ಕಲ್ಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೩೯ ನೇ ಸಾಲು:
ನಯವಾದ ಕಂಬಗಳ ಪೀಠಗಳು, ಕಂಬಗಳು, ತಲೆಗಲ್ಲುಗಳು ಕಟ್ಟಡಗಳ ಮೂಲೆಕಲ್ಲುಗಳು, ಕಮಾನಿನ ಕಲ್ಲುಗಳು-ಇವನ್ನು ಹೆಚ್ಚಿನ ಶ್ರಮದಿಂದ ನುರಿತ ಕೆಲಸಗಾರರು ತಯಾರಿಸುತ್ತಾರೆ.
ಕಟ್ಟಡಗಳ ಹೊರಭಾಗಗಳಲ್ಲಿ ಉಪಯೋಗಿಸಿರುವ ಕಲ್ಲುಗಳು ಬಿಸಿಲು, ಮಳೆ, ಗಾಳಿಗಳ ಹೊಡೆತದಿಂದ ಕಾಲಾನುಕ್ರಮದಲ್ಲಿ ಕ್ಷೀಣವಾಗುತ್ತವೆ. ಹಳೆಯ ದೇವಸ್ಥಾನಗಳಲ್ಲಿ ಕಲ್ಲುಗಳ ಸಂದುಗಳಲ್ಲಿ ಗಿಡಗಳು ಹುಟ್ಟಿ ಬೆಳೆದು ಅನಾಹುತಗಳನ್ನು ಮಾಡುತ್ತವೆ. ಹೀಗಾಗಿ ಎಷ್ಟೊ ದೇವಾಲಯಗಳು ಬಿದ್ದುಹೋಗಿವೆ. ಇಲ್ಲೆಲ್ಲ ಸೂಕ್ತ ರಕ್ಷಣೋಪಾಯಗಳು ಅಗತ್ಯ. (ಎಚ್.ಸಿ.ಕೆ.)
==ಉಲ್ಲೇಖ==
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
 
"https://kn.wikipedia.org/wiki/ಕಲ್ಲು" ಇಂದ ಪಡೆಯಲ್ಪಟ್ಟಿದೆ