ದ್ರವ್ಯ ಸ್ಥಿತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಅಥವ → ಅಥವಾ (2) using AWB
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೬ ನೇ ಸಾಲು:
ಪ್ಲಾಸ್ಮ ಸ್ಥಿತಿಯು ಭೂಮಿಯಲ್ಲಿ ಅತಿ ಸಾಮಾನ್ಯವಾಗಿದೆ. ಮಿಂಚು, ವಿದ್ಯುತ್‍ ಕಿಡಿಗಳು, ಟ್ಯೂಬ್‍ಲೈಟುಗಳಲ್ಲಿ ದ್ರವ್ಯವು ಪ್ಲಾಸ್ಮ ಸ್ಥಿತಿಯಲ್ಲಿರುತ್ತದೆ.
 
ದ್ರವ್ಯವನ್ನು ಅತಿಹೆಚ್ಚು ಶಕ್ತಿಯ ಸ್ಥಿತಿಗೆ ಒಯ್ದರೆ ಪ್ಲಾಸ್ಮವನ್ನು ಸೃಷ್ಟಿಸಬಹುದು ಎಂದು ಹೇಳಿದೆವಷ್ಟೆ. ಇದನ್ನು ಸಾಮಾನ್ಯವಾಗಿ ಅನಿಲದ ಎರಡು ತುದಿಗತುದಿಗಳ ನಡುವೆ ಅತಿಹೆಚ್ಚು ವೋಲ್ಟೇಜ್ ವ್ಯತ್ಯಾಸವನ್ನು ನಿರ್ಮಿಸಿ ಅಥವಾ ಅನಿಲವನ್ನು ಅತಿಹೆಚ್ಚು ತಾಪಮಾನಕ್ಕೆ ಒಯ್ದು ಮಾಡಲಾಗುತ್ತದೆ.
 
ದ್ರವ್ಯವನ್ನು ಅತಿಹೆಚ್ಚು ತಾಪಮಾನಕ್ಕೆ ಕಾಯಿಸಿದಾಗ ಎಲೆಕ್ಟ್ರಾನುಗಳು ಪರಮಾಣುಗಳಿಂದ ಸಿಡಿದು ಹೊರಬಂದು ಮುಕ್ತ ಎಲೆಕ್ಟ್ರಾನುಗಳಾಗುತ್ತವೆ. ನಕ್ಷತ್ರಗಳಲ್ಲಿರುವಂತೆ, ಅತಿಹೆಚ್ಚು ತಾಪಮಾನದಲ್ಲಿ, ಎಲ್ಲಾ ಎಲೆಕ್ಟ್ರಾನುಗಳು ಮುಕ್ತವಾಗಿರುತ್ತವೆ. ಇಂತಹ ಅತಿಹೆಚ್ಚು ಶಕ್ತಿಯ ಪ್ಲಾಸ್ಮವನ್ನು ಮುಕ್ತ ಎಲೆಕ್ಟ್ರಾನುಗಳ ಸಮುದ್ರದಲ್ಲಿ ಈಜುವ ನ್ಯೂಕ್ಲಿಯಸ್ ಎನ್ನಬಹುದು.
"https://kn.wikipedia.org/wiki/ದ್ರವ್ಯ_ಸ್ಥಿತಿ" ಇಂದ ಪಡೆಯಲ್ಪಟ್ಟಿದೆ