[ಭೂಮಿ|ಭೂಮಿಯನ್ನು]] ಮತ್ತು [[ವಾಯುಮಂಡಲ|ವಾಯುಮಂಡಲವನ್ನು]] ಹೊರತುಪಡಿಸಿ [[ಬ್ರಹ್ಮಾಂಡ]]ದ ಪ್ರಸಂಗಗಳನ್ನು ಗಮನಿಸಿ, ಉಲ್ಲೇಖಿಸಿ, ಸಂಶೋಧನೆಗೊಳಪಡಿಸಿ ನಿರೂಪಿಸಿವನಿರೂಪಿಸಿರುವ [[ವಿಜ್ಞಾನ]]. ಬೇರೆ ವಿಜ್ಞಾನದ ವಿಭಾಗಗಳಂತಲ್ಲದೆ ಖಗೋಳಶಾಸ್ತ್ರದಲ್ಲಿ ಹವ್ಯಾಸಿಗಳು ಕೂಡಾ ಸಾಕಷ್ಟು ಕೊಡುಗೆ ನೀಡಬಹುದಾಗಿದೆ. ಹವ್ಯಾಸಿಗಳು ಆಕಸ್ಮಿಕವಾಗಿ, ಒಮ್ಮಿಂದೊಮ್ಮೆಲೆ ಕಾಣಬರುವ ನಕ್ಷತ್ರ ವೈಶಿಷ್ಟ್ಯಗಳನ್ನು ಅಂದರೆ ನೋವಾ, ಸೂಪರ್‌ನೋವಾಗಳ ಗುರುತಿಸುವಿಕೆ, ಗ್ರಹಣಗಳ ಛಾಯಾಗ್ರಹಣ ಮುಂತಾದ ಸಂದರ್ಭಗಳಲ್ಲಿ ಗಮನಾರ್ಹ ಕೆಲಸ ಮಾಡಬಹುದಾಗಿದೆ.
 
[[ಆರ್ಯಭಟ|ಆರ್ಯಭಟನನ್ನು]] ಭಾರತದ ಖಗೋಳಶ್ರಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. ಖಗೋಳಶಾಸ್ತ್ರವು ಅತ್ಯಂತ ಪ್ರಾಚೀನವಾದ ವಿಜ್ಞಾನಯೆಂದು ಕರೆಯುತ್ತಾರೆ [[ಗಣಿತ|ಗಣಿತದ]] ಮೂಲ ಎಂದು ಕೂಡಾ ಕರೆಯುತ್ತಾರೆ. ಲೋಕವ್ಯಾಪಿಯಾಗಿ ಈ ವಿಜ್ಞಾನ ಪ್ರಸಿದ್ಧಿಯಾಯಿತು.
 
[[ಆರ್ಯಭಟ|ಆರ್ಯಭಟನನ್ನು]] ಭಾರತದ ಖಗೋಳಶ್ರಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. ಖಗೋಳಶಾಸ್ತ್ರವು ಅತ್ಯಂತ ಪ್ರಾಚೀನವಾದ ವಿಜ್ಞಾನಯೆಂದು ಕರೆಯುತ್ತಾರೆ [[ಗಣಿತ|ಗಣಿತದ]] ಮೂಲ ಎಂದು ಕೂಡಾ ಕರೆಯುತ್ತಾರೆ. ಲೋಕವ್ಯಾಪಿಯಾಗಿ ಈ ವಿಜ್ಞಾನ ಪ್ರಸಿದ್ಧಿಯಾಯಿತು.
=== ವಿಶ್ವದ ಹುಟ್ಟು : ಮತ್ತು ಅದರ ಈಗಿನ ಆಯುಷ್ಯ : ===
ಆಧುನಿಕ ವಿಜ್ಞಾನಿ ಎಡ್ವಿನ್ ಹಬಲ್ ಮೊಟ್ಟ ಮೊದಲಿಗೆ ೧೯೨೦ ರಲ್ಲಿ ಒಂದು ಚಿಕ್ಕ ಕಣದ [[ಮಹಾ ಸ್ಪೋಟ]]ದಿಂದ ಈ ವಿಶ್ವದ ಸೃಷ್ಟಿ ಸುಮಾರು ೧೨ ರಿಂದ ೨೦ ಬಿಲಿಯನ್ ಅಥವಾ ೧೨೦೦-೨೦೦೦ಕೋಟಿ ವರ್ಷಗಳ ಹಿಂದೆ ಪ್ರಾರಂಭ ಆಗಿರಬೇಕೆಂದು ತರ್ಕಿಸಿದ್ದನು. ಆದರೆ ಇತ್ತೀಚಿನ ಸಂಶೋಧನೆಗಳು ನಮ್ಮ ವಿಶ್ವದ ವಿಕಾಸ ಸುಮಾರು ೧೩.೭೫ಬಿಲಿಯನ್ ಅಥವಾ ೧೩೭೫ (ಶೇಕಡ ೦.೧೧ ರಷ್ಟು ಮಾತ್ರ ವ್ಯತ್ಯಾಸ ಇರಬಹುದು) [[ಕೋಟಿ]] ವರ್ಷಗಳ ಹಿಂದೆ ಪ್ರಾರಂಭಗಿರ ಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ. ಆದ್ದರಿಂದ [[ಮಹಾ ಸ್ಪೋಟ]]ದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು ೧೩೭೫ ಕೋಟಿ ವರ್ಷ.(ಕಾಸ್ಮಾಲಜಿ ಕಾಲ ಮಾಪನದಲ್ಲಿ) ಎಂದು ಹೇಳಬಹುದು.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/849333" ಇಂದ ಪಡೆಯಲ್ಪಟ್ಟಿದೆ