ವಿನ್‌ಸ್ಟನ್‌ ಚರ್ಚಿಲ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೪೩೬ ನೇ ಸಾಲು:
 
==ಸಿನೆಮಾ ಮತ್ತು ದೂರದರ್ಶನದಲ್ಲಿ ನಿರೂಪಣೆ ==
ಚರ್ಚಿಲ್ ೧೦೦ ಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ ಸಿನೆಮಾಗಳಲ್ಲಿ ಮತ್ತು ದೂರದರ್ಶನಗಳಲ್ಲಿ ನಿರೂಪಿಸಲ್ಪಟ್ಟಿದ್ದರು. ಚರ್ಚಿಲ್‌ರ ನಿರೂಪಣೆಗಳು ಡ್ಯುಡ್ಲೀ ಫೀಲ್ಡ್ ಮ್ಯಾಲನ್ (''ಆನ್ ಅಮೇರಿಕನ್ ಇನ್ ಪ್ಯಾರಿ'' ಸ್, ೧೯೫೧), [[ಪೀಟರ್_ಸೆಲ್ಲರ್ಸ್| ಪೀಟರ್ ಸೆಲ್ಲರ್ಸ್ (''ದ ಮ್ಯಾನ್ ಹೂ ನೆವರ್ ವಾಸ್'' , ೧೯೫೬), [[ರಿಚರ್ಡ್ ಬರ್ಟನ್]] ''[[Winston Churchill: The Valiant Years]]'' , (''[[Winston Churchill: The Valiant Years]]'' , ೧೯೬೧), ವಾರೆನ್ ಕ್ಲಾರ್ಕ್ (''ಜೆನ್ನೀ:ಲೇಡಿ ರಾಂಡೋಲ್ಫ್ ಚರ್ಚಿಲ್'' , ೧೯೭೪), ವೆನ್‍ಸ್ಲೇಯ್ ಪಿಥೇಯ್ (''ಎಡ್ವರ್ಡ್ ಎಂಡ್ ಮಿಸೆಸ್ ಸಿಂಪ್ಸನ್'' , ೧೯೭೮), ವಿಲಿಯಮ್ ಹೂಟ್‌ಕಿನ್ಸ್ (''ದ ಲೈಫ್ ಎಂಡ್ ಟೈಮ್ಸ್ ಆಫ್ ಡೇವಿಡ್ ಲೊಯ್ಡ್ ಜಾರ್ಜ್'' , ೧೯೮೧), ರಾಬರ್ಟ್ ಹಾರ್ಡಿ (''ವಾರ್ ಎಂಡ್ ರಿಮೆಂಬ್ರೆನ್ಸ್'' , ೧೯೮೯), ರಾಡ್ ಟೇಲರ್ (''ಇಂಗ್ಲೋರಿಯಸ್ ಬಾಸ್ಟರ್ಡ್ಸ್'' , ೨೦೦೯), ಲ್ಯಾನ್ ಮ್ಯಾಕ್‌ನೀಸ್ (''ಡಾಕ್ಟರ್ ಹೂ'' , ೨೦೧೦), ಮತ್ತು ಟಿಮೋಥಿ ಸ್ಪ್ಯಾಲ್ (''ದ ಕಿಂಗ್ಸ್ ಸ್ಪೀಚ್'' , ೨೦೧೦) ಇವುಗಳನ್ನು ಒಳಗೊಂಡಿದ್ದವು.<ref>[http://www.imdb.com/character/ch0026663/ ]</ref>
 
==ಇವನ್ನೂ ಗಮನಿಸಿ‌==