ಪ್ಯಾಲೆಸ್ಟೈನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
 
== ಇತಿಹಾಸ ==
[[File:Map of Israel, neighbours and occupied territories.svg|thumb|Map of Israel, neighbours and occupied territories]]
* ಸಾವಿರಾರು ವರ್ಷಗಳಿಂದಲೂ ಏಷ್ಯ ಮತ್ತು ಆಫ್ರಿಕ ಖಂಡಗಳ ನಡುವೆ ಸಂಚರಿಸುವ ಜನರಿಗೂ ಸೈನ್ಯಗಳಿಗೂ ಪ್ಯಾಲಸ್ತೀನ್ ಹೆದ್ದಾರಿಯಾಗಿದೆ ; ಈಜಿಪ್ಟಿನವರು ಹಿಟ್ಟೈಟರು, ಅಸ್ಸೀರಿಯನ್ನರು ಮತ್ತು ಬಾಬಿಲೋನಿಯರು, ಫಿನಿಷಿಯನ್ನರು ಮತ್ತು ಫಿಲಿಸ್ಥೈನರು, ಗ್ರೀಕರು ಮತ್ತು ರೋಮನ್ನರು, ಫ್ರಾಂಕ್ ವೀರರು ಮತ್ತು ಸಾರಸನ್ನರು ಇಲ್ಲಿ ಹೋರಾಡಿ ತಮ್ಮ ಹೆಜ್ಜೆಯ ಗುರುತನ್ನು ಬಿಟ್ಟಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ ಯಹೂದ್ಯರು ಮತ್ತು ಅರಬರು ಈ ನಾಡಿನಲ್ಲಿದ್ದು ಇಲ್ಲಿಯ ಆಗುಹೋಗುಗಳಲ್ಲಿ ಭಾಗವಹಿಸಿದ್ದಾರೆ.
*
Line ೨೦ ⟶ ೨೧:
*
* 1967 ರ ಜೂನ್ ತಿಂಗಳಲ್ಲಿ ನಡೆದ ಆರು ದಿನದ ಯುದ್ಧದಲ್ಲಿ ಇಸ್ರೇಲು ನೆರೆಯ ಸೈನ್ಯ, ಸಿರಿಯದ ಗೋಲಾನ್ ಹೈಟ್ಸ್ ಇವನ್ನು ಆಕ್ರಮಿಸಿಕೊಂಡಿತು. ಕ್ಯಾಂಪ್‍ಡೇವಿಡ್ ಒಪ್ಪಂದದ ಪ್ರಕಾರ ಸೈನ್ಯ ಪ್ರದೇಶವನ್ನು ಇಸ್ರೇಲ್ ಈಜಿಪ್ಟಿಗೆ ಹಿಂದಿರುಗಿಸಿದೆ. ಇಸ್ರೇಲ್ ರಾಜ್ಯದ ಉದಯ ಹಾಗೂ ಅದರ ಆಕ್ರಮಣ ಯುದ್ಧಗಳಿಂದ ಪ್ಯಾಲಸ್ತೀನ್ ಪ್ರದೇಶದ ಅರಬರು ಪ್ರತಿಭಟಿಸಿದ್ದುಂಟು. ಪ್ಯಾಲಸ್ತೀನ್‍ನ ದೊಡ್ಡ ನಗರಗಳೆಂದರೆ (2003) ಗಾಜû ಮಹಾನಗರ (1,331,600), ಹೆಬ್ರಾನ್ (1,37,000) ಮತ್ತು ನಬ್ಲಸ್ (1,15,400) ಇಲ್ಲಿನವರು ಅರಾಬಿಕ್, ಹೀಬ್ರೂ ಮತ್ತು ಇಂಗ್ಲಿಷ್ ಭಾಷೆಯನ್ನು ಹೆಚ್ಚಾಗಿ ಬಳಸುತ್ತಾರೆ. ವೆಸ್ಟ್ ಬ್ಯಾಂಕ್‍ನಲ್ಲಿ 2700 ಕಿ.ಮೀ. ಉತ್ತಮ ರಸ್ತೆಯೂ 1800 ಕಿ.ಮೀ ಸಾಮಾನ್ಯ ರಸ್ತೆಯೂ ಇದೆ. (1997) ಎರಡು ವಿಮಾನ ನಿಲ್ದಾಣಗಳೂ, ಬಂದರುಗಳೂ ಇವೆ.
 
==ಪೂರಕ ಓದಿಗೆ==
*[http://www.prajavani.net/news/article/2018/06/01/576429.html ಸುಧೀಂದ್ರ ಬುಧ್ಯ; ಪ್ಯಾಲೆಸ್ಟೀನ್: ಏಳು ದಶಕಗಳ ದುಃಸ್ವಪ್ನ; 1 Jun, 2018]
"https://kn.wikipedia.org/wiki/ಪ್ಯಾಲೆಸ್ಟೈನ್" ಇಂದ ಪಡೆಯಲ್ಪಟ್ಟಿದೆ