ಕರ್ನಾಟಕ ಸರ್ಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಎರಡನೇಬಾರಿ ಪುನರ್`ರಚನೆ: ಕರ್ನಾಟಕ ವಿಧಾನಸಭೆ ಚುನಾವಣೆ, 2013 ಕ್ಕೆ ಸ್ತಳಾಂತರಿಸಿದೆ.
೧೦೫ ನೇ ಸಾಲು:
[http://kannada.oneindia.com/news/2013/05/19/karnataka-siddaramaiah-allots-portfolio-to-ministers-074144.html|ಸಚಿವರ ಪಟ್ಟಿ]
<ref>[http://kannada.oneindia.com/news/karnataka/four-ministers-oath-taking-ceremony-live-blog-098064.html|ಸಂಪುಟ ಪುನರ್ರಚನೆ]</ref>
 
==ಎರಡನೇಬಾರಿ ಪುನರ್`ರಚನೆ==
*೧೯-೬-೨೦೧೬ ಭಾನುವಾರ:ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ಸಂಜೆ 4 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಿತು. ಪ್ರಮೋದ್ ಮಧ್ವರಾಜ್, ರುದ್ರಪ್ಪ ಲಮಾಣಿ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಅವರು ರಾಜ್ಯ ಖಾತೆ ಸಚಿವರುಗಳಾಗಿಯೂ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ತನ್ವೀರ್ ಸೇಠ್, ಎಂ ಆರ್ ಸೀತಾರಾಂ, ಸಂತೋಷ್ ಲಾಡ್, ರಮೇಶ್ ಜಾರಕಿಹೊಳಿ, ಎಸ್ ಎಸ್ ಮಲ್ಲಿಕಾರ್ಜುನ, ಬಸವರಾಜ ರಾಯರೆಡ್ಡಿ, ಹೆಚ್.ವೈ. ಮೇಟಿ ಅವರು ಸಂಪುಟ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
*1.ಖಮರುಲ್ಲ ಇಸ್ಲಾಂ, 2.ಶ್ರೀನಿವಾಸ ಪ್ರಸಾದ್, 3.ವಿನಯ್‌ಕುಮಾರ್ ಸೊರಕೆ, 4.ಅಂಬರೀಶ್, 5.ಶಾಮನೂರು ಶಿವಶಂಕರಪ್ಪ, 6.ಕಿಮ್ಮನೆ ರತ್ನಾಕರ, 7.ಶಿವರಾಜ್ ತಂಗಡಗಿ, 8.ದಿನೇಶ್ ಗುಂಡೂರಾವ್, 9.ಪರಮೇಶ್ವರ್ ನಾಯಕ್, 10.ಯು.ಟಿ.ಖಾದರ್, 11.ಅಭಯ್‌ಚಂದ್ರ ಜೈನ್, 12.ಬಾಬುರಾವ್ ಚಿಂಚನಸೂರ್, 13.ಎಸ್.ಆರ್.ಪಾಟೀಲ್ ಅವರುಗಳನ್ನು ಸಂಪುಟದಿಂದ ಕೈ ಬಿಡಲಾಗಿದೆ.
 
====ಖಾತೆ ಹಂಚಿಕೆ====
*21-6-2016 ಮಂಗಳವಾರ:13 ನೂತನ ಶಾಸಕರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಸತಿ, ವಾರ್ತಾ ಇಲಾಖೆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
* ಕಾನೂನು ಸಚಿವ ಟಿಬಿ ಜಯಚಂದ್ರ: ಸಣ್ಣ ನೀರಾವರಿ( ಹೆಚ್ಚುವರಿ ಜವಾಬ್ದಾರಿ)
* ಯುಟಿ ಖಾದರ್: ಆಹಾರ ಮತ್ತು ನಾಗರಿಕ ಸರಬರಾಜು
* ಆರ್. ವಿ. ದೇಶಪಾಂಡೆ: ಕೈಗಾರಿಕೆ, ಮೂಲಸೌಕರ್ಯ ಖಾತೆ
* ರೋಶನ್ ಬೇಗ್: ನಗರಾಭಿವೃದ್ಧಿ ಹಾಗೂ ಹಜ್ ಖಾತೆ
 
;ಹೊಸ ಸಚಿವರು:
;ಸಂಪುಟ ದರ್ಜೆ
;ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ:
# [[ಕಾಗೋಡು ತಿಮ್ಮಪ್ಪ]]: ಕಂದಾಯ ಖಾತೆ
# ರಮೇಶ್ ಕುಮಾರ್: ಆರೋಗ್ಯ ಖಾತೆ
# ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ
# ಎಚ್.ವೈ. ಮೇಟಿ : ಅಬಕಾರಿ
# ತನ್ವೀರ್ ಸೇಠ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತ ಖಾತೆ ಹಾಗೂ ವಕ್ಫ್
# ಸಂತೋಷ್ ಲಾಡ್: ಕಾರ್ಮಿಕ
# ರಮೇಶ್ ಜಾರಕಿಹೊಳಿ: ಸಣ್ಣ ಕೈಗಾರಿಕೆ
# ಎಂ.ಆರ್ ಸೀತಾರಾಂ: ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನಾ
# ಎಸ್.ಎಸ್ ಮಲ್ಲಿಕಾರ್ಜುನ್ – ತೋಟಗಾರಿಕೆ, ಎಪಿಎಂಸಿ
;ರಾಜ್ಯ ಸಚಿವರು
# ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಬಂದರು
# ರುದ್ರಪ್ಪ ಲಮಾಣಿ: ಮುಜರಾಯಿ, ಜವಳಿ
# ಪ್ರಿಯಾಂಕ್ ಖರ್ಗೆ: ಐಟಿ ಬಿಟಿ ಮತ್ತು ಪ್ರವಾಸೋದ್ಯಮ
# ಈಶ್ವರ ಖಡ್ರೆ : ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ
 
<ref>[[:w:prajavani.net/article/13-ಸಚಿವರಿಂದ-ಪ್ರಮಾಣ-ವಚನ-ಸ್ವೀಕಾರ|13-ಸಚಿವರಿಂದ-ಪ್ರಮಾಣ-ವಚನ-ಸ್ವೀಕಾರ]]</ref>
<ref>[http://www.kannadaprabha.com/top-news/official-portfolios-of-ministers-allocated/277688.html] 21-6-2016:kannadaprabha:official-portfolios-of-ministers-allocated</ref>
 
==ಪ್ರಾತಿನಿಧ್ಯ ವಿಂಗಡಣೆ==
"https://kn.wikipedia.org/wiki/ಕರ್ನಾಟಕ_ಸರ್ಕಾರ" ಇಂದ ಪಡೆಯಲ್ಪಟ್ಟಿದೆ