ಮಹಿಷಾಸುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯಗಳನ್ನು ಸೇರಿಸಲಾಗಿದೆ.
ಲೇಖನಕ್ಕೆ ಮತ್ತಷ್ಟು ವಿಷಯಗಳನ್ನು ಸೇರಿಸಲಾಗಿದೆ.
೩೩ ನೇ ಸಾಲು:
 
==ಮಹಿಷ ಹಬ್ಬದ ಆಚರಣೆ==
* ಕಳೆದ ಐದು ವರ್ಷಗಳಿಂದ ಮಹಿಷ ಹಬ್ಬದ<ref>https://www.udayavani.com/kannada/news/ಮೈಸೂರು/238442/ಪ್ರಗತಿಪರರಿಂದ-ಮೈಸೂರಲ್ಲಿ-ಮಹಿಷ-ದಸರಾ</ref><ref>http://archive.suvarnanews.tv/news/Karnataka/new-controversy-in-mysore-15015</ref> ಆಚರಣೆ ಆರಂಭವಾಗಿದ್ದು, ಮಹಿಷಾಸುರ ರಾಕ್ಷಸನಲ್ಲ, ಮೈಸೂರಿನ ಮೂಲ ಅರಸ. ಚಾಮುಂಡೇಶ್ವರಿಯ ಮಹಿಷ ಮರ್ದಿನಿ ಕಟ್ಟುಕಥೆ ಎಂಬ ಉದ್ದೇಶದಿಂದ ಮಹಿಷ ಹಬ್ಬವನ್ನು ಆಚರಿಸಲಾಗುತ್ತಿದೆ.
* ಮೈಸೂರು ಎಂಬ ಹೆಸರು ಬಂದಿರುವುದೇ ಇದು ಮಹಿಷಾ ಮಂಡಲವಾಗಿತ್ತು ಎಂಬ ಕಾರಣಕ್ಕೆ. ಇಲ್ಲೊಬ್ಬ ಆದಿದೊರೆ ಮಹಿಷಾಸುರ ಮಹಿಷಾ ಮಂಡಲವನ್ನು ಆಳ್ವಿಕೆ ಮಾಡಿದ ಪರಂಪರೆಯಿಂದಲೇ ಮೈಸೂರು ಖ್ಯಾತಿಗೊಳಗಾಗಿದೆ.
* ಆದರೆ ಇದೇ ಮಹಿಷಾಸುರನನ್ನು ಅವನೊಬ್ಬ ದುಷ್ಟ, ಕಾಮಾಂಧ, ಜನವಿರೋಧಿ ಈತನ ಸಂಹಾರಕ್ಕಾಗಿಯೇ ಪಾರ್ವತಿಯು ಚಾಮುಂಡೇಶ್ವರಿಯ ಅವತಾರವೆತ್ತಿ ಬಂದಳು. ಆಕೆ ಕೊಂದದ್ದು ಜನರಿಗಾಗಿ, ಜನಧರ್ಮಕ್ಕಾಗಿ ಎಂಬಂತೆ ಹೇಳಲಾಗಿದೆ. ಇದರಲ್ಲಿ ಯಾವುದು ಸುಳ್ಳು? ಯಾವುದು ಕಪೋಕಲ್ಪಿತವಾಗಿದೆ? ಎಂಬುದನ್ನು ಅರಿತು ನಿಜವಾದ ಮಹಿಷಾನನ್ನು ಜನರ ಬಳಿ ಕರೆದೊಯ್ಯಬೇಕಿದೆ.
* ಮಹಿಷಾಸುರ ಕೂಡ ಒಳ್ಳೆಯ ರಾಕ್ಷಸ ಅಂತ ಕೆಲವು ಇತಿಹಾಸಕಾರರು ಹೇಳುತ್ತಿದ್ದಾರೆ. ಮಹಿಷಾಸುರನನ್ನು ಕೆಲವು ರಾಜ್ಯಗಳಲ್ಲಿ ಇಂದಿಗೂ ಪೂಜಿಸುತ್ತಿದ್ದಾರೆ .
*
ಮಹಿಷಾಸುರನೂ ಒಳ್ಳೆಯವನಂತೆ, ಕೆಲವೆಡೆ ಮಹಿಷಾಸುರನಿಗೂ ಪೂಜೆ.
ಜಾರ್ಖಂಡ್, ಬಿಹಾರದ ಆದಿವಾಸಿಗಳಿಂದ ಮಹಿಷಾಸುರನ ಆರಾಧನೆ.
* ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯದ ಕೆಲವು ಆದಿವಾಸಿ ಸಮುದಾಯಗಳು ಇಂದಿಗೂ ಮಹಿಷಾಸುರನನ್ನು ಆರಾಧಿಸುತ್ತಾರೆ, ಮಹಿಷಾಸುರನ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ . ಆದಿವಾಸಿಗಳಿಗೆ ಮಹಿಷಾಸುರನೇ ದೇವರು . ಜಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯಲ್ಲಿ ಮಹಿಷಾಸುರನನ್ನು ಇಂದಿಗೂ ಅಸುರ ಮತ್ತು ಸಂತಾಲ ಆದಿವಾಸಿಗಳು ಪೂಜಿಸುತ್ತಿದ್ದಾರೆ .
* ಆದಿವಾಸಿಗಳಿಗೆ ಮಹಿಷಾಸುರನೇ ದೇವರು . ಆತನನ್ನೇ ಇಂದಿಗೂ ಪೂಜಿಸುತ್ತಾರೆ . ಸಂತಾಲ ಮತ್ತು ಅಸುರ ಆದಿವಾಸಿಗಳು ದುರ್ಗಾ ಪೂಜೆ ಮಾಡಲ್ಲ . ಆದಿವಾಸಿಗಳ ಪಾಲಿಗೆ ಮಹಿಷಾಸುರ ಒಳ್ಳೆಯ ರಾಕ್ಷಸ. ಆತನೇ ರಕ್ಷಕ . ಆತನನ್ನು ದೇವತೆಗಳೆಲ್ಲಾ ಸೇರಿ ದುರ್ಗೆಯಿಂದ ಕತ್ತಲ ಸಮಯದಲ್ಲಿ ಅಪ್ರಾಮಾಣಿಕವಾಗಿ ಕೊಲ್ಲಿಸಿದ್ದರು ಎಂದು ಸಂತಾಲ ಆದಿವಾಸಿಗಳು ಹೇಳುತ್ತಾರೆ . ಸಂತಾಲ ಮತ್ತು ಅಸುರ ಆದಿವಾಸಿಗಳು ತಾವು ಮಹಿಷಾಸುರನ ವಂಶಸ್ಥರು ಎಂದು ನಂಬಿದ್ದಾರೆ .
 
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಮಹಿಷಾಸುರ" ಇಂದ ಪಡೆಯಲ್ಪಟ್ಟಿದೆ