ಜ್ಯೋತಿಷ ಮತ್ತು ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨ ನೇ ಸಾಲು:
=='ಫಲ ಜ್ಯೋತಿಷದಲ್ಲಿ ಕೆಲವು ಸಂದಿಗ್ಧತೆ'==
:[[ವೇದಾಂಗ ಜ್ಯೋತಿಷವು]] ವೈದಿಕ - ಪಂಚಾಂಗವನ್ನು ರಚಿಸಿ, ದಿನಗಳನ್ನು ಎಣಿಸುವುದಕ್ಕೆ ಹಾಗೂ ಧಾರ್ಮಿಕ ಕ್ರಿಯೆಗಳಿಗೆ ಸೂಕ್ತ ದಿನ, ಸಮಯವನ್ನು ನಿರ್ಧರಿಸುವುದಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. ಭಾರತೀಯ [[ಪಂಚಾಂಗ]] ಪದ್ಧತಿಯು [[ನಿರಯನ]] ಪದ್ಧತಿಯನ್ನು ಅನುಸರಿಸಿ ರಚಿಸಲಾಗುತ್ತಿತ್ತು. ಇದರಲ್ಲಿ ನಕ್ಷತ್ರ ಗಳನ್ನು ಆಧರಿಸಿದ ಚಂದ್ರಮಾನ ಮತ್ತು ಸೌರಮಾನ ಪದ್ಧತಿಗಳನ್ನು ಆಧರಿಸಿ ವರ್ಷವನ್ನು ನಿಗದಿಗೊಳಿಸುತ್ತಿದ್ದರು.
:ಕ್ರಿ. ಪೂ. ಮೂರನೇ ಶತಮಾನದ ನಂತರ [[ಅಲೆಗ್ಜಾಂಡರ]]ನು ಭಾರತಕ್ಕೆ ಬಂದ ನಂತರ ರವಿ(ಸೂರ್ಯ), ಚಂದ್ರ (ಸೋಮ), ಮಂಗಳ (ಕುಜ) ಬುಧ, ಗುರು (ಬೃಹಸ್ಪತಿ), ಶುಕ್ರ, ಶನಿ ಹೀಗೆ ಏಳು ಗ್ರಹಗಳನ್ನು ಸೇರಿಸಿಕೊಂಡು ಅದಕ್ಕೆ ಕುಂಡಲಿ ರಚಿಸಿ ಭವಿಷ್ಯ ಹೇಳುವ [[ಫಲಜ್ಯೋತಿಷ ಶಾಸ್ತ್ರ]] ಆರಂಭವಾಯಿತು. ಫಲಜ್ಯೋತಿಷ ಶಾಸ್ತ್ರದ ವೊದಲಮೊದಲ ಪ್ರವರ್ತಕ [[ಯವನಾಚಾರ್ಯ]]ನೆಂದು ಹೇಳಿದೆ. ಆಗ [[ರಾಹು ಕೇತು]]ಗಳನ್ನು ಗ್ರಹಗಳೆಂದು ಪರಿಗಣಿಸಿರಲಿಲ್ಲ. ರಾಹು ಕೇತುಗಳನ್ನು [[ಪುರಾಣ]]/ ([[ವೇದ]], [[ಉಪನಿಷತ್]]?)ಗಳಲ್ಲಿ ರಾಕ್ಷಸರೆಂದು ಹೇಳಲಾಗಿದೆ.
:ಫಲ ಜ್ಯೋತಿಷ ಶಾಸ್ತ್ರವು ಕ್ರಿ. ಪೂ. ೨-೩ನೇ ಶತಮಾನ ಕಾಲದಲ್ಲಿ [[ಗ್ರೀಕ]]ರಿಂದ ಬಂದ ಯವನೇಶ್ವರನ ಯವನಜಾತಕದಿಂದ ಭಾರತದಲ್ಲಿ ಆರಂಭವಾಗಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಅವನು ಪಶ್ಚಿಮದ ಶಕ ಸತ್ರಪ ರಾಜ [[ಒಂದನೇ ರುದ್ರದಮನ]]ನ ಆಸ್ಥಾನದಲ್ಲಿದ್ದನು. ಕ್ರಿ.ಶ. ೨೭೦ ರಲ್ಲಿದ್ದ ಸ್ಪುಜಿಧ್ವಜನ ಗ್ರಂಥದಿಂದ [[ಆರ್ಯಭಟ]]ನ (ಕ್ರಿ. ಶ.೪೭೬) ಆರ್ಯಭಟೀಯದ ಕಾಲದವರೆಗಿನ ೩೦೦ವರ್ಷಗಳಲ್ಲಿ ಭಾರತೀಯ ಪಂಚಾಂಗದ ರೂಪುರೇಷೆಗಳು ಪೂರ್ಣಗೊಂಡಿರಬೇಕೆಂದು. ವಿದ್ವಾಂಸರು ಊಹಿಸಿದ್ದಾರೆ. ಆ ಕಾಲದಿಂದ ಏಳು ಗ್ರಹಗಳ ಹೆಸರಿನ ಏಳು ವಾರಗಳು ಭಾರತದಲ್ಲಿ ರೂಢಿಗೆ ಬಂದಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಆದರೂ ಭಾರತೀಯ [[ಪಂಚಾಂಗ]]ದಲ್ಲಿ ಗ್ರೀಕರ [[ಟಾಲಮಿ]]ಯ ಕಾಲಕ್ಕಿಂತ ಹಿಂದಿನ ಕೆಲವು ಜ್ಯೋತಿಷದ ಅಂಶಗಳಿರುವುದನ್ನೂ ಗುರುತಿಸಿದ್ದಾರೆ. ಆದರೆ ಈ ಹಿಂದಿನ ಗ್ರಂಥಗಳು ಪೂರ್ಣ ನಷ್ಟವಾಗಿವೆ ಲಭ್ಯವಾಗಿಲ್ಲ.
:ಕಲ್ಯಾಣವರ್ಮನಿಂದ ರಚಿತವಾದ [[ಬೃಹತ್ ಪರಾಶರ ಹೋರಾಶಾಸ್ತ್ರ]] ಮತ್ತು [[ಸಾರಾವಳಿ]] ಗ್ರಂಥಗಳು , ೭೧ ಅಧ್ಯಯಗಳನ್ನು ಹೊಂದಿದೆ. ಇವು ಕ್ರಿ.ಶ.೭-೮ನೇ ಶತಮಾನಕ್ಕೆ ಸೇರಿದವುಗಳಾಗಿವೆ. [[ವಿಕ್ರಮಾದಿತ್ಯನ]] ಆಸ್ಥಾನದಲ್ಲಿದ್ದನೆಂದು ಹೇಳಲಾದ [[ವರಾಹಮಿಹಿರ]]ನ (ಕ್ರಿ.ಶ. ೫೦೫-೫೮೭) ಪಂಚ ಸಿದ್ಧಾಂತಿಕ ಗ್ರಂಥ ಪ್ರಸಿದ್ಧವಾದುದು. ಇದಲ್ಲದೆ ಅವನ [[ಬೃಹತ್ ಸಂಹಿತೆ]] [[ಖಗೋಲ ಶಾಸ್ತ್ರ]] ಫಲಜ್ಯೋತಿಷ ಕುಂಡಲಿರಚನೆ ಇತ್ಯಾದಿ ತಿಳಿಸುವುದು. ಅವನ [[ಬೃಹತ್ ಜಾತಕ]] ಗ್ರಂಥ ಫಲಜ್ಯೋತಿಷವನ್ನು ವಿಸ್ತಾರವಾಗಿ ತಿಳಿಸುವುದು